ಗೋವಾ ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸನ ಶ್ರೀ ಗಣೇಶನಮೂರ್ತಿಗಳ ಮಾರಾಟದ ಮೇಲೆ ನಿರ್ಬಂಧ ; ಆದರೆ ಮೂರ್ತಿಗಳ ತಪಾಸಣೆಯನ್ನು ಮಾಡಲಾಗುತ್ತಿಲ್ಲ !
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸನ ಶ್ರೀಗಣೇಶ ಮೂರ್ತಿಯ ಮೇಲೆ ನಿರ್ಬಂಧ ಹೇರಲಾಗಿದೆ; ಆದರೆ ಇಂತಹ ಮೂರ್ತಿಗಳು ರಾಜ್ಯದಲ್ಲಿಲ್ಲ ಎಂದು ಖಡಾಖಂಡಿತವಾಗಿ ಹೇಳುವುದು ಕಠಿಣವಾಗಿದೆ; ಏಕೆಂದರೆ ಗೋವಾ ರಾಜ್ಯ ಮಾಲಿನ್ಯ ಮಂಡಳಿಯು ರಾಜ್ಯದಾದ್ಯಂತ ಮೂರ್ತಿಗಳ ಮಾದರಿಯನ್ನು ಸಂಗ್ರಹಿಸಿಲ್ಲ.