|
ಬದಾಯೂ (ಉತ್ತರಪ್ರದೇಶ) – ಇಲ್ಲಿ ಮಾರ್ಚ್ ೧೯ ರಂದು ಸಂಜೆ ಇಬ್ಬರು ಚಿಕ್ಕ ಹಿಂದೂ ಮಕ್ಕಳನ್ನು ಕ್ಷೌರಿಕ ಸಾಜಿದನು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ನಡೆಸಿರುವ ಘಟನೆ ನಡೆದಿದೆ. ಹತ್ಯೆಯ ನಂತರ ಸಾಜಿದನು ಮಕ್ಕಳ ರಕ್ತ ಕೂಡ ಕುಡಿದಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ನಂತರ ಪರಾರಿಯಾಗಿದ್ದ ಸಾಜಿದನ್ನು ಪೊಲೀಸರು ಚಕಮಕಿಯಲ್ಲಿ ಹತಗೊಳಿಸಿದ್ದಾರೆ. ಈ ಅಪರಾಧದಲ್ಲಿ ಅವನ ಸಹೋದರ ಜಾವೇದ್ ಇವನು ಕೂಡ ಸಹಭಾಗಿ ಆಗಿದ್ದು ಅವನು ಪರಾರಿಯಾಗಿದ್ದಾನೆ. ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ಹತ್ಯೆಯ ಈ ಘಟನೆಯಿಂದ ಆಕ್ರೋಶಗೊಂಡಿರುವ ಸ್ಥಳೀಯರು ಸಾಜಿದನ ಅಂಗಡಿಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು, ಹಾಗೂ ಪೊಲೀಸ ಠಾಣೆಯ ಮೇಲೆ ಕೂಡ ದಾಳಿ ನಡೆಸಿದರು. ಈಗ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಕಗೊಳಿಸಿದ್ದಾರೆ.
೧. ಇಲ್ಲಿಯ ಸಿವಿಲ ಲೈನ್ ಭಾಗದಲ್ಲಿನ ಬಾಬಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸಾಜಿದನು ಕ್ಷೌರದಂಗಡಿ ಇಟ್ಟುಕೊಂಡಿದ್ದೂ ಅದರ ಎದುರಿಗೆ ವಿನೋದ ಕುಮಾರ್ ಇವರ ಮನೆ ಇದೆ. ಅಲ್ಲಿ ಅವರ ಪತ್ನಿ ಸಂಗೀತ ಇವರ ಬ್ಯೂಟಿ ಪಾರ್ಲರ್ ಇದೆ.
೨. ಸಾಜಿದ ಘಟನೆಯ ದಿನದಂದು ಅವರ ಮನೆಗೆ ಹೋಗಿದ್ದನು. ಅವನು ಮಕ್ಕಳ ತಾಯಿಗೆ ಸಾಲ ಎಂದು ೫ ಸಾವಿರ ರೂಪಾಯಿ ಕೇಳಿದನು. ಆ ಮಹಿಳೆ ಹಣ ನೀಡಲು ಒಪ್ಪಿದಳು. ಅದರ ನಂತರ ಸಾಜಿದ ಬ್ಯೂಟಿ ಪಾರ್ಲರ್ ನೋಡುವುದಕ್ಕಾಗಿ ಮನೆಯ ಮಾಳಿಗೆಯ ಮೇಲೆ ಹೋದದನು.
೩. ಅಲ್ಲಿ ಅವನಿಗೆ ಸಂಗೀತಾ ಇವರ ಮಗ ಆಯುಷ (ವಯಸ್ಸು ೧೪ ವರ್ಷ) ಚಹಾ ತೆಗೆದುಕೊಂಡು ಹೋದನು. ಆ ಸಮಯದಲ್ಲಿ ಅವನು ಕುಡಿಯಲು ನೀರು ಕೇಳಿದ ನಂತರ ಎರಡನೆಯ ಮಗ ಆಹಾನ್ (ವಯಸ್ಸು ೬ ವರ್ಷ) ನೀರು ತೆಗೆದು ಕೊಂಡು ಮೇಲೆ ಬಂದಾಗ ಸಾಜಿದನು ಆಯುಷನ ಚಾಕುವಿನಿಂದ ಕತ್ತು ಕೊಯ್ಯುವುದು ಕಂಡಿತು.
೪. ಸಾಜಿದನು ಆಹಾನನ್ನು ಹಿಡಿದು ಅವನು ಕತ್ತನ್ನು ಕೊಯ್ದನು. ಅಹಾನ್ ಜೋರಾಗಿ ಕಿರಿಚ್ಚಿರುವುದರಿಂದ ಪಿಯುಷ (ವಯಸ್ಸು ೭ ವರ್ಷ) ಮೇಲೆ ತಲುಪಿದಾಗ ಅವನನ್ನು ಸಾಜಿದ ಹಿಡಿಯಲು ಪ್ರಯತ್ನಿಸಿದನು ಆದರೆ ಅವನು ಓಡಿ ಹೋಗಿ ತಾಯಿಗೆ ಹೇಳಿದನು. ಅಲ್ಲಿಯವರೆಗೆ ಸಾಜಿದ ಕೆಳಗೆ ಇಳಿದು ಹೊರಗೆ ಓಡಿದನು.
೫. ಸಾಜಿದನ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ನೋಡಿ ಜನರಿಗೆ ಅನುಮಾನ ಬಂದಿದೆ. ಅದೇ ಸಮಯದಲ್ಲಿ ಸಂಗೀತ ಇವರ ಕೂಗಾಟ ಕೇಳಿ ಸ್ಥಳೀಯರು ಸಾಜಿದನನ್ನು ಹಿಂಬಾಲಿಸಿದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಸಾಜಿದನ ಹುಡುಕಾಟ ಆರಂಭಿಸಿದರು. ಅವನು ಅಲ್ಲಿಂದ ಕೆಲವೇ ಅಂತರದಲ್ಲಿನ ಕಾಡಲ್ಲಿ ಕಂಡುಬಂದನು.
೬. ಪೊಲೀಸರು ಅವನನ್ನು ಹಿಡಿಯಲು ಪ್ರಯತ್ನಿಸಿದ ನಂತರ ಅವನು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದನು. ಅದರಲ್ಲಿ ಓರ್ವ ಪೊಲೀಸ ಅಧಿಕಾರಿಗೆ ಗುಂಡು ತಾಗಿತು. ಅದರ ನಂತರ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸಾಜಿದ ಸಾವನ್ನಪ್ಪಿದನು. ಈ ಹತ್ಯೆಯಲ್ಲಿ ಸಾಜಿದನ ಸಹೋದರ ಜಾವೇದ ಕೂಡ ಸಹಭಾಗಿ ಆಗಿದ್ದನು ಎಂದು ಸ್ಥಳೀಯರು ಆರೋಪಿಸಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.
UP Police encounters Mohammad Javed for killing 2 Hindu brothers Ayush (11) and Ahan (8) in #Badaun.
5 Burning questions!
👉 Does #Ramzan support such crime?
👉 Is the killer and his community unsafe in India or is the case vice-versa?
👉 Do we need to enact a law in the… pic.twitter.com/AiTvBLaVGe
— Sanatan Prabhat (@SanatanPrabhat) March 19, 2024
ಸಂಪಾದಕೀಯ ನಿಲುವುಭಾರತದಲ್ಲಿ ಮುಸಲ್ಮಾನರಲ್ಲ, ಹಿಂದುಗಳೇ ಅಸುರಕ್ಷಿತವಾಗಿದ್ದಾರೆ. ಹಿಂದೂಗಳ ಅಸುರಕ್ಷತೆಯ ಬಗ್ಗೆ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮುಂತಾದ ಮುಸಲ್ಮಾನ ಪ್ರೇಮಿ ರಾಜಕೀಯ ಪಕ್ಷ ಎಂದು ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ ! ರಮಜಾನ್ ತಿಂಗಳಲ್ಲಿ ಈ ರೀತಿಯ ಹಿಂಸಾಚಾರ ಹೇಗೆ ಹೆಚ್ಚುತ್ತದೆ ? ಇಸ್ಲಾಮಿ ಧರ್ಮ ಗುರುಗಳಿಗೆ ಇದು ಒಪ್ಪಿಗೆಯೇ ? ಸಿಎಎ ಕಾನೂನು ನೆರೆಯ ದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯ ಬಗ್ಗೆ ಇದ್ದು ಈ ರೀತಿಯ ಕಾನೂನು ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳ ಸುರಕ್ಷತೆಗಾಗಿ ರೂಪಿಸಬೇಕಾಗಬಹುದೋ ಏನೋ, ಹೀಗೆ ಭಯಾನಕ ಸವಾಲು ಕೇಂದ್ರ ಸರಕಾರದ ಎದುರು ಬಂದು ನಿಂತಿದೆ ! ಸಿಎಎ ಕಾನೂನಿನ ಅಡಿಯಲ್ಲಿ ‘ಪಕ್ಕದ ದೇಶದಿಂದ ಭಾರತತಕ್ಕೆ ಬಂದಿರುವ ಮುಸಲ್ಮಾನ ನಿರಾಶ್ರೀತರನ್ನು ಪೌರತ್ವ ನೀಡಬೇಕು’, ಎಂದು ತಥಾಕಥಿತ ಜಾತ್ಯತೀತವಾದಿಗಳ ಮಾರಕ ಬೇಡಿಕೆ ಪೂರ್ಣಗೊಳಿಸುವ ಬದಲು ಭಾರತದಲ್ಲಿ ಕಳೆದ ಅನೇಕ ಶತಕಗಳಿಂದ ಹಿಂದುಗಳ ಮೇಲೆ ದೌರ್ಜನ್ಯ ನಡೆಸುವ ಬಾಂಧವರನ್ನೇ ಶಾಶ್ವತವಾಗಿ ಪಾಕಿಸ್ತಾನಕ್ಕೆ ಕಳಿಸುವ ಕಾನೂನು ರೂಪಿಸಬೇಕು ! |