Religious Flag Hoisting : ಎಲ್ಲಾ ಮೂರು ಆನಿ ಆಖಾಡಗಳ ಧರ್ಮ ಧ್ವಜಗಳ ಹಾರಾಟ !
ವೈಷ್ಣವ ಸಂಪ್ರದಾಯಕ್ಕೆ ಸಂಬಂಧಿಸಿದ ಶ್ರೀ ಪಂಚ ದಿಗಂಬರ ಅನಿ ಅಖಾಡ, ಶ್ರೀ ಪಂಚ ನಿರ್ಮೋಹಿ ಅನಿ ಅಖಾಡ ಮತ್ತು ಶ್ರೀ ಪಂಚ ನಿರ್ವಾಣಿ ಅಖಾಡ ಈ ಮೂರು ಅನಿ ಅಖಾಡಗಳ ಧರ್ಮಧ್ವಜದ ಆರೋಹಣ ಡಿಸೆಂಬರ್ 28 ರಂದು ಬೆಳಿಗ್ಗೆ 9.30 ರಿಂದ 11.30 ಈ ಸಮಯದಲ್ಲಿ ಅವರ ಆಖಾಡಾಗಳಲ್ಲಿ ನಡೆಯಿತು.