ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿದವರಿಗೆ ಸ್ಥಳಾಂತರಿಸಿ ಅಥವಾ ಬಾಡಿಗೆದಾರರನ್ನಾಗಿ ಮಾಡಿ ! – ಮದ್ರಾಸ್ ಉಚ್ಚ ನ್ಯಾಯಾಲಯ
ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.
ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.
ಕೇಂದ್ರ ಸರಕಾರ ವಕ್ಫ್ ಬೋರ್ಡ್‌ನ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ನಿಯಮಗಳನ್ನು ರೂಪಿಸುತ್ತಿದೆ. ಶೀಘ್ರದಲ್ಲೇ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.
ಎಂದಾದರೂ ಏಸುಕ್ರಿಸ್ತ ಅಥವಾ ಮಹಮ್ಮದ್ ಪೈಗಂಬರನ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಶಿವಶಂಕರ್ ಅವರು ಮಾಡುವರೆ? ಅಂತಹ ಧೈರ್ಯ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ !
ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದರಿಂದ ಪಲ್ಟಿಯಾಗಿ ಓರ್ವ ಭಾರತೀಯ ಮೀನುಗಾರನ ಸಾವಾಗಿದ್ದು, ಒಬ್ಬ ಮೀನುಗಾರ ನಾಪತ್ತೆಯಾಗಿದ್ದಾನೆ.
ತೃಣಮೂಲ ಕಾಂಗ್ರೆಸ್ಸಿನ ಬಂಗಾಳದಲ್ಲಿ ಯಾವ ರೀತಿ ವಿರೋಧಿಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆಯೋ, ಅದೇ ಪರಿಸ್ಥಿತಿ ಈಗ ಡಿಎಂಕೆ ಸರ್ಕಾರದ ತಮಿಳುನಾಡಿನಲ್ಲಿ ನಿರ್ಮಾಣವಾಗಿದೆ. ಇದು ಕಾನೂನು-ಸುವ್ಯವಸ್ಥೆಗೆ ಆತಂಕವನ್ನುಂಟು ಮಾಡಿದೆ!
ಶಾಲೆಗಳಲ್ಲಿ ಹಿಜಾಬ್ ಧರಿಸಲು ವಿರೋಧಿಸಿರುವ ಹಿಂದುಗಳಿಗೆ ‘ತಾಲಿಬಾನಿ’ ಎಂದು ಹೇಳುವವರು ಈಗ ‘ತೌಹಿದ್ ಜಮಾತಿ’ನ ವಿರುದ್ಧ ಚ ಕಾರ ಎತ್ತುವುದಿಲ್ಲ, ಇದನ್ನು ತಿಳಿದುಕೊಳ್ಳಿ !
2018 ರಲ್ಲಿ, 1 ತಿಂಗಳ ರಜೆಯ ಮೇಲೆ ಮಕ್ಕಾಕ್ಕೆ ಹೋಗಿ ಬಂದ ನಂತರ ಒಬ್ಬ ಪೋಲೀಸ್ ಸಿಬ್ಬಂದಿ ಗಡ್ಡವನ್ನು ಬೆಳೆಸಿದ್ದಕ್ಕಾಗಿ ಅವನಿಗೆ ಶಿಕ್ಷೆಯಾಗಿತ್ತು.
ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ.
ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂಗಳಿಗೆ ಧರ್ಮಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ !
ದೇವಸ್ಥಾನಗಳಿಂದ ಶಿರಡಿಯ ಸಾಯಿಬಾಬಾರವರ ಮೂರ್ತಿಯನ್ನು ತೆಗೆದುಹಾಕುವಂತೆ ಆದೇಶಿಸಲು ಮದ್ರಾಸ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.