Live-In Relationship : ‘ಲಿವ್-ಇನ್ ರಿಲೇಶನಶಿಪ್’ದಿಂದ ಹುಟ್ಟಿದ ಮಗು 10 ಸಾವಿರ ರೂಪಾಯಿಗೆ ಮಾರಾಟ
ಉಲ್ಲಾಸನಗರದಲ್ಲಿ ‘ಲಿವ್-ಇನ್ ರಿಲೇಶನಶಿಪ್’ನಲ್ಲಿ ವಾಸಿಸುತ್ತಿರುವ 21 ವರ್ಷದ ಯುವತಿಯೊಬ್ಬರು ತನ್ನ 1 ತಿಂಗಳ ಮಗುವನ್ನು ಯಾವುದೇ ಕಾನೂನು ಪ್ರಕ್ರಿಯೆ ಮಾಡದೆ ಕೇವಲ 10 ಸಾವಿರ ರೂಪಾಯಿಗಳಿಗೆ ಕಲ್ವಾದಲ್ಲಿರುವ ಕುಟುಂಬಕ್ಕೆ ದತ್ತು ನೀಡಿದ್ದಾರೆ.