ಬೆಂಗಳೂರು – ಜೂನ ತಿಂಗಳಿನಲ್ಲಿ ‘ಕನ್ನಡ ಭಾಷೆ ದೇಶದ ಎಲ್ಲಕ್ಕಿಂತ ಕೆಟ್ಟ ಭಾಷೆಯಾಗಿದೆ’, ಎಂಬ ಮಾಹಿತಿ ಗೂಗಲ್‍ನಿಂದ ಪ್ರಸಾರವಾಗಿತ್ತು. ಈ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕ್ಷಮೆಯನ್ನು ಯಾಚಿಸಿದ ನಂತರ ಅದರ ವಿರುದ್ಧ ದಾಖಲಿಸಲಾದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.
Kannada language row: Google’s apology enough, Karnataka HC quashes case against tech co. https://t.co/PexTIcWhIS
— Republic (@republic) September 9, 2021