Riots Bangladeshi Links : ನಾಗಮಂಗಲದ ಗಲಭೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರ ಕೈವಾಡ !

ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರು ಶಾಮೀಲಾಗಿದ್ದಾರೆ ಎಂದು ಭಾಜಪ ಶಾಸಕ ಸುರೇಶ ಗೌಡ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ.

SDPI warns BJP & RSS : ‘ವಕ್ಫ್ ಕಾಯಿದೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಮುಸ್ಲಿಂ ಸಮುದಾಯವು ನಿಮ್ಮ ಪೀಳಿಗೆಯನ್ನೇ ನಾಶ ಮಾಡುತ್ತದೆ !’ (ಅಂತೆ)

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ಕಾರ್ಯಕರ್ತ ಇಮ್ರಾನ್, ‘ಭಾಜಪ ಮತ್ತು ಆರ್.ಎಸ್.ಎಸ್ ಸಂಘಕಕ್ಕೆ, ವಕ್ಫ್ ಕಾಯ್ದೆಗೆ ಅಡ್ಡಿಪಡಿಸಿದರೆ ಮುಸ್ಲಿಂ ಸಮುದಾಯದವರು ನಿಮ್ಮ ಕಥೆ ಮುಗಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ.

Eid in Lions School : ಕಾರ್ಕಳ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್-ಇ-ಮಿಲಾದ್ ಆಚರಣೆ !

ಶಾಲೆ ಮತ್ತು ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಿ ! – ಶ್ರೀ. ಪ್ರಮೋದ್ ಮುತಾಲಿಕ್

SDPI Nagamangala : ನಾಗಮಂಗಲದಲ್ಲಿ ಮುಸ್ಲಿಮರ ಅಂಗಡಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಯಿತು ! – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

ನಾಗಮಂಗಲ ಗಲಭೆ ಪ್ರಕರಣ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಹುರುಳಿಲ್ಲದ ಆರೋಪ

ಲೇಬನಾನನಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿನ ಸ್ಫೋಟದಿಂದ ಎಚ್ಚೆತ್ತುಕೊಂಡ ಪ್ರಪಂಚ !

ಚೀನಾದ ವಿಸ್ತಾರವಾದಿ ನೀತಿಯನ್ನು ನೋಡಿದರೆ ಚೀನಾವು ಇಂತಹ ಕೃತ್ಯವೆಸಗಿದರೇ ಆಶ್ಚರ್ಯವೇನಿಲ್ಲ ! ಚೀನಾಗೆ ಪಾಠ ಕಲಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿನ ಎಲ್ಲಾ ದೇಶಗಳು ಚೀನಾದ ವಿರುದ್ಧ ರಣಕಹಳೆ ಊದುವುದು ಅಗತ್ಯ !

IND vs BAN Cricket : ಚೆನ್ನೈನ ಚಿದಂಬರಂ ಸ್ಟೇಡಿಯಂ ಹೊರಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಜಿಹಾದಿ ಮುಸಲ್ಮಾನರಿಂದ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ಭಾರತದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕ್ರಿಕೆಟ್ ಸರಣಿ ಪಂದ್ಯದ ಆಯೋಜನೆ ಮಾಡದಂತೆ ಕಳೆದ ಅನೇಕ ದಿನಗಳಿಂದ ಹಿಂದೂ ಸಂಘಟನೆಗಳು ಆಗ್ರಹಿಸುತ್ತಿದೆ.

ಪೆರ್ಡೂರು (ಉಡುಪಿ) ಇಲ್ಲಿನ ಪುರಾತನ ಅನಂತ ಪದ್ಮನಾಭ ದೇವಸ್ಥಾನಕ್ಕೆ ಹಾನಿಯಾಗದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ ! – ಉಚ್ಚ ನ್ಯಾಯಾಲಯ

ಪೆರ್ಡೂರಿನ ಪುರಾತನ ಅನಂತ ಪದ್ಮನಾಭ ದೇವಸ್ಥಾನಕ್ಕೆ ಹಾನಿ ಯಾಗದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನ್ಯಾಯಾಲಯವು ಆದೇಶ ನೀಡಿದೆ.

ಗುರುವಾಯೂರ್ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿದ ಕೇರಳ ಉಚ್ಚ ನ್ಯಾಯಾಲಯ

ದೇವಸ್ಥಾನವು ಕೇಕ್ ಕತ್ತರಿಸುವ ಸ್ಥಳವಲ್ಲ. ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಪದ್ಧತಿ ಮತ್ತು ಪರಂಪರೆಯ ಪ್ರಕಾರ ಗುರುವಾಯೂರ್ ಶ್ರೀ ಕೃಷ್ಣದೇವಸ್ಥಾನದಲ್ಲಿ ಪೂಜೆ ಮಾಡುವ ಅಧಿಕಾರವಿದೆ

Jodhpur Crime : ಜೋಧಪುರ (ರಾಜಸ್ಥಾನ) : ೧೩ ವರ್ಷದ ಹುಡುಗನಿಂದ ೭ ವರ್ಷದ ಹುಡುಗಿಯ ಬಲಾತ್ಕಾರ

ಇಲ್ಲಿಯವರೆಗೆ ತಿಂಗಳಲ್ಲಿ ೬ಕ್ಕಿಂತಲೂ ಹೆಚ್ಚಿನ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ.

C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ

ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು.