Rape Case: ಶಾಲೆಯ ಬಸ್ ಚಾಲಕ ರಜಾಕನಿಂದ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ; ಬಂಧನ

ಚಂಡೀಗಢದಲ್ಲಿ 12 ನೇ ತರಗತಿಯಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನು ಬಲಾತ್ಕಾರ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Conversion Jihad: ಬಡ ಹಿಂದೂ ಮಹಿಳೆಗೆ ಆಮಿಷವೊಡ್ಡಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯ ಗೊಳಿಸುವುದು ಗಂಭೀರ ಘಟನೆ ! – ಕರ್ನಾಟಕ ಉಚ್ಚನ್ಯಾಯಾಲಯ

ಓರ್ವ ಅಮಾಯಕ ಮತ್ತು ಬಡ ಮಹಿಳೆಗೆ ಆಮಿಷವೊಡ್ಡಿ ಬಲವಂತವಾಗಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸುವುದು ಒಂದು ಗಂಭೀರ ಘಟನೆಯಾಗಿದೆ.

ಮಗಳನ್ನು ನನ್ನಜೊತೆ ಮದುವೆ ಮಾಡಿಕೊಡದಿದ್ದರೆ, ನೇಹಾಳ ಸ್ಥಿತಿಯಂತೆ ಇವಳಿಗಾದಿತು; ಸಂತ್ರಸ್ತೆಯ ತಂದೆಗೆ ಬೆದರಿಕೆ

ಇಂತಹ ಮನಸ್ಥಿತಿ ಇರುವವರಿಗೆ ಜೀವಾವಧಿ ಶಿಕ್ಷೆಯಾಗಬೇಕು!

ಜೌನ್‌ಪುರ (ಉತ್ತರ ಪ್ರದೇಶ) ನಲ್ಲಿನ ಕಥಿತ ಅಟಾಲಾ ಮಸೀದಿ, ಇದು ಅಟಾಲಾ ದೇವಿ ದೇವಸ್ಥಾನ ! – ಪುರಾತತ್ವ ಇಲಾಖೆ

ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.

ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ‘ಯುಎಪಿಎ’ ಕಲಂ ತೆಗೆದು ಹಾಕಿದ್ದಕ್ಕೆ ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ

ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಖಂಡಪೀಠದ ಮುಂದೆ ಆಗಸ್ಟ್ 21 ರಂದು ಪ್ರಾಥಮಿಕ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ.

ದೇವಸ್ಥಾನದ ಘಂಟೆಯ ಸದ್ದನ್ನು ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನೊಟೀಸ್

ಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ!

ಕೇಂದ್ರ ಸರಕಾರದಿಂದ 156 ಔಷಧಿಗಳ ಮೇಲೆ ನಿಷೇಧ !

ಜ್ವರ, ಶೀತ, ಅಲರ್ಜಿ ಮತ್ತು ನೋವು ನಿವಾರಣೆಗೆ ಬಳಸುವ 156 ವಿವಿಧ ‘ಫಿಕ್ಸೆಡ್ ಡೋಸ್ ಕಾಂಬಿನೇಶನ್’ (ಎಫ್‌ಡಿಸಿ) ಔಷಧಿಗಳನ್ನು ಕೇಂದ್ರ ಸರಕಾರವು ನಿಷೇಧಿಸಿದೆ. ಈ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ.

ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಿಗೆಳೆದ ಹೇಮಾ ಸಮಿತಿಯ ವರದಿ !

ಚಲನಚಿತ್ರೋದ್ಯಮದ ಮೂಲಕ ಜನರ ಪ್ರಬೋಧನೆಗಿಂತ ಅನೈತಿಕತೆಯೇ ಹೆಚ್ಚಿರುವುದರಿಂದ ಇಂತಹ ಚಿತ್ರೋದ್ಯಮವನ್ನು ನಿಷೇಧಿಸಬೇಕು !

ಬೆಂಗಳೂರು: ಮಗನ ಎದುರೇ ತಾಯಿ ಸಾಮೂಹಿಕ ಅತ್ಯಾಚಾರ: 8 ಜನರ ಬಂಧನ

20 ವರ್ಷದ ಯುವಕನ ಮುಂದೆಯೇ 40 ವರ್ಷದ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಅತ್ಯಾಚಾರಿಗಳಿಗೆ ಸಹಾಯ ಮಾಡಿರುವುದು ವರದಿಯಾಗಿದೆ.

ಅಸ್ಸಾಂ: ಮುಸ್ಲಿಮರಿಗೆ ಮದುವೆ ಮತ್ತು ವಿಚ್ಛೇದನದ ನೋಂದಣಿ ಕಡ್ಡಾಯ !

ಅಸ್ಸಾಂ ರಾಜ್ಯದಲ್ಲಿ, ಮುಸ್ಲಿಮರು ಮದುವೆ ಮತ್ತು ವಿಚ್ಛೇದನಗಳನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು.