ಹಿಂದೂ ಧರ್ಮದ ಮಹತ್ವವನ್ನು ತಿಳಿದುಕೊಳ್ಳಲು ‘ಕುಂಕುಮವನ್ನು ಹಚ್ಚಿಕೊಳ್ಳುವುದರ’ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗುವುದು ಆವಶ್ಯಕ

ಎರಡು ಹುಬ್ಬುಗಳ ನಡುವೆ ಎಲ್ಲಿ ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆಯೋ, ಅಲ್ಲಿ ಆಯುರ್ವೇದಕ್ಕನುಸಾರ ‘ಸ್ಥಪನೀ’ ಎಂಬ ಮರ್ಮಸ್ಥಾನವಿರುತ್ತದೆ. ಮೆದುಳಿನ ರೋಗಗಳ ದೃಷ್ಟಿಯಿಂದ ಈ ಮರ್ಮಸ್ಥಾನಕ್ಕೆ ಏನಾದರೂ ಮಹತ್ವವಿದೆಯೇ ?

ಭಗವದ್ಗೀತೆ ಏನು ಹೇಳುತ್ತದೆ ?

ಸಂಕ್ಷಿಪ್ತವಾಗಿ ಹೇಳುವುದಾದರೆ, ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ. ಅನೇಕ ಮಾರ್ಗಗಳನ್ನು ಹೇಳಿ ನಮ್ಮ ಪ್ರಕೃತಿಗೆ ಇಷ್ಟವಾಗುವ ಮಾರ್ಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಕೊಡುತ್ತದೆ.

ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ಜಾಜಿ ಮತ್ತು ನಿಶಿಗಂಧ ಹೂವುಗಳಲ್ಲಿ ದತ್ತತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದತ್ತನಿಗೆ ಈ ಹೂವುಗಳನ್ನು ಅರ್ಪಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ.

ದತ್ತನ ತ್ರಿಮುಖಿ ಮೂರ್ತಿಯ ಕೈಯಲ್ಲಿರುವ ‘ಕಮಂಡಲ’

ದತ್ತನ ಕೈಯಲ್ಲಿರುವ ಕಮಂಡಲವು ಅವಶ್ಯಕತೆಗನುಸಾರ ಕೆಟ್ಟ ಶಕ್ತಿಗಳ ನಾಶಕ್ಕಾಗಿ ಬಾಗಿರುವ ಅವಸ್ಥೆಯಲ್ಲಿ, ಹತ್ತೂ ದಿಕ್ಕುಗಳಲ್ಲಿ ಸಂಚರಿಸಿ, ಆಯಾ ಸ್ಥಳಗಳಲ್ಲಿ ನಿರ್ಗುಣ ರೂಪಿ ಮಾರಕ ಚೈತನ್ಯದ ಪ್ರವಾಹೀ ಧಾರೆಯನ್ನು ಪ್ರಕ್ಷೇಪಿಸುತ್ತದೆ.

ತೊಂದರೆ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

ಮಧ್ಯಮ ತೊಂದರೆ ಇದ್ದರೆ ಕುಲ ದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು.

ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ತಾಳಿದ ಒಂಬತ್ತು ಅವತಾರ. ಮಾನವನು ಕಾಲಕ್ಕನುಸಾರ ದೇವತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ. ಕ್ರಿ.ಶ. ೧೦೦೦ ನೆಯ ಇಸವಿಯಲ್ಲಿ ದತ್ತನ ಮೂರ್ತಿಯು ತ್ರಿಮುಖಿಯಾಯಿತು, ಅದಕ್ಕಿಂತ ಮೊದಲು ಅದು ಏಕಮುಖಿಯಾಗಿತ್ತು.

ದತ್ತ ಸಂಪ್ರದಾಯ

ದತ್ತಾತ್ರೇಯನು ಹೇಳಿದ ‘ಅವಧೂತಗೀತೆ’ ಮತ್ತು ಗೋರಕ್ಷನಾಥಕೃತ ‘ಸಿದ್ಧ ಸಿದ್ಧಾಂತಪದ್ಧತಿ’ ಇವುಗಳಲ್ಲಿ ಅವಧೂತಾವಸ್ಥೆಯ ಬಗ್ಗೆ ಒಂದೇ ರೀತಿಯ ವಿಚಾರಗಳನ್ನು ಮಂಡಿಸಲಾಗಿದೆ. ನಾಥಪಂಥದ ಯೋಗಿಗಳಿಗೂ ‘ಅವಧೂತ’ ಈ ಸಂಜ್ಞೆಯೇ ಇದೆ. ಇವರು ಬಂಧನಾತೀತರಾಗಿರುತ್ತಾರೆ.

ದತ್ತನಿಗೆ ಸಂಬಂಧಿಸಿದ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಅವುಗಳ ವೈಶಿಷ್ಟ್ಯಗಳು

ವಾರಾಣಸಿ : ಇಲ್ಲಿ ನಾರದಘಾಟ್‌ನಲ್ಲಿ ದತ್ತಾತ್ರೇಯರ ಮಠವಿದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿಯವರ ವಂಶಜರು ಇಂದಿಗೂ ಇದ್ದಾರೆ. ಅವರ ಅಡ್ಡಹೆಸರು ಕಾಳೆಯಾಗಿದೆ. ಮುಂದೆ ಕಾಳೆ ಎಂಬುದು ಕಾಲಿಯಾ ಆಗಿ ಅಪಭ್ರಂಶವಾಯಿತು. ಕಾಲಿಯಾ ಹೆಸರಿನ ತೋಟ ಹಾಗೂ ಬೀದಿ ಇಂದಿಗೂ ಅಲ್ಲಿ ಇವೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ತಬಲಾವಾದನದ ವಿಷಯದಲ್ಲಿ ಮಾಡಿರುವ ಸಂಶೋಧನಾತ್ಮಕ ಪ್ರಯೋಗದ ಮುಖ್ಯಾಂಶಗಳು !

ಇಬ್ಬರೂ ತಬಲಾವಾದಕರಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಮತ್ತು ಅವರಲ್ಲಿನ ಸಕಾರಾತ್ಮಕ ಊರ್ಜೆಯು ಮೂರು ಪಟ್ಟಿಗಿಂತಲೂ  ಹೆಚ್ಚಾಯಿತು. ಅವರ ವಾದ್ಯಗಳಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಹಾಗೂ ಸಕಾರಾತ್ಮಕ ಊರ್ಜೆಯು ೫ ರಿಂದ ೬ ಪಟ್ಟು ಹೆಚ್ಚಾಯಿತು.

‘ಹಿಂದೂ’ ಶಬ್ದದ ಉತ್ಪತ್ತಿ ಮತ್ತು ಅದರ ಮೂಲ ಪರ್ಶಿಯನ್ ಭಾಷೆಯೇ ?

ಮಹಮ್ಮದ ಪೈಗಂಬರ್‌ಗಿಂತಲೂ ೨೩೦೦ ವರ್ಷಗಳ ಮೊದಲಿನ ಲಬಿ-ಬಿನ್-ಎ-ಅಖತಬ-ಬಿನ್-ಎ-ತರ್ಫ ಎಂಬ ಪ್ರಸಿದ್ಧ ಕವಿಯು ಪುಣ್ಯಭೂಮಿ ಹಿಂದ್ ಮತ್ತು ಸಂಪೂರ್ಣ ಜಗತ್ತಿಗೆ ಬೆಳಕನ್ನು ನೀಡುವ ೪ ವೇದಗಳನ್ನು ಸ್ತುತಿಸಿ ಮೋಕ್ಷದ ದಾರಿ ತೋರಿಸುವ ವೇದಗಳಿಗನುಸಾರ ಆಚರಣೆ ಮಾಡಿ ಎಂದು ಹೇಳಿದ್ದನು.