ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ

ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.

‘ಸಮ್ಮೇದ ಶಿಖರ್ಜಿ’ ತೀರ್ಥಕ್ಷೇತ್ರವನ್ನು ಪ್ರವಾಸಿತಾಣ ಮಾಡಲು ಜೈನರ ವಿರೋಧ ಮತ್ತು ಅವರ ಧರ್ಮನಿಷ್ಠೆ !

ಸರಕಾರವು ಹಿಂದೂಗಳ ಅನೇಕ ಪವಿತ್ರ ದೇವಸ್ಥಾನಗಳನ್ನು ಮತ್ತು ಧಾರ್ಮಿಕ ಸ್ಥಳಗಳನ್ನು ಅನೇಕ ದಶಕಗಳ ಹಿಂದೆಯೇ ‘ಪ್ರವಾಸೀತಾಣ’ವನ್ನಾಗಿ ಘೋಷಿಸಿದೆ. ಇಂದು ಅಲ್ಲಿ ಮಾಂಸ ಹಾಗೂ ಮೀನುಗಳ, ಮದ್ಯ ಹಾಗೂ ಅಮಲು ಪದಾರ್ಥಗಳ ವ್ಯಾಪಾರ ನಡೆಯುತ್ತದೆ. ಇಷ್ಟಾದರೂ ಹಿಂದೂಗಳು ಯಾವತ್ತೂ ಅದನ್ನು ವಿರೋಧಿಸಲಿಲ್ಲ.

ದೇವರಿಗೆ ನಮಸ್ಕರಿಸುವ ಯೋಗ್ಯ ಪದ್ಧತಿ ಮತ್ತು ಆ ಕುರಿತಾದ ಸಂಶೋಧನೆ

ಯಾವಾಗ ಸಾಧಕನು ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಮೇಲೆ, ಅಂದರೆ ಆಜ್ಞಾಚಕ್ರದ ಮೇಲೆ ಹಿಡಿದು, ಬೆನ್ನು ಸ್ವಲ್ಪ ಕೆಳಗೆ ತಗ್ಗಿಸಿ ಮತ್ತು ತಲೆಯನ್ನು ಸ್ವಲ್ಪ ಬಾಗಿಸಿ ನಮಸ್ಕಾರ ಮಾಡಿದನೋ, ಆಗ ಅವನ ಶರಣಾಗತಭಾವವು ಜಾಗೃತವಾಯಿತು.

ತೀರ್ಥ ಪ್ರಾಶನದಿಂದ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭ

ಸಾಧಕಿಯರು ಈ ಚೈತನ್ಯಮಯ ತೀರ್ಥವನ್ನು ಪ್ರಾಶನ ಮಾಡಿದ ನಂತರ ಅವರಲ್ಲಿನ ತೊಂದರೆದಾಯಕ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ, ಅಂದರೆ ಅವರಲ್ಲಿನ ಸಾತ್ತ್ವಿಕತೆ ತುಂಬಾ ಹೆಚ್ಚಾಯಿತು.

ಮಕರ ಸಂಕ್ರಾಂತಿ

ಎಳ್ಳಿನಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ. ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.

‘ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರ ತಾನಾಗಿಯೇ ಕೆಳಗೆ ಭೂಮಿಯ ಮೇಲೆ ಸ್ವಲ್ಪ ದೂರದಲ್ಲಿ ಬೀಳುವುದು’ ಈ ಆಧ್ಯಾತ್ಮಿಕ ಘಟನೆಯ ಬಗ್ಗೆ ಮಾಡಿದ ಸಂಶೋಧನೆ !

ಸಂಕ್ಷಿಪ್ತವಾಗಿ ಹೇಳುವುದಾದರೆ ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಯಾವ ರೀತಿ ಆಕ್ರಮಣಗಳನ್ನು ಮಾಡುತ್ತವೆ ಮತ್ತು ಅವುಗಳ ತೀವ್ರತೆ ಎಷ್ಟು ಹೆಚ್ಚಿದೆ’, ಎಂಬುದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ.’

ಹೊರಗಿನ ‘ಬೇಕರಿ’ಯಲ್ಲಿ ತಯಾರಿಸಿದ ಮತ್ತು ಆಶ್ರಮದಲ್ಲಿರುವ ‘ಬೇಕರಿ’ಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳ ಬಗ್ಗೆ ಮಾಡಿದ ಸಂಶೋಧನೆ !

ಬಿಸ್ಕೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈದಾ ಹಾಗೂ ಕೃತಕ ಘಟಕಗಳ (ಎಸೆನ್ಸ್/ಅರ್ಕ ಅಥವಾ ಸುಗಂಧಗಳ) ಉಪಯೋಗವನ್ನು ಮಾಡಲಾಗುತ್ತದೆ. ಬಿಸ್ಕೇಟ್‌ಗಳನ್ನು ವಿದ್ಯುತ್ ಚಾಲಿತ ಆಧುನಿಕ ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಆದುದರಿಂದ ಅವುಗಳ ಮೇಲೆ  ಅಗ್ನಿಯ ಸಂಸ್ಕಾರವಾಗಿರುವುದಿಲ್ಲ.

 ‘ಸಾಮಾನ್ಯ ಸೌಂದರ್ಯವರ್ಧನೆ’ಯನ್ನು (Casual Makeup) ಮಾಡಿಕೊಂಡರೆ ಮಹಿಳೆಯರ ಮೇಲಾಗುವ ಆಧ್ಯಾತ್ಮಿಕ ಪರಿಣಾಮಗಳು

ಸಾಧಕಿಯು ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡ ಮೇಲೆ ಅವಳ ಸುತ್ತಲಿನ ತೊಂದರೆದಾಯಕ ಆವರಣದಲ್ಲಿ ಹೆಚ್ಚಳವಾಯಿತು. ಆದುದರಿಂದ ಸಾಧಕಿಯಲ್ಲಿನ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು.

ಲೋಹ ಮತ್ತು ಸಾತ್ತ್ವಿಕ ಆಕಾರದ ಆಭರಣಗಳು ಮಹಿಳೆಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ! – ಕು. ಮಿಲ್ಕಿ ಅಗರ್ವಾಲ್, ಪೋಂಡಾ, ಗೋವಾ

ಕು. ಮಿಲ್ಕಿ ಅಗರ್ವಾಲ ಇವರು ಸಾರಾಂಶ ಹೇಳುತ್ತಾ, ಆಭರಣಗಳ ಕುರಿತು ಮೂಲಭೂತ ಆಧ್ಯಾತ್ಮಿಕ ಪರಿಕಲ್ಪನೆಯನ್ನು ಕುಶಲಕರ್ಮಿಗಳು ಮತ್ತು ಖರೀದಿದಾರರು ಪಾಲಿಸಿದರೆ, ಆಭರಣದ ನೈಜ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಗೆ ಲಾಭದಾಯಕವಾಗುತ್ತದೆ ಎಂದು ಹೇಳಿದರು.

ಪೂ. ನಂದಾ ಆಚಾರಿ ಗುರೂಜಿಯವರ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಶ್ರೀ. ನಂದಾ ಆಚಾರಿ ಗುರೂಜಿಯವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದುದರಿಂದ ಜನ್ಮದಿಂದಲೇ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇತ್ತು