Naxalite Encounter : ಛತ್ತೀಸ್‌ಗಢ: ಭದ್ರತಾ ಪಡೆ ಮತ್ತು ನಕ್ಸಲೀಯರ ನಡುವೆ ಚಕಮಕಿ; 6 ನಕ್ಸಲೀಯರ ಹತ್ಯೆ !
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ನಕ್ಸಲೀಯರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ನಕ್ಸಲೀಯರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.
ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳ ಮತಾಂತರವನ್ನು ಮಾಡಲಾಗುತ್ತಿದೆಯೆಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದರಿಂದ ಕ್ರೈಸ್ತರು ಹಲ್ಲೆ ಮಾಡಿದ್ದಾರೆ.
ಪ್ರಾಥಮಿಕ ಶಾಲೆಯೊಂದರಲ್ಲಿ ಸಂತೋಷ್ ಕುಮಾರ್ ಕೇವಟ ಎಂಬ ಶಿಕ್ಷಕ ಕುಡಿದ ಮತ್ತಿನಲ್ಲಿದ್ದ ವಿಡಿಯೋ ವೈರಲ್ ಆಗಿದೆ. ಈ ಶಿಕ್ಷಕ ಶಾಲೆಯಲ್ಲಿ ಮದ್ಯ ಸೇವಿಸುತ್ತಿದ್ದ.
ಅಜ್ಮೆರನ ಖ್ವಾಜಾ ಮೊಯಿನುದ್ದೀನ್ ಚಿಶ್ಚಿ ದರ್ಗಾ ಎಂದರೆ ಅಜ್ಮೆರ ದರ್ಗಾದಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತು. ಆದ್ದರಿಂದ ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯಿಂದ (‘ಎ.ಎಸ್.ಐ.’ ನಿಂದ) ಸ್ಥಳದ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಛತ್ತೀಸಗಡದಲ್ಲಿ ಈಗ ಭಾಜಪದ ಸರಕಾರ ಇದೆ. ಆದ್ದರಿಂದ, ಸರಕಾರವು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತ ಧರ್ಮಪ್ರಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಕಾಂಗ್ರೆಸ್ಸಿನ ಶಾಸಕಿ ಕವಿತಾ ಪ್ರಾಣ ಲಾಹೇರೆ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದ್ರಿ ಬಜಿಂದರ್ ಸಿಂಹ ಇವರ ಸಭೆಯಲ್ಲಿ ಚಿಕಿತ್ಸೆಗಾಗಿ ಶಾಸಕಿ ಹೋಗಿರುವ ವಿಡಿಯೋ ಆಗಿದೆ.
ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದು ಕಾನೂನನ್ನು ಮಾಡಬೇಕೆಂದು ಹಿಂದುಗಳ ಅಪೇಕ್ಷೆ !
ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು ಓರ್ವ ದಾರ್ಶನಿಕ ಸಾಧು ಆಗಿದ್ದರು. ಶಿಷ್ಯವೃತ್ತಿ ಮತ್ತು ತಪಶ್ಚರ್ಯಕ್ಕಾಗಿ ಅವರು ಗುರುತಿಸಲ್ಪಡುತ್ತಿದ್ದರು. ಅವರು ರಾಜಸ್ಥಾನದಲ್ಲಿ ದೀಕ್ಷೆ ತೆಗೆದುಕೊಂಡರು; ಆದರೆ ಹೆಚ್ಚಿನ ಸಮಯ ಅವರು ಬುಂದೇಲ್‌ಖಂಡ ಪ್ರದೇಶದಲ್ಲಿ ವಾಸ್ತವ್ಯ ಮಾಡಿದರು.
ನಮ್ಮ ಮೇಲೆತ್ತಿದ ಲಾಠಿಯನ್ನು ಕಸಿದುಕೊಳ್ಳುವ ಧೈರ್ಯ ನಮ್ಮಲ್ಲಿ ನಿರ್ಮಾಣವಾಗಬೇಕಾಗಿದೆ ಮತ್ತು ಇದಕ್ಕಾಗಿ ಸಾಧನೆಯನ್ನು ಮಾಡಿ ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ಆಧ್ಯಾತ್ಮಿಕ ಬಲದಿಂದಲೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದು ಭಾಗ್ಯನಗರ (ತೆಲಂಗಾಣ)ದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಪ್ರತಿಪಾದಿಸಿದ್ದಾರೆ.
ಇಂತಹವರಿಗೆ ಗಲ್ಲುಶಿಕ್ಷೆ ನೀಡುವ ಕಾನೂನು ಜಾರಿಗೆ ಬಂದನಂತರವೇ ದೇಶದಲ್ಲಿ ಹಿಂದೂ ದೇವತೆಗಳ ಅವಮಾನ ಮಾಡುವವರನ್ನು ಹದ್ದುಬಸ್ತಿನಲ್ಲಿಡುವಂತೆ ಸರಕಾರ ಕಾನೂನನ್ನು ಮಾಡಲು ಹಿಂದೂಗಳು ಒತ್ತಡ ಹೇರುವುದು ಅವಶ್ಯಕವಾಗಿದೆ !