Ramlala Darshan Fraud : ಅಯೋಧ್ಯೆಯ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಭಕ್ತರಿಂದ ಸುಲಭ ದರ್ಶನಕ್ಕಾಗಿ ಹಣ ವಸೂಲಿ ಮಾಡಲಾಗುತ್ತಿತ್ತು !

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರಿಂದಲೇ ಮಾಹಿತಿ ಬಹಿರಂಗ !

UP Madarsa Board Act : ಉತ್ತರ ಪ್ರದೇಶ ಮದರಸಾ ಬೋರ್ಡ್ ಕಾಯಿದೆ ಸಂವಿಧಾನ ವಿರೋಧಿ !

ಮದರಸಾಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಲು ಆದೇಶ

AMU Holi Muslims Attack : ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಹೋಳಿ ಆಡುತ್ತಿದ್ದ ಹಿಂದೂ ವಿದ್ಯಾರ್ಥಿಗಳಿಗೆ ಮುಸ್ಲಿಮರಿಂದ ಥಳಿತ !

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಸಂತ್ರಸ್ತ ಹಿಂದೂ ವಿದ್ಯಾರ್ಥಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ‘ಹೋಳಿ ಆಡುವಾಗ ಹಲ್ಲೆ ನಡೆಸುವವರನ್ನು ಶಿಕ್ಷಿಸಬೇಕು’ ಎಂದು ಆಗ್ರಹಿಸಿದ್ದಾರೆ.

Budaun Children Murder Case :ಬದಾಯೂ (ಉತ್ತರಪ್ರದೇಶ)ದಲ್ಲಿ ಇಬ್ಬರು ಹಿಂದೂ ಮಕ್ಕಳ ಹತ್ಯೆಯ ಪ್ರಕರಣದ ೨ ನೇ ಆರೋಪಿ ಜಾವೇದನ ಬಂಧನ !

ಮಾರ್ಚ್ ೧೯ ರಂದು ಸಂಜೆ ಬದಾಯೂದಲ್ಲಿನ ಸಾಧೂ ಕಾಲೋನಿಯಲ್ಲಿ ಸಾಜಿದ ಮತ್ತು ಜಾವೇದನು ಇಬ್ಬರು ಹಿಂದೂ ಸಹೋದರರ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು.

ಭಾರತ ವಿರೋಧಿ ಘೋಷಣೆ ನೀಡುವವರ ಮೇಲಿನ ಆರೋಪ ಪತ್ರ ರದ್ದು ಪಡಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಅಲಹಾಬಾದ್ ಉಚ್ಚ ನ್ಯಾಯಾಲಯ ದೇವಸ್ಥಾನದಲ್ಲಿ ಧಾರ್ಮಿಕ ಪ್ರವಚನ ನಡೆಯುತ್ತಿರುವಾಗ ಭಾರತ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಪತ್ರ ರದ್ದುಪಡಿಸಲು ನಿರಾಕರಿಸಿದೆ.

ಬದಾಯೂ (ಉತ್ತರಪ್ರದೇಶ)ನಲ್ಲಿ ಸಾಜಿದನು ಇಬ್ಬರು ಚಿಕ್ಕ ಹಿಂದೂ ಮಕ್ಕಳ ಕತ್ತು ಕೊಯ್ದು ಕೊಲೆ !

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದುಗಳೇ ಅಸುರಕ್ಷಿತವಾಗಿದ್ದಾರೆ. ಹಿಂದೂಗಳ ಅಸುರಕ್ಷತೆಯ ಬಗ್ಗೆ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮುಂತಾದ ಮುಸಲ್ಮಾನ ಪ್ರೇಮಿ ರಾಜಕೀಯ ಪಕ್ಷ ಎಂದು ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ದೇವಾಲಯಗಳು ತಮ್ಮ ಬಾಕಿ ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಗಿರುವುದು ವಿಷಾದದ ಸಂಗತಿ ! – ಅಲಹಾಬಾದ್ ಹೈಕೋರ್ಟ್

ಉತ್ತರಪ್ರದೇಶದ ದೇವಸ್ತಾನಗಳು ಮತ್ತು ಟ್ರಸ್ಟ್ ತಮ್ಮ ಬಾಕಿಯನ್ನು ಪಡೆಯಲು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದಾರೆ, ಇದು ಕೇಳಿ ದುಃಖವಾಗಿದೆ, ಎಂದು ಅಲಹಾಬಾದ್ ಉಚ್ಛ ನ್ಯಾಯಾಲಯ ಹೇಳಿದೆ.

‘ಮುರಾದಾಬಾದ್‘ನ ಹೆಸರನ್ನು ‘ಮಾಧವನಗರ’ ಎಂದು ಬದಲಾಯಿಸಿ; ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯಿಂದ ಬೇಡಿಕೆ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಮುಸಲ್ಮಾನ ದಾಳಿಕೊರರು ನಗರಗಳಿಗೆ ಇಟ್ಟಿರುವ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಮೂಲ ಹೆಸರನ್ನು ಇಟ್ಟಿದ್ದಾರೆ.

Krishna Janmabhoomi Case : ಹಿಂದೂಗಳಿಗೆ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಕೃಷ್ಣಕೂಪದ ಪೂಜೆ ಮಾಡಲು ಅನುಮತಿ !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಈದ್ಗಾ ಮಸಿದಿಯ ಹತ್ತಿರದ ಕೃಷ್ಣಕೂಪ(ಬಾವಿಯ) ಪೂಜೆಯ ಮಾಡಲು ಹಿಂದೂಗಳಿಗೆ ಅನುಮತಿ ಸಿಕ್ಕಿದೆ.

ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆಗೆ ತೆಗೆದುಕೊಳ್ಳುವುದರ ವಿರುದ್ಧ ಮಸಿದಿ ಕಮೀಟಿಯ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ

ಶ್ರೀಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಮಸಿದಿ ಕಮೀಟಿಯ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.