ಹಿಂದೂ ಧರ್ಮದ ಬಗ್ಗೆ ದ್ವೇಷದ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು !
ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ, ಎ. ರಾಜಾ, ನಿಖಿಲ್ ವಾಗಳೆ ಮತ್ತು ಜಿತೇಂದ್ರ ಆಹ್ವಾಡ್ ವಿರುದ್ಧ ‘ಹೇಟ್ ಸ್ಪೀಚ್’ದ ಪ್ರಕರಣ ದಾಖಲಿಸಿ !
ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ, ಎ. ರಾಜಾ, ನಿಖಿಲ್ ವಾಗಳೆ ಮತ್ತು ಜಿತೇಂದ್ರ ಆಹ್ವಾಡ್ ವಿರುದ್ಧ ‘ಹೇಟ್ ಸ್ಪೀಚ್’ದ ಪ್ರಕರಣ ದಾಖಲಿಸಿ !
ಪ್ರಕರಣಗಳು ಬಾಕಿಯಿರುವುದರಿಂದ ಆರೋಪಿಗಳು ವರ್ಷಗಟ್ಟಲೆ ಜೈಲಿನಲ್ಲೇ ಇರಬೇಕಾಗುತ್ತದೆ. ಪ್ರಕರಣಗಳು ತ್ವರಿತಗತಿಯಲ್ಲಿ ನಡೆಯದ ಕಾರಣ ಆರೋಪಿಗಳು ದೀರ್ಘ ಕಾಲ ಜೈಲಿನಲ್ಲೇ ಇರಬೇಕಾಗುತ್ತದೆ.
ಅಧಿಕಾರದಲ್ಲಿ ಹಿಂದೂಗಳಿದ್ದರು ಕೂಡ ಈ ಜನರ ವಿಚಾರಕ್ಕನುಸಾರವಾಗಿಯೇ ಸರಕಾರ ಕಾರ್ಯಾಚರಿಸುತ್ತದೆ. ನಮ್ಮ ದೇಶವು ಯಾವುದೇ ಭಯೋತ್ಪಾದಕರಿಂದ ನಡೆಸಲ್ಪಡುತ್ತಿಲ್ಲ. ಆದರೂ ಕೂಡ ಅನೇಕ ಬಾರಿ ಹಿಂದೂ ವಿರೋಧಿ ನಿಲುವು ಏಕೆ ತಾಳಲಾಗುತ್ತದೆ ?
ಜಿಲ್ಲೆಯ ದಿಂಡೋರಿ ತಾಲೂಕಿನ ವಲಖೇಡ ಗ್ರಾಮದಲ್ಲಿ ಒಂದು ಗಣೇಶೋತ್ಸವ ಮಂಡಳಿಯು ಜಿಲ್ಲಾ ಪರಿಷತ್ತಿನ ಶಾಲಾ ಆವರಣದಲ್ಲಿ ಲಾವಣಿ ನರ್ತಕಿ ಗೌತಮಿ ಪಾಟೀಲ್ ಇವಳ ಅಶ್ಲೀಲ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಬಹಳ ಜನದಟ್ಟಣೆಯಿಂದ ಕೂಡಿತ್ತು.
ನುಸುಳುಕೋರರು ಮತ್ತು ದೇಶ ವಿರೋಧಿ ಕಾರ್ಯ ಚಟುವಟಿಕೆ ನಡೆಸುವವರಿಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಡುವ ತಂಡಗಳು ಭಾರತದಲ್ಲಿ ಸಕ್ರೀಯವಾಗಿವೆ. ಇವರು ನುಸುಳುಕೋರರು ದೇಶ ವಿರೋಧಿ ಕಾರ್ಯದಲ್ಲಿ ತೊಡಗಿರುವ ಆಘಾತಕಾರಿ ಮಾಹಿತಿ ಕೇಂದ್ರ ಸುರಕ್ಷಾ ದಳದ ಗಮನಕ್ಕೆ ಬಂದಿದೆ.
ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಯ ಬೆಂಬೆತ್ತುವಿಕೆಯಿಂದ ಪ್ರಾದೇಶಿಕ ಸಾರಿಗೆ ಇಲಾಖೆಯ ಜಾಲತಾಣದಲ್ಲಿನ ತಿದ್ದುಪಡಿಯಾಗದೇ ಇರುವ ‘ದೂರು ನಿವಾರಣ ಪ್ರಣಾಳಿಕೆ’ ತೆರವುಗೊಳಿಸಿ ಆ ಸ್ಥಾನದಲ್ಲಿ ಈಗ ಪ್ರಯಾಣಿಕರು ದೂರು ನೀಡುವುದಕ್ಕಾಗಿ ‘ಆಪಲೆ ಸರಕಾರ’ (ನಮ್ಮ ಸರಕಾರ) ಈ ಲಿಂಕ್ ಲಭ್ಯ ಮಾಡಿಕೊಡಲಾಗಿದೆ.
ಅರಿವು ಮೂಡಿಸುವುದಕ್ಕಾಗಿ ದೇವರನ್ನು ಮನುಷ್ಯನಾಗಿ ತೋರಿಸುವುದು ದೇವತೆಗಳ ವಿಡಂಬನೆ ಆಗಿದೆ, ಇದು ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದೆ ಇರುವುದರಿಂದ ಗಮನಕ್ಕೆ ಬರುವುದಿಲ್ಲ !
ಗುಜರಾತ್ ನ ‘ವೇದ ಎಜುಕೇಶನ್’ ಹೆಸರಿನ ಸಂಸ್ಥೆಯಿಂದ ಸನಾತನ ಶಾಸ್ತ್ರಗಳ ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಬೃಹತ್ ಆನ್ಲೈನ್ ಗ್ರಂಥಾಲಯದ ನಿರ್ಮಾಣಕ್ಕಾಗಿ ಪ್ರಯತ್ನ ಮಾಡುತ್ತಿದೆ.
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧ್ವನಿಯನ್ನೇ ಅದುಮಿಡಲಾಗುತ್ತಿದೆ, ಇದಕ್ಕಿಂತಲೂ ಲಚ್ಚಾಸ್ಪದವಾದ ವಿಷಯ ಬೇರೆ ಏನಿದೆ ? ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಇದರ ಬಗ್ಗೆ ಯೂಟ್ಯೂಬ್ ಗೆ ಪ್ರಶ್ನಿಸುವುದು ಅಪೇಕ್ಷಿತವಾಗಿದೆ.
ತೆಲುಗು ಚಲನಚಿತ್ರ ‘ರಝಾಕಾರ’ದ ಸಣ್ಣ ಜಾಹೀರಾತು (ಟೀಸರ್) ಪ್ರದರ್ಶಿಸಲಾಯಿತು. ಈ ಚಲನಚಿತ್ರ ಭಾರತದ ಸ್ವಾತಂತ್ರ್ಯದ ನಂತರ ಕೂಡ ಪ್ರತ್ಯೇಕವಾಗಿರುವ ಹೈದರಾಬಾದದಲ್ಲಿನ ನಿಜಾಮರ ರಾಜ್ಯದಲ್ಲಿನ ಸತ್ಯ ಘಟನೆ ಆಧಾರಿತವಾಗಿದೆ.