ದೇಶದ ನಾಗರಿಕರ ಮುಂದೆ ಸತ್ಯ ಮಂಡಿಸುವುದಕ್ಕಾಗಿ ಇತಿಹಾಸ ಪುಸ್ತಕದ ಪುನರ್ ಲೇಖನ ಅಗತ್ಯ ! – ಹಿಂದೂ ವಿಧೀಜ್ಞ ಪರಿಷತ್ತು
ಕಳೆದ ಹತ್ತುವರೆ ವರ್ಷಗಳಿಂದ ಕೇಂದ್ರದಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇರುವಾಗ ‘ರಾಷ್ಟ್ರೀಯ ಶಿಕ್ಷಣ ನೀತಿ’ ರೂಪಿಸುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಕಳೆದ ಹತ್ತುವರೆ ವರ್ಷಗಳಿಂದ ಕೇಂದ್ರದಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇರುವಾಗ ‘ರಾಷ್ಟ್ರೀಯ ಶಿಕ್ಷಣ ನೀತಿ’ ರೂಪಿಸುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಬ್ರಿಟಿಷರ ಹಿಡಿತದಿಂದ ತಪ್ಪಿಸಿಕೊಳ್ಳಲು ಸ್ವಾತಂತ್ರ್ಯವೀರ ಸಾವರ್ಕರ್ ಅವರು ಯಾವ ಸ್ಥಳದಲ್ಲಿ ಸಮುದ್ರಕ್ಕೆ ಜಗತ್ಪ್ರಸಿದ್ಧ ಜಿಗಿತವನ್ನು ಮಾಡಿದ್ದರೋ, ಆ ಫ್ರಾನ್ಸ್‌ನ ಮಾರ್ಸೆಲಿಸ್ ಬಂದರಿನಿಂದ ಸಚಿವ ಆಶಿಶ್ ಶೆಲಾರ್ ಅವರು ಈ ಪುರಸ್ಕಾರವನ್ನು ಘೋಷಿಸಿದ್ದಾರೆ.
ನಿಗಡಿಯ ‘ಸ್ವಾತಂತ್ರ್ಯವೀರ ಸಾವರ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2025’ ಕ್ಕಾಗಿ ಸುಪ್ರೀಂ ಕೋರ್ಟ್‌ನ ವಕೀಲ ವಿಷ್ಣು ಶಂಕರ್ ಜೈನ್ ಅವರು ಫೆಬ್ರವರಿ 26 ರಂದು ಬೆಳಿಗ್ಗೆ 7.30 ಕ್ಕೆ ಪುಣೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸೌ. ವಿನೋದಿನಿ ಭೋಳೆ ಅವರು ಅವರಿಗೆ ಆರತಿ ಮಾಡಿದರು.
ಛತ್ರಪತಿ ಸಂಭಾಜಿನಗರ ಪೊಲೀಸರಿಂದ ಪ್ರಕರಣ ದಾಖಲಿಸಲು ವಿಳಂಬ
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ(ವಕೀಲ) ತಂದೆ-ಮಗ ಪೂ. ಹರಿಶಂಕರ ಜೈನ ಮತ್ತು ವಿಷ್ಣುಶಂಕರ ಜೈನ ಇವರಿಗೆ ಪ್ರಶಸ್ತಿ ಘೋಷಣೆ !
ಮುಸ್ಲಿಂ ಧರ್ಮಗುರುಗಳ ಬಗ್ಗೆ ಕಾಂಗ್ರೆಸ್ ಅಥವಾ ಇನ್ನಾವುದೇ ನಾಯಕರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ, ಈಗಾಗಲೇ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಫತ್ವಾ ಹೊರಡಿಸುತ್ತಿದ್ದರು!
‘ಛಾವಾ’ ಚಲನಚಿತ್ರ ನೋಡಿ ಯಾರಿಗೆ ತಿಳಿದಿರಲಿಲ್ಲ ಅವರಿಗು ಕೂಡ ಧರ್ಮವೀರ ಸಂಭಾಜಿ ಮಹಾರಾಜ ಇವರ ಶೌರ್ಯ ಮತ್ತು ಔರಂಗಜೇಬನ ಕ್ರೌರ್ಯದ ಇತಿಹಾಸ ತಿಳಿಯಿತು. ಸಂಭಾಜಿ ರಾಜೇ ಇವರ ಹತ್ಯೆ ಔರಂಗಜೇಬನು ಕ್ರೌರ್ಯದಿಂದ ಮಾಡಿದ್ದನು, ಅದನ್ನು ನೋಡಿ ಪ್ರತಿಯೊಬ್ಬ ಹಿಂದೂವಿಗೆ ವೇದನೆ ಉಂಟಾಗಿದೆ.
ಜಾಹೀರಾತುಗಳಿಗೆ ಸಂಬಂಧಿಸಿ ಕಠಿಣ ನಿಯಮಗಳನ್ನು ರೂಪಿಸಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಬೇಕು.
ಮತಾಂಧ ಮುಸಲ್ಮಾನರು ಹಿಂದೂಗಳ ವಿರುದ್ಧ ವಿಷ ಕಾರಲು ಒಂದು ಅವಕಾಶವನ್ನೂ ಬಿಡುವುದಿಲ್ಲ, ಇದು ಅದಕ್ಕೆ ಸಾಕ್ಷಿ. ಇಂಥವರು ಹಿಂದೂಗಳ ಹಬ್ಬ-ಉತ್ಸವಗಳು, ದೇವರುಗಳ ಬಗ್ಗೆ ಟೀಕೆ ಮಾಡುವ ಧೈರ್ಯ ಮಾಡದಂತೆ ಹಿಂದೂಗಳು ಜಾಗರೂಕರಾಗಿರಬೇಕು !
ಹಿಂದುಗಳ ಪ್ರಾರ್ಥನಾ ಸ್ಥಳಗಳನ್ನು ಮತ್ತೊಮ್ಮೆ ಪಡೆಯುವುದರ ಜೊತೆಗೆ ಆಕ್ರಮಕರ ಪ್ರತೀಕಗಳನ್ನು ನಾಶಗೊಳಿಸುವುದು ಆವಶ್ಯಕವಾಗಿದೆ. ಗೌರವಶಾಲಿ ಇತಿಹಾಸದ ಸ್ಮರಣೆ ಮಾಡಿಯೇ ಉಜ್ವಲ ಭವಿಷ್ಯ ರೂಪಿಸಬಹುದು.