ಶ್ರೀರಾಮ ಮಂದಿರದ ಉದ್ಘಾಟನೆಗೆ 55 ದೇಶಗಳ 100 ನಾಯಕರಿಗೆ ಆಹ್ವಾನ

ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಾಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶಾದ್ಯಂತದ 8 ಸಾವಿರ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಶ್ರೀರಾಮಚರಿತ ಮಾನಸ ಎರಡು ಪಟ್ಟು ಪ್ರತಿಗಳನ್ನು ಮುದ್ರಿಸಿದರೂ ಸ್ಟಾಕ್ ಉಳಿದಿಲ್ಲ ! – ಗೀತಾ ಪ್ರೆಸ್ ನಿಂದ ಮಾಹಿತಿ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದಲ್ಲಿ ಶ್ರೀರಾಮಚರಿತಮಾನಸ ಪ್ರತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಗೀತಾ ಪ್ರೆಸ್ ನಲ್ಲಿ 50 ವರ್ಷಗಳಲ್ಲಿ ಇದೇ ಮೊದಲಬಾರಿ ಶ್ರೀರಾಮಚರಿತಮಾನಸದ ಪ್ರತಿಗಳನ್ನು ಹಗಲು ರಾತ್ರಿ ಮುದ್ರಣ ಮಾಡಲಾಗುತ್ತಿದೆ.

ಅಯೋಧ್ಯೆ ಧರ್ಮನಗರದಲ್ಲಿದೆ ೮ ಮಸೀದಿಗಳು ಮತ್ತು ೪ ಸ್ಮಶಾನ !

ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ.

Rambhakti Was Crime : ಮೂಲಾಯಂ ಸಿಂಹ ಯಾದವ ಸರಕಾರಾವಧಿಯಲ್ಲಿ ರಾಮಭಕ್ತಿ ಮಾಡುವುದೂ ಅಪರಾಧವಾಗಿತ್ತು !

ಕಾರಸೇವಕರಿಗೆ ಜೈಲಿಗೆ ಅಟ್ಟಿದ್ದರು : ಬಿಡುಗಡೆ ಹೊಂದಿದ ನಂತರ ಅವರಿಗೆ ‘ರಾಮಭಕ್ತಿ ಚಲನ’ ಹೀಗೆ ಬರೆದಿರುವ ಅಪರಾಧ ಪ್ರಮಾಣ ಪತ್ರ ಸಿಗುತ್ತಿತ್ತು !

ಶ್ರೀರಾಮಮಂದಿರಕ್ಕಾಗಿ 2 ಸಾವಿರದ 400 ಕೆಜಿ ತೂಕದ ಘಂಟೆ ಅರ್ಪಣೆ !

ಶ್ರೀರಾಮಮಂದಿರಕ್ಕಾಗಿ ರಾಜ್ಯದ ಎಟಾದ ಜಾಲೆಸರನಿಂದ 2 ಸಾವಿರ 400 ಕೆಜಿ ತೂಕದ ಗಂಟೆಯನ್ನು ಅರ್ಪಿಸಲಾಗಿದೆ. ನೂರಾರು ವರ್ತಕರು, ಈ ಅಷ್ಟಧಾತುವಿನ ಘಂಟೆಯನ್ನು ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಅಯೋಧ್ಯೆಗೆ ತಂದರು.

ಅಯೋಧ್ಯೆಯ ಹೋಟೆಲ್‌ನ ಕೋಣೆಗಳ ಬಾಡಿಗೆ ಒಂದು ದಿನಕ್ಕೆ 5 ಪಟ್ಟುಗಳಷ್ಟು ಏರಿಕೆ

ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.

ಶ್ರೀರಾಮ ಮಂದಿರಕ್ಕಾಗಿ ಅಯೋಧ್ಯೆಯ ಸೂರ್ಯವಂಶಿ ಸಮುದಾಯವು 500 ವರ್ಷಗಳ ಕಾಲ ಪೇಟಾವನ್ನು ಧರಿಸಿಲ್ಲ !

ಅಯೋಧ್ಯೆಯಿಂದ 15 ಕಿ.ಮೀ. ಅಂತರದಲ್ಲಿರುವ ಸರಾಯವಂಶಿ ಗ್ರಾಮದ ಸೂರ್ಯವಂಶಿ ನಾಗರಿಕರು `ಎಲ್ಲಿಯ ವರೆಗೆ ಶ್ರೀರಾಮಮಂದಿರ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೆ ತಲೆಗೆ ಪೇಟ ಮತ್ತು ಕಾಲಿಗೆ ಚರ್ಮದ ಚಪ್ಪಲಿಗಳನ್ನು ಧರಿಸುವುದಿಲ್ಲ’, ಎಂದು 500 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದರು

ಶ್ರೀರಾಮಮಂದಿರದಲ್ಲಿನ ಮೊದಲ ಚಿನ್ನದ ದ್ವಾರದ ಛಾಯಾಚಿತ್ರ ಪ್ರಸಾರ !

ಶ್ರೀರಾಮಮಂದಿರದ ಒಟ್ಟು ೪೬ ದ್ವಾರಗಳು ಅಳವಡಿಸಲಾಗುವುದು. ಅದರಲ್ಲಿನ ೪೨ ದ್ವಾರಗಳಿಗೆ ೧೦೦ ಕೆಜಿ ಚಿನ್ನದ ಲೇಪನ ಮಾಡಲಾಗುವುದು. ಇದರಲ್ಲಿನ ಮೊದಲನೆಯ ಚಿನ್ನದ ದ್ವಾರದ ಛಾಯಾಚಿತ್ರ ಪ್ರಸಾರ ಮಾಡಲಾಗಿದೆ.

‘ಕಾರಸೇವಕರ ಮೇಲೆ ಗುಂಡು ಹಾರಿಸಲು ತತ್ಕಾಲಿನ ಸರಕಾರದ ಆದೇಶ ಯೋಗ್ಯ !’ (ಅಂತೆ) – ಸಮಾಜವಾದಿ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಅಂದಿನ ಸರಕಾರವು ಕಾರಸೇವಕರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಯೋಗ್ಯವಾಗಿತ್ತು’, ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶರಯೂ ನದಿಯ ತೀರದಲ್ಲಿ 100 ಯಜ್ಞಕುಂಡಗಳ ನಿರ್ಮಾಣ !

ಜನೇವರಿ 22 ರಂದು ನಡೆಯುವ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಜನವರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಈ ಸಂದರ್ಭದಲ್ಲಿ ಸಾವಿರಾರು ಋಷಿಮುನಿಗಳು ಮತ್ತು ಸಂತರು ಯಾಗ-ಪೂಜೆ ಮಾಡಲು ಅಯೋಧ್ಯೆಗೆ ಬರುವವರಿದ್ದಾರೆ.