ಪುರಾತತ್ವ ಇಲಾಖೆಯಿಂದ ಜ್ಞಾನವಾಪಿಯ ಸಮೀಕ್ಷಾ ವರದಿ ಬಹಿರಂಗ ವಾಗಲಿದೆ !

ಇಲ್ಲಿಯ ಜ್ಞಾನವಾಪಿಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿ ಎರಡು ಪಕ್ಷದವರಿಗೆ ನೀಡಲು ನ್ಯಾಯಾಲಯ ಒಪ್ಪಿದೆ. ಆದಷ್ಟು ಬೇಗನೆ ಇದರ ಪ್ರತಿ ಅವರಿಗೆ ನೀಡುವರು.

ಕನಸಿನಲ್ಲಿ ಭಗವಾನ್ ಶ್ರೀರಾಮ ಬಂದಿದ್ದರಿಂದ ಮುಸ್ಲಿಂ ಮಹಿಳೆಯಿಂದ ಹಿಂದೂ ಧರ್ಮ ಸ್ವೀಕಾರ !

ಭಾರತದ ತಥಾಕಥಿತ ಸೆಕ್ಯುಲರಿಸ್ಟ್ ಮತ್ತು ಮುಸ್ಲಿಂ ಪ್ರಿಯ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ರಾಜಕೀಯ ಪಕ್ಷಗಳ ಹಿಂದೂ ನಾಯಕರ ಕನಸಿನಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬ್, ಅಕ್ಬರ್, ಬಾಬರ್ ಬರುತ್ತಾರೆ ಎಂದು ಯಾರಿಗಾದರೂ ಅನ್ನಿಸಬಹುದು !

ಅಯೋಧ್ಯೆಯ ಮಂದಿರದಲ್ಲಿ ಶ್ರೀ ಹನುಮಂತನೇ ದರ್ಶನಕ್ಕಾಗಿ ಬಂದಿರುವ ಬಗ್ಗೆ ಚರ್ಚೆ ! 

ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ಮರುದಿನವೇ ಒಂದು ಕೋತಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿರುವ ಘಟನೆಯೊಂದು ನಡೆದಿದೆ. ಈ ಕೋತಿ ಕೆಲವು ಸಮಯ ಗರ್ಭಗುಡಿಯಲ್ಲಿ ಶಾಂತವಾಗಿ ಕುಳಿತುಕೊಂಡು ಮೂರ್ತಿಯನ್ನು ನೋಡುತ್ತಿತ್ತು ಮತ್ತು ನಂತರ ಅದು ಅಲ್ಲಿಂದ ಹೊರಟು ಹೋಯಿತು.

ಶ್ರೀರಾಮ ಮಂದಿರವು ಭಕ್ತರ ಸಂಖ್ಯೆಯಲ್ಲಿ ವ್ಯಾಟಿಕನ್ ಮತ್ತು ಮೆಕ್ಕಾವನ್ನು ಮೀರಿಸಲಿದೆ !

ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಜನವರಿ 23 ರಿಂದ ಮಂದಿರವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಇಲ್ಲಿ ಪ್ರತಿದಿನ 1 ಲಕ್ಷ ಭಕ್ತರು ದರ್ಶನಕ್ಕಾಗಿ ಬರುವರೆಂದು ಅಂದಾಜಿಸಲಾಗಿದೆ.ಮುಂದಿನ 6 ತಿಂಗಳಲ್ಲಿ ಈ ಸಂಖ್ಯೆ 2 ಕೋಟಿಯವರೆಗೆ ತಲುಪಲಿದೆ.

ಲಕ್ಷ್ಮಣಪುರಿ (ಉತ್ತರ ಪ್ರದೇಶ) ಇಲ್ಲಿಯ ಅಕ್ಕಸಾಲಿಗನಿಂದ ಶ್ರೀ ರಾಮಲಲ್ಲಾನ 14 ಆಭರಣಗಳ ನಿರ್ಮಾಣ !

ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗಿರುವ ಶ್ರೀ ರಾಮಲಲ್ಲಾನ ಮೂರ್ತಿಗೆ ಹಾಕಿರುವ ಚಿನ್ನದ ಆಭರಣಗಳನ್ನು ನೋಡಿದ ನಂತರ, ಪ್ರತಿಯೊಬ್ಬ ರಾಮ ಭಕ್ತನೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿರುತ್ತಾನೆ

ಜನವರಿ 23 ರಂದು ಮಧ್ಯಾಹ್ನದವರೆಗೆ 3 ಲಕ್ಷ ಹಿಂದೂಗಳು ರಾಮಲಲ್ಲಾನ ದರ್ಶನವನ್ನು ಪಡೆದರು !

ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸುವ ಹಿಂದೂಗಳ ಕನಸು ಜನವರಿ 22 ರಂದು ಅಂದರೆ ಸುಮಾರು ಐದೂವರೆ ನೂರು ವರ್ಷಗಳ ನಂತರ ಪೂರ್ಣಗೊಂಡಿತು. ಅದರ ನಂತರ, ಜನವರಿ 23 ರಿಂದ ದೇವಸ್ಥಾನವು ಎಲ್ಲಾ ಭಕ್ತರಿಗಾಗಿ ತೆರೆಯಲಾಯಿತು.

೧೧ ಕೋಟಿ ರೂಪಾಯಿಯ ಶ್ರೀರಾಮಲಲ್ಲಾನ ಏಕೈಕ ಅಧ್ಬುತ ಕಿರೀಟ !

ಹಿಂದೂಗಳಿಗೆ ಭಕ್ತಿಗಾಗಿ ದೊರೆತಿರುವ ಅದ್ವಿತೀಯ ಮತ್ತು ಅಲೌಕಿಕ ನಿಧಿ ಆಗಿದೆ. ಜನವರಿ ೨೨ ರಂದು ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಸಮಯದಲ್ಲಿ ಜಗತ್ತು ಈ ಸಾಕ್ಷಿಯನ್ನು ಪ್ರತ್ಯಕ್ಷವಾಗಿ ಅನುಭವಿಸಿತು.

ಹೀಗೆ ಅಲಂಕಾರಗೊಂಡಿತು ಅಯೋಧ್ಯಾನಗರ !

ಶ್ರೀರಾಮ ಮಂದಿರದ ಕಡೆಗೆ ಹೋಗುವ ಎಲ್ಲಾ ಪ್ರವೇಶದ್ವಾರಗಳು ಆಕರ್ಷಕ ರೀತಿಯಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದರು. ಇದರಲ್ಲಿ ಮುಖ್ಯ ಪ್ರವೇಶ ದ್ವಾರ ಭವ್ಯವಾಗಿದ್ದು ಅಲ್ಲಿ ಭಕ್ತರನ್ನು ಸ್ವಾಗತಿಸಲಾಯಿತು.

ಅಯೋಧ್ಯೆ ತ್ರೇತಾಯುಗದ ಹಾಗೆ ಕಾಣುತ್ತಿದೆ ! – ಮುಖ್ಯ ಅರ್ಚಕರು ಸತ್ಯೇಂದ್ರ ದಾಸ

ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ಗರ್ಭಗುಡಿಯು ದೈವಿ ರೂಪದಲ್ಲಿ ಕಂಗೊಳಿಸುತ್ತಿದೆ. ತ್ರೇತಾಯುಗದಲ್ಲಿ ಯಾವಾಗ ಪ್ರಭು ಶ್ರೀರಾಮ ಸಿಂಹಾಸನದ ಮೇಲೆ ಆರೂಢರಾದರೋ, ಆ ಸಮಯದಲ್ಲಿ ಯಾವ ವಾತಾವರಣವಿತ್ತು, ಅದೇ ಇಂದು ಇದೆ, ಎಂದು ಶ್ರೀರಾಮಲಲ್ಲಾನ ಮುಖ್ಯ ಅರ್ಚಕರು ಸತ್ಯೇಂದ್ರ ದಾಸ ಇವರು ಅಭಿಪ್ರಾಯ ಪಟ್ಟರು.

ಶ್ರೀ ರಾಮಲಲಾನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಅಯೋಧ್ಯೆಯ ಪ್ರವೇಶದ್ವಾರದಲ್ಲಿ ಕಾಯುತ್ತಿದ್ದಾರೆ !

ಜನವರಿ 22 ರಂದು, ಭದ್ರತಾ ಕಾರಣಗಳಿಗಾಗಿ ಶ್ರೀ ರಾಮ ಜನ್ಮಭೂಮಿಯಲ್ಲಿ ಹೊಸ ದೇವಾಲಯದ ಸ್ಥಳಕ್ಕೆ ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶಿಸಲು ಅವಕಾಶವಿತ್ತು;