ಛೋಟಾ ಉದಯಪೂರ(ಗುಜರಾತ) ಇಲ್ಲಿಯ ಮತಾಂಧರಿಂದ ದೇವಸ್ಥಾನದಲ್ಲಿ ಕಿಶನ ಬೊಲಿಯಾ ಇವರಿಗೆ ಶ್ರದ್ಧಾಂಜಲಿ ನೀಡುವುದಕ್ಕಾಗಿ ಬಂದಿದ್ದ ಹಿಂದೂಗಳ ಮೇಲೆ ದಾಳಿ !
ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು.