ನವ ದೆಹಲಿ – ಸೆಪ್ಟಂಬರ್ ೧೮ ರಿಂದ ೨೨ ರ ವರಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ೪ ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಈ ಕುರಿತು ರಾಜ್ಯಸಭೆಯು ಮಾಹಿತಿ ನೀಡಿದೆ. ಸೆಪ್ಟಂಬರ್ ೧೭ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಸಂಸತ್ ಭವನದ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ. ಇದೇ ದಿನ ಪ್ರಧಾನಿ ಮೋದಿಯವರ ಜನ್ಮದಿನ ಮತ್ತು ವಿಶ್ವಕರ್ಮ ಜಯಂತಿಯೂ ಇದೆ. ಭಾಜಪವು ತನ್ನ ಎಲ್ಲಾ ರಾಜ್ಯಸಭಾ ಮತ್ತು ಲೋಕಸಭೆ ಸಂಸದರಿಗೆ ವಿಪ್ ಜಾರಿಮಾಡಿದೆ. ಎಲ್ಲಾ ಸಂಸದರು ೫ ದಿನಗಳ ಕಾಲ ಸಂಸತ್ತಿನ ಉಭಯ ಸದನಗಳಲ್ಲಿ ಉಪಸ್ಥಿತರಿರಲು ಸಾಧ್ಯವಾಗುತ್ತದೆ.
Special Parliament Session Agenda which will start from 18th Sep. A Special discussion will happen on 75 years of parliament & it’s work
Below Are the issues To Be discussed In Special Session
1- Advocate amendment Bill 2023
2- Press and Registration of Periodicals Bill 2023
3-… pic.twitter.com/zAmk9130Ix— THE SQUADRON (@THE_SQUADR0N) September 13, 2023