ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದು
ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !
ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !
ಬೀಡ ಜಿಲ್ಲೆಯ ಪರಳಿ ಇಲ್ಲಿಯ ವೈದ್ಯನಾಥ ದೇವಸ್ಥಾನವನ್ನು `ಆರ್ಡಿಎಕ್ಸ್’ ಸ್ಫೋಟದಿಂದ ಧ್ವಂಸಮಾಡುವ ಬೆದರಿಕೆಯೊಡ್ಡಲಾಗಿದೆ. `ವೈದ್ಯನಾಥ ದೇವಸ್ಥಾನದ ಸಂಸ್ಥಾನದ ಬಳಿ ಸಾಕಷ್ಟು ಹಣ ಇದೆ. 50 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ `ಆರ್ಡಿಎಕ್ಸ್’ ನಿಂದ ದೇವಸ್ಥಾನವನ್ನು ಧ್ವಂಸ ಮಾಡುವೆವು’, ಎಂದು ಬೆದರಿಕೆ ಪತ್ರವು ಮುಖ್ಯ ವಿಶ್ವಸ್ತರ ಹೆಸರಿನಲ್ಲಿ ಬಂದಿದೆ.
ನನಗಾಗಿ ಈ ಸ್ಥಾನ ಕೇವಲ ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ಇದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿನ ಅವರ `ಮನ್ ಕೀ ಬಾತ’ ಈ ತಿಂಗಳ ಕಾರ್ಯಕ್ರಮದಲ್ಲಿ ಒಬ್ಬ ನಾಗರಿಕಟಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರಾಚೀನ ಭಾರತವು ವರ್ಣವ್ಯವಸ್ಥೆಯ ಮೂಲಕ ನಡೆಯುತ್ತಿತ್ತು. ಇಂದು ಅದರಲ್ಲಿ ಬದಲಾವಣೆಯಾಗಿದೆ. ಯುವಕರಿಗೆ ಜ್ಞಾನ, ವಿಜ್ಞಾನ ಮತ್ತು ವ್ಯವಹಾರ ಇವುಗಳನ್ನು ಒಂದುಗೂಡಿಸಿ ಹಿಂದೂ ರಾಷ್ಟ್ರದ ವ್ಯವಸ್ಥೆ ನಿರ್ಮಿಸಬೇಕು ಎಂದರು.
ಹಿಂದೂ ಇಲ್ಲದೆ ಭಾರತ ಇಲ್ಲ ಮತ್ತು ಭಾರತ ಇಲ್ಲದೆ ಹಿಂದೂಗಳಿಲ್ಲ. ಭಾರತ ಭಾಗವಾಯಿತು, ಪಾಕಿಸ್ತಾನ ಉದಯವಾಯಿತು; ಕಾರಣ `ನಾವು ಹಿಂದೂ ಆಗಿದ್ದೇವೆ’ ಎಂಬುದನ್ನೇ ಮರೆತಿದ್ದೆವು. ಮೊದಲು ತಮ್ಮನ್ನು ಹಿಂದೂ ತಿಳಿದುಕೊಳ್ಳುವವರ ಶಕ್ತಿ ಕಡಿಮೆಯಾಯಿತು ನಂತರ ಸಂಖ್ಯೆ ಕಡಿಮೆಯಾಯಿತು. ಆದ್ದರಿಂದ ಪಾಕಿಸ್ತಾನ `ಭಾರತ’ ಎಂದು ಉಳಿಯಲಿಲ್ಲ ಎಂದು ಡಾ. ಮೋಹನ ಭಾಗವತ ಹೇಳಿದರು
ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ
ಇಂತಹವರನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬೇಕು !
ಒಬ್ಬರ ಹಿಂದೆ ಒಬ್ಬರಂತೆ ಯಾವುದೇ ಕಲಾವಿದರು ಬಂದು ಹಿಂದೂ ಧರ್ಮದ ಮೇಲೆ ಕೆಸರೆರಚುತ್ತಾರೆ. ಆದುದರಿಂದ ದೇಶದಾದ್ಯಂತ ಇರುವ ಹಿಂದೂಗಳು ಇಂತಹವರು ಹಿಂದೂ ಧರ್ಮದ ಅಪಮಾನ ಮಾಡುವ ಧೈರ್ಯವನ್ನೂ ಮಾಡದಂತಹ ವರ್ಚಸ್ಸನ್ನು ನಿರ್ಮಿಸಬೇಕಿದೆ !
ಪಂಜಾಬದಲ್ಲಿ ಹಿಂದೂ ಮತ್ತು ಸಿಖ್ಕರ ವಿರೋಧದಿಂದ ಮುಖ್ಯಮಂತ್ರಿ ಚರಣಜಿತ ಸಿಂಹ ಚನ್ನಿ ಇವರು ಕ್ರೈಸ್ತ ಮಿಷನರಿಗಳು ಆಯೋಜಿಸಿದ್ದ ಮೊಗ ಇಲ್ಲಿಯ ‘ಪ್ರಾರ್ಥನಾ ಸಭೆ’ಗೆ ಹೋಗಲಿಲ್ಲ. ಅದಕ್ಕಾಗಿ ವಿಶ್ವ ಹಿಂದೂ ಪರಿಷತ್ ಹಿಂದೂ ಮತ್ತು ಸಿಖ್ಕರ ಅಭಿನಂದನೆ ಸಲ್ಲಿಸಿದ್ದಾರೆ.
ಆಗ್ರಾ ನಗರದಲ್ಲಿನ `ಮೊಗಲ್ ರೋಡ್’ನ ಹೆಸರು ಬದಲಾಯಿಸಿ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ಇಡಲಾಗಿದೆ. ಜೊತೆಗೆ `ಸುಲ್ತಾನ್‍ಗಂಜ ಕೀ ಪುಲಿಯಾ’ ಈ ಪ್ರದೇಶದ ಹೆಸರನ್ನು ಬದಲಾಯಿಸಿ `ವಿಕಲ ಚೌಕ್’ ಎಂದು ಇಡಲಾಗಿದೆ.