ಉದಯನಿಧಿ ಸ್ಟಾಲಿನ, ಪ್ರಿಯಾಂಕ ಖರ್ಗೆ ಮತ್ತು ಎ. ರಾಜಾ ಇವರನ್ನು ಬಂಧಿಸದಿದ್ದರೆ ದೇಶಾದ್ಯಂತ ಪ್ರತಿಭಟನೆ – ಹಿಂದೂ ಜನಜಾಗೃತಿ ಸಮಿತಿ
ಮುಂಬಯಿಯಲ್ಲಿ ದೇಶದ ವಿರೋಧಿ ಪಕ್ಷಗಳ ಸಮಾವೇಶವಿರುವ ‘ಇಂಡಿಯಾ’ ಮೈತ್ರಿ ಕೂಟದ ಸಭೆ ನಡೆದ ಬಳಿಕ ಅದರಲ್ಲಿ ಭಾಗವಹಿಸಿರುವ ಕೆಲವು ಪಕ್ಷದವರಿಂದ ಸನಾತನ ಧರ್ಮವನ್ನು ಟೀಕಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂಚೂಣಿಯಲ್ಲಿದ್ದಾರೆ.