ಕುಂಭ ಕ್ಷೇತ್ರದಲ್ಲಿ ‘ಡರೇಂಗೆ ತೋ ಮರೆಂಗೆ’ ಚರ್ಚೆಗೆ ಕಾರಣವಾದ ಫಲಕ !
ಪ್ರಯಾಗರಾಜ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಅನೇಕ ಸಾಧು, ಸಂತರು, ಮಹಂತರು ಮುಂತಾದವರು ಕುಂಭ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅನೇಕ ಸಂತರ ಕಥಾವಾಚನ, ಪ್ರವಚನ ಮುಂತಾದ ಫಲಕಗಳು ಕುಂಭ ಕ್ಷೇತ್ರದಲ್ಲಿ ಹಾಕಲಾಗಿವೆ.
ಪ್ರಯಾಗರಾಜ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಅನೇಕ ಸಾಧು, ಸಂತರು, ಮಹಂತರು ಮುಂತಾದವರು ಕುಂಭ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅನೇಕ ಸಂತರ ಕಥಾವಾಚನ, ಪ್ರವಚನ ಮುಂತಾದ ಫಲಕಗಳು ಕುಂಭ ಕ್ಷೇತ್ರದಲ್ಲಿ ಹಾಕಲಾಗಿವೆ.
ಬುಲಂದಶಹರ ಜಿಲ್ಲೆಯಲ್ಲಿನ ಖುರ್ಜಾ ನಗರದಲ್ಲಿನ ಮುಸಲ್ಮಾನ ಬಾಹುಳ್ಯ ಸಲಮಾ ಹಕನ ಪ್ರದೇಶದಲ್ಲಿ ಒಂದು ದೇವಸ್ಥಾನ ಪತ್ತೆಯಾಗಿದೆ. ಅದು ಸುಮಾರು ೫೦ ವರ್ಷದಷ್ಟು ಹಳೆಯದೆಂದು ಹೇಳಲಾಗಿದೆ.
ಆಮೇಠಿ ಜಿಲ್ಲೆಯಲ್ಲಿ ಮುಸಲ್ಮಾನ ಬಾಹುಳ್ಯ ಔರಂಗಾಬಾದ್ ಇಲ್ಲಿಯ ೧೨೦ ವರ್ಷ ಹಳೆಯ ದೇವಸ್ಥಾನವು ಮುಸಲ್ಮಾನರ ವಶದಲ್ಲಿರುವ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಘಟನೆಯನ್ನು ಗಮನಿಸಿ ಕ್ರಮ ಕೈಗೊಳ್ಳಲು ಆದೇಶಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ನಿರ್ಮಲ ಗಂಗಾ ನದಿಯ ದರ್ಶನ ಪಡೆಯುವುದಕ್ಕಾಗಿ ನೀರಾವರಿ ಇಲಾಖೆಯಿಂದ ನದಿಯಲ್ಲಿ ಹೆಚ್ಚು ನೀರು ಬಿಡಲಾಗಿದೆ. ಒಟ್ಟಾರೆ ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯವಾಗಿದೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಪ್ರತಿಪಾದಿಸಿದರು
ನಕಲಿ ಜಾಲತಾಣಗಳ ಮೂಲಕ ಹೋಟೆಲ್, ಧರ್ಮಶಾಲೆ ಮುಂತಾದವುಗಳ ಹೆಸರಿನಲ್ಲಿ ಬುಕಿಂಗ್ ಮಾಡಿ ಭಕ್ತರನ್ನು ವಂಚಿಸಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಉತ್ತರಪ್ರದೇಶದ ಸಾರಿಗೆ ಬಸ್ಸಿನಲ್ಲಿ ಮತ್ತೊಮ್ಮೆ ರಾಮಧೂನ ಮೊಳಗಲಿದೆ ಎಂದು ಉತ್ತರಪ್ರದೇಶದ ಸಾರಿಗೆ ಸಚಿವ ದಯಾಶಂಕರ ಸಿಂಹ ಇವರು ಮಾಹಿತಿ ನೀಡಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳ 500 ವರ್ಷಗಳ ಹಿಂದಿನ ಹೋರಾಟದ ಕಥೆ ಶೀಘ್ರದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿ ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ ವತಿಯಿಂದ 5 ಭಾಗಗಳ ಕಿರುಚಿತ್ರವನ್ನೂ ತಯಾರಿಸಿದೆ.
ಮಹಾಕುಂಭ ಮೇಳದ ಸಂದರ್ಭದಲ್ಲಿ ಭಕ್ತರ ಸುರಕ್ಷತೆಯ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ಪೊಲೀಸರನ್ನು ಎಲ್ಲಾ ರೀತಿಯಿಂದಲೂ ಕರ್ತವ್ಯ ದಕ್ಷರನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ ಟೊಂಕ ಕಟ್ಟಿ ನಿಂತಿದೆ.
ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ ಮೇಳದ ನಿಮಿತ್ತ ಪ್ರಯಾಗರಾಜದಲ್ಲಿನ ತ್ರಿವೇಣಿ ಸಂಗಮ ಸೇರಿದಂತೆ ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟ ಧಾಮಗಳನ್ನೂ ಅಲಂಕರಿಸಲಾಗುವುದು.