ತಮಿಳುನಾಡಿನಲ್ಲಿ ಇನ್ನು ಮುಂದೆ 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮದ್ಯ ಮಾರಾಟ! : TN Liquor ban

ಮೂಲತಃ ಜನ ಸಾಮಾನ್ಯರು ಮದ್ಯಪಾನ ಮಾಡಬಾರದು ಎಂಬ ಸಂಸ್ಕಾರ ನೀಡುವ ಜವಾಬ್ದಾರಿ ಪೋಷಕ ಸ್ಥಾನದಲ್ಲಿ ಇರುವ ಸರಕಾರದ್ದಾಗಿದ್ದು ಆದರೆ ಇದಕ್ಕಾಗಿ ಯಾವುದೇ ರಾಜ್ಯ ಸರಕಾರಗಳು ಏನನ್ನೂ ಮಾಡುತ್ತಿರುವಂತೆ ಕಾಣುತ್ತಿಲ್ಲ!

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ ಅವರಿಂದ ಜ್ಯೋತಿಷಿಯ ‘ವಿಶೇಷ ಕರ್ತವ್ಯಾಧಿಕಾರಿ’ ನೇಮಕಾತಿ ರದ್ದು

ರಾಧನ್ ಪಂಡಿತ್ ಅವರು ಚುನಾವಣೆಯಲ್ಲಿ ಜೋಸೆಫ್ ವಿಜಯ ಅವರ ವಿಜಯದ ಬಗ್ಗೆ ಭವಿಷ್ಯ ನುಡಿದಿದ್ದರು. ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಪಕ್ಷದ ವಕ್ತಾರರಾಗಿ ಮತ್ತು ಮುಖ್ಯಮಂತ್ರಿಗಳ ಅತ್ಯಂತ ನಂಬಿಕಸ್ತ ಸಲಹೆಗಾರರಾಗಿ ಜವಾಬ್ದಾರಿ ನಿಭಾಯಿಸಿದ್ದರು.

‘ತಮಿಳುನಾಡಿನಿಂದ ಸನಾತನ ಧರ್ಮ ಈಗಾಗಲೇ ಹೊರಗೆ ಹೋಗಿದೆ!’

ಒಂದು ವೇಳೆ ಹಿಂದೂ ನಾಯಕರೊಬ್ಬರು ‘ತಮಿಳುನಾಡಿನಿಂದ ಇಸ್ಲಾಂ ಅನ್ನು ಹೊರಹಾಕಬೇಕು ಅಥವಾ ಇಸ್ಲಾಂ ಹೊರಗೆ ಹೋಗಿದೆ’, ಎಂಬ ಹೇಳಿಕೆ ನೀಡಿದ್ದರೆ, ಇಡೀ ದೇಶದಲ್ಲಿ ಕಿಚ್ಚು ಹತ್ತುತ್ತಿತ್ತು; ಆದರೆ ಹಿಂದೂಗಳಿಗೆ ಯಾರು ಏನೇ ಅವಮಾನ ಮಾಡಿದರೂ ‘ಸಂಯಮ’ ಪಾಲಿಸುತ್ತಾರೆ ಎಂಬುದು ಇದರಿಂದ ಕಂಡು ಬರುತ್ತದೆ.!

‘ನಮ್ಮ ಸರಕಾರವು ಜಾತ್ಯತೀತ ರೀತಿಯಲ್ಲಿ ಕೆಲಸ ಮಾಡಲಿದೆ!’(ಅಂತೆ): TN CM Joseph Vijay

ಭಾರತದಲ್ಲಿ ‘ಜಾತ್ಯತೀತ ಸರಕಾರ’ ಎಂದರೆ ಹಿಂದೂಗಳನ್ನು ಹೊರತುಪಡಿಸಿ ಉಳಿದ ಧರ್ಮದವರಿಗೆ, ವಿಶೇಷವಾಗಿ ಮುಸ್ಲಿಮರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವುದು ಮತ್ತು ಅವರನ್ನು ಅತೀ ಹೆಚ್ಚು ಮುತುವರ್ಜಿಯಿಂದ ಪೋಷಿಸುವುದು!

‘ಸನಾತನವು ಜನರನ್ನು ವಿಭಜಿಸುವ ಕೆಲಸ ಮಾಡಿದ್ದರಿಂದ ಅದನ್ನು ನಾಶಪಡಿಸಬೇಕು (ಅಂತೆ) !’

ಜನರು ಅಧಿಕಾರದಿಂದ ಕೆಳಗಿಳಿಸಿದ ನಂತರವೂ ತಮಿಳುನಾಡಿನ ದ್ರಮುಕದ ನಾಯಕ ಉದಯನಿಧಿ ಸ್ಟಾಲಿನರಿಂದ ಪುನಃ ಸನಾತನ ವಿರೋಧಿ ಹೇಳಿಕೆ

ಪ್ರಾರ್ಥನಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಸರಕಾರಿ ಮದ್ಯದ ಅಂಗಡಿಗಳನ್ನು ಮುಚ್ಚಿ! : Tamil Nadu CM Joseph Vijay

ಪ್ರಾರ್ಥನಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಸರಕಾರಿ ಮದ್ಯದ ಅಂಗಡಿಗಳನ್ನು ಮುಚ್ಚಿ

ಜೋಸೆಫ್ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪದಗ್ರಹಣ !

ಎಲ್ಲಾ ರಾಜಕೀಯ ಪಕ್ಷಗಳು ಜನರಿಗೆ ರಾಜಕೀಯ ಲಾಭಕ್ಕಾಗಿ ಉಚಿತ ವಸ್ತುಗಳನ್ನು ನೀಡುವ ಮೂಲಕ ಆಮಿಷವೊಡ್ಡುತ್ತಿವೆ; ಆದರೆ ಇದಕ್ಕಾಗಿ ಖರ್ಚು ಮಾಡುವ ಹಣ ಮಾತ್ರ ಜನರ ಜೇಬಿನಿಂದಲೇ ಬರುತ್ತದೆ ಎಂಬುದು ಜನರಿಗೆ ಹೇಗೆ ತಿಳಿಯುತ್ತಿಲ್ಲ? – ಸಂಪಾದಕರು

ಡಿಎಂಕೆ ಮತ್ತು ಎಐಎಡಿಎಂಕೆ ಸರಕಾರ ರಚಿಸಲು ಮುಂದಾದರೆ, ಎಲ್ಲಾ ಶಾಸಕರು ರಾಜೀನಾಮೆ ನೀಡಲಿದ್ದಾರೆ! – ಟಿವಿಕೆ ಎಚ್ಚರಿಕೆ

ಮೇ 8 ರಂದು ಬೆಳಿಗ್ಗೆ ಟಿವಿಕೆ ಬೆಂಬಲಿಗರು ರಾಜ್ಯಪಾಲರ ಭವನದ ಮುಂದೆ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಅನೇಕ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ!

ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇ ೩ ರ ಬೆಳಿಗ್ಗೆ ಏರ್ ಅರೇಬಿಯಾ ವಿಮಾನವು ರನ್‌ವೇ ಮೇಲೆ ಇಳಿಯುತ್ತಿದ್ದಾಗ ಪ್ರಯಾಣಿಕನೊಬ್ಬ ತುರ್ತು ಬಾಗಿಲನ್ನು ತೆರೆದಿದ್ದಾನೆ. ಘಟನೆಯ ನಂತರ ಪೈಲಟ್ ತಕ್ಷಣವೇ ವಿಮಾನವನ್ನು ನಿಲ್ಲಿಸಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಪ್ರಧಾನಿ ಮೋದಿಯವರಿಗೆ ‘ಭಯೋತ್ಪಾದಕ’ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ !

೨೦೨೨ರ ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಧಾನಿ ಮೋದಿಯವರನ್ನು ‘ರಾವಣ’ನಿಗೆ ಹೋಲಿಸಿ, ನಿಮಗೆ ರಾವಣನಂತೆ ೧೦೦ ಮುಖಗಳಿವೆಯೇ? ಎಂದು ಪ್ರಶ್ನಿಸಿದ್ದರು.