ನಿಮಗೆ ಭಾರತ ಜಾತ್ಯತೀತವಾಗಿರಬೇಕು, ಎಂದು ಅನಿಸುವುದಿಲ್ಲವೇ ? – ಸರ್ವೊಚ್ಚ ನ್ಯಾಯಾಲಯ
ಭಾರತದಲ್ಲಿ ‘ಜಾತ್ಯತೀತ’ ಎಂದರೆ ಏನು ? ಇದರ ಸ್ಪಷ್ಟವಾದ ವ್ಯಾಖ್ಯಾನ ಇಲ್ಲದಿರುವುದರಿಂದ ಹಿಂದುಗಳ ಮೇಲೆ ದಬ್ಬಾಳಿಕೆ ಮತ್ತು ಮುಸಲ್ಮಾನರನ್ನು ಒಲೈಸುವುದು ಎಂದರೆ ‘ಜಾತ್ಯಾತೀತತೆ’ ರಾಜಕೀಯ ಪಕ್ಷಗಳು ತಮ್ಮ ಅನುಕೂಲದ ಅರ್ಥ ಹೇಳಿ ಅದನ್ನು ದೇಶದಲ್ಲಿ ದೃಢಪಡಿಸಲಾಗಿದೆ.