‘ಛಾವಾ’ ಚಲನಚಿತ್ರ ಹೆಚ್ಚೆಚ್ಚು ಜನರವರೆಗೆ ತಲುಪುವುದಕ್ಕಾಗಿ ಸರಕಾರದಿಂದ ಪ್ರೋತ್ಸಾಹ ನೀಡಬೇಕು ! – ಹಿಂದೂ ಜನಜಾಗೃತಿ ಸಮಿತಿ

ರಾಷ್ಟ್ರಪ್ರೇಮ ಜಾಗೃತಗೊಳಿಸುವ ‘ಛಾವಾ’ ಚಲನಚಿತ್ರ ವಿದ್ಯಾರ್ಥಿ, ಯುವಕರ ಸಹಿತ ಎಲ್ಲಾ ವರ್ಗದ ಜನರವರೆಗೆ ತಲುಪಬೇಕು, ಅದಕ್ಕಾಗಿ ಮಹಾರಾಷ್ಟ್ರ ಸರಕಾರವು ಈ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಏಕನಾಥ ಶಿಂದೆ ಇವರ ಬಳಿ ಆಗ್ರಹಿಸಿದ್ದಾರೆ.

ಮುಂಬಯಿಯ ೩ ಪೊಲೀಸ ಠಾಣೆಯಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ವಾಹನ ಸ್ಫೋಟಿಸುವುದಾಗಿ ಬೆದರಿಕೆ !

ಗೊರೇಗಾವ, ಜೆ.ಜೆ. ಮಾರ್ಗ ಮತ್ತು ಸಚಿವಾಲಯ ಈ ಸ್ಥಳಗಳಲ್ಲಿನ ಪೊಲೀಸ ಠಾಣೆಯಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ವಾಹನ ಸ್ಪೋಟಿಸಲಾಗುವುದೆಂದು ಈಮೇಲ್ ಮೂಲಕ ಬೆದರಿಕೆ ನೀಡಲಾಗಿದೆ.

ಪ.ಪೂ. ಭಕ್ತರಾಜ ಮಹಾರಾಜ ಆಶ್ರಮ, ಮೋರ್ಚೊಂಡಿ (ಜಿಲ್ಲೆ ಪಾಲ್ಘರ್) ಇಲ್ಲಿ ಫೆಬ್ರವರಿ ೨೫ ರಿಂದ ಮಹಾಶಿವರಾತ್ರಿ ಮಹೋತ್ಸವ !

ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜ (ಇಂದೋರ್) ಇವರ ಕೃಪಾಛತ್ರದಡಿಯಲ್ಲಿ ಪ.ಪೂ. ರಮಾನಂದ ಮಹಾರಾಜರ ಆಶೀರ್ವಾದದೊಂದಿಗೆ ಪಾಲ್ಘರ್ ಜಿಲ್ಲೆಯ ಮೊಖಾಡಾ ತಾಲೂಕಿನ ಮೋರ್ಚೊಂಡಿ ಮಹಾಶಿವರಾತ್ರಿ ಉತ್ಸವ ನಡೆಯಲಿದೆ

ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ನಮಗೆ ಶಾಲೆಯಲ್ಲಿ ಏಕೆ ಕಲಿಸಲಿಲ್ಲ ? – ಮಾಜಿ ಕ್ರಿಕೆಟ ಪಟು ಆಕಾಶ ಚೋಪ್ರಾ

ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ಅಂತೂ ಬಿಡಿ; ಆದರೆ ಅವರ ಸಾಮಾನ್ಯ ಉಲ್ಲೇಖ ಕೂಡ ಎಲ್ಲೂ ಇಲ್ಲ. ನಮಗೆ ಅಕ್ಬರ್ ಎಷ್ಟು ಮಹಾನ ಮತ್ತು ನ್ಯಾಯಪ್ರಿಯ ರಾಜನಾಗಿದ್ದನು, ಇದನ್ನು ಕಲಿಸಿದ್ದಾರೆ.

‘ಲವ್ ಜಿಹಾದ್’ ಇದೆ ಎಂಬುದು ನಾನು ಒಪ್ಪುವುದಿಲ್ಲ!’ – ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಲೆ

ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ಅನ್ನು ತಡೆಯಲು ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವಾಗ, ಕೇಂದ್ರ ಸಾಮಾಜಿಕ ನ್ಯಾಯ ಸಚಿವರು ಈ ಕಾನೂನನ್ನು ರಾಷ್ಟ್ರವ್ಯಾಪಿಗೊಳಿಸಿ ನಿಜವಾಗಿಯೂ ಸಮಾಜಕ್ಕೆ ನ್ಯಾಯ ಒದಗಿಸಬೇಕು.

‘ಪ.ಪೂ. ಸ್ವಾಮಿ ಗೋವಿಂದದೇವ್ ಗಿರಿ ಅವರು ವಿಷಕಾರಿ ಮತಾಂಧ ವಿಚಾರಧಾರೆ ಹೊಂದಿದ್ದಾರೆ ! – ಯು ಟ್ಯೂಬರ್ ರವೀಂದ್ರ ಪೋಖರಕರ್

ಮಸೀದಿಗಳಲ್ಲಿನ ಮೌಲ್ವಿಗಳು ಮತ್ತು ಚರ್ಚ್‌ಗಳಲ್ಲಿನ ಪಾದ್ರಿಗಳು ಎಷ್ಟು ಕೆಳಮಟ್ಟಕ್ಕೆ ಇಳಿದು ಸಮಾಜದಲ್ಲಿ, ವಿಶೇಷವಾಗಿ ಹಿಂದೂಗಳ ವಿರುದ್ಧ ವಿಷ ಕಾರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅದರ ಬಗ್ಗೆ ಪೋಖರಕರ್ ಏಕೆ ಮಾತನಾಡುವುದಿಲ್ಲ ?

ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಕಠೋರ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿದೆ! – ನಿತೇಶ್ ರಾಣೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳಿಗೆ ಕಡಿವಾಣ ಹಾಕುವುದಕ್ಕಾಗಿ, ಪ್ರಖರ ಹಿಂದುತ್ವನಿಷ್ಠ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ರಾಜ್ಯದಲ್ಲಿ ವಿಶೇಷ ಮತಾಂತರ ವಿರೋಧಿ ಕಾನೂನಿಗೆ (ಕಾಯಿದೆಗೆ) ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದೆ.

ಮಹಾರಾಷ್ಟ್ರದಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ಬಂದ ಮರುದಿನವೇ ಲವ್ ಜಿಹಾದಿಗಳ ವಿರುದ್ಧ ಅಪರಾಧಗಳು ದಾಖಲಾಗಬೇಕು ! – ಹಿಂದೂ ಜನಜಾಗೃತಿ ಸಮಿತಿ

ಕಳೆದ 4 ವರ್ಷಗಳಿಂದ, ಹಿಂದೂ ಜನಜಾಗೃತಿ ಸಮಿತಿ, ಹಾಗೆಯೇ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದಂತಹ ಹಿಂದುತ್ವನಿಷ್ಠ ಸಂಘಟನೆಗಳು ಅನೇಕ ಮೆರವಣಿಗೆಗಳನ್ನು ನಡೆಸಿವೆ. ಇದರಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿದ್ದರು.

‘ಲವ್ ಜಿಹಾದ್’ ದ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಕ್ಕಾಗಿ ಮಹಾರಾಷ್ಟ್ರ ಸರಕಾರದಿಂದ ೭ ಸದಸ್ಯರ ಸಮಿತಿ ಸ್ಥಾಪನೆ !

‘ಲವ್ ಜಿಹಾದ್’ ಯಾರು ನಡೆಸುತ್ತಿದ್ದಾರೆ, ಇದು ಎಲ್ಲರಿಗೆ ತಿಳಿದಿದೆ ಮತ್ತು ಇದರ ಸಂದರ್ಭದಲ್ಲಿನ ಘಟನೆಗಳು ದಿನೇ ದಿನೇ ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಗುತ್ತಿರುವಾಗ ಶಾಸಕ ರಯಿಸ್ ಶೇಖ ಇವರ ಹೇಳಿಕೆ ಎಂದರೆ ‘ಲವ್ ಜಿಹಾದ್’ಗೆ ಬೆಂಬಲ ನೀಡುವ ಪ್ರಯತ್ನವಾಗಿದೆ !

ಮುಂಬಯಿಯಲ್ಲಿ ದೇಶದ ಇದೇ ಮೊದಲ ಬಾರಿ ಸಮುದ್ರದ ಅಲೆಗಳಿಂದ ವಿದ್ಯುತ್ ನಿರ್ಮಾಣ !

ಮುಂಬಯಿಯಲ್ಲಿ ಸಮುದ್ರದ ಅಲೆಗಳಿಂದ ವಿದ್ಯುತ್ ನಿರ್ಮಾಣ ಮಾಡಲಾಗುವುದು. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ‘ಭಾರತ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್’ (ಬಿ.ಪಿ.ಸಿ.ಎಲ್.) ಕಂಪನಿ ಈ ಯೋಜನೆ ಆರಂಭಿಸಲಿದೆ.