ಮಾಸ್ಕೊ-ಗೋವಾ ವಿಮಾನದಲ್ಲಿ ಬಾಂಬ್ ನ ವದಂತಿ !
ಜನವರಿ ೯.೨೦೨೩ ರಂದು ರಾತ್ರಿ ರಷ್ಯಾಯಾದ ರಾಜಧಾನಿ ಮಾಡಿಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ `ರಷ್ಯನ್ ಏರ್ಲೈನ್ಸ್’ ನ ವಿಮಾನದಲ್ಲಿ ಬಾಂಬ್ ಇಟ್ಟಿರುವ ಮಾಹಿತಿ ದೊರೆಯಿತು. ಈ ಮಾಹಿತಿ ದೊರೆಯುತ್ತಲೇ ವಿಮಾನ ತುರ್ತಾಗಿ ಗುಜರಾತನ ಜಾಮನಗರದಲ್ಲಿ ಇಳಿಸಲಾಯಿತು.
ಜನವರಿ ೯.೨೦೨೩ ರಂದು ರಾತ್ರಿ ರಷ್ಯಾಯಾದ ರಾಜಧಾನಿ ಮಾಡಿಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ `ರಷ್ಯನ್ ಏರ್ಲೈನ್ಸ್’ ನ ವಿಮಾನದಲ್ಲಿ ಬಾಂಬ್ ಇಟ್ಟಿರುವ ಮಾಹಿತಿ ದೊರೆಯಿತು. ಈ ಮಾಹಿತಿ ದೊರೆಯುತ್ತಲೇ ವಿಮಾನ ತುರ್ತಾಗಿ ಗುಜರಾತನ ಜಾಮನಗರದಲ್ಲಿ ಇಳಿಸಲಾಯಿತು.
ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ ಸನಾತನದ ಆಶ್ರಮದ ಚೈತನ್ಯಮಯ ವಾತಾವರಣದಲ್ಲಿ ಜನವರಿ 6, 2023 ರಂದು ಕನ್ನಡ ಭಾಷೆಯಲ್ಲಿನ ಸಾಧನೆ ಶಿಬರವು ಆರಂಭವಾಯಿತು. ಶಿಬಿರದ ಆರಂಭದಲ್ಲಿ ಶಂಖನಾದ ಮಾಡಲಾಯಿತು.
`ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಗ್ರಂಥಪ್ರದರ್ಶಿನಿ ಮತ್ತು ಸಾತ್ವಿಕ ಉತ್ಪನ್ನಗಳ ವಿತರಣಾ ಕೇಂದ್ರವು ಜನವರಿ 5 ರಿಂದ 11 ರವರೆಗೆ ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ಭಕ್ತರಿಗಾಗಿ ತೆರೆದಿರಲಿದೆ. ಜಿಜ್ಞಾಸುಗಳು ಹಾಗೂ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸನಾತನ ಸಂಸ್ಥೆ ಕರೆ ನೀಡಿದೆ.
‘ನಾವು ಆಚರಣೆಯಿಂದ ಹಿಂದೂ ಆಗದೆ, ಸೆಕ್ಯುಲರ್ ಮತ್ತು ಆಧುನಿಕವಾಗಿದ್ದೇವೆ, ಇದನ್ನು ತೋರಿಸುವುದಕ್ಕಾಗಿ ಟಿಕಲಿ, ಬಳೆ, ಮಂಗಳಸೂತ್ರ ಇದಕ್ಕೆ ಪರ್ಯಾಯವಾಗಿ ಮನೆಯಲ್ಲಿ ‘ಕ್ರಿಸ್ಮಸ್ ಟ್ರೀ’ ಇಡುವ ‘ಫ್ಯಾಷನ್’ ಹೆಚ್ಚುತ್ತಿದೆ. ಇದು ಆಂಗ್ಲ ಶಿಕ್ಷಣದ ಸ್ವಾಭಾವಿಕ ಪರಿಣಾಮವಾಗಿದೆ.
ಎರಡು ದಿನ ದೇಶದಾದ್ಯಂತ, ಹಾಗೆಯೇ ಇಸ್ರೇಲಿನ ಭಾರತೀಯ ರಾಜದೂತರಿಂದಲೂ ವಿರೋಧವಾದ ನಂತರ ಕ್ಷಮಾಯಾಚನೆ ಮಾಡುವ ನದಾವರವರ ಮೇಲೆ ಕಾರ್ಯಾಚರಣೆಯಾಗುವುದು ಆವಶ್ಯಕವಾಗಿದೆ !
‘ಪೂ. ನಂದಾ ಆಚಾರಿ ಇವರಿಗೆ ಶಿಲೆಯನ್ನು ಸ್ಪರ್ಶಿಸಿದೊಡನೆ ಯಾವ ಮತ್ತು ಎಷ್ಟು ಅಡಿ ಎತ್ತರದ ಮೂರ್ತಿ ತಯಾರಿಸಬಹುದೆಂದು ತಿಳಿಯುತ್ತದೆ. ಅವರು ಮೂರ್ತಿ ಸೇವೆಯನ್ನು ತಲ್ಲೀನರಾಗಿ ಮಾಡುತ್ತಾರೆ. ಅದರಿಂದ ಅವರಿಗೆ ಒಳಗಿನಿಂದ ಆನಂದ ದೊರೆತು ಹಸಿವೆ-ಬಾಯಾರಿಕೆ ಆಗುವುದಿಲ್ಲ.
ವಯಸ್ಸು ಹೆಚ್ಚಾಗಿದ್ದರೂ ಅವರು ಪ್ರತಿಯೊಂದು ಕೃತಿಯನ್ನು ಬಹಳ ತತ್ಪರತೆಯಿಂದ ಮಾಡುತ್ತಾರೆ. ಅವರ ಮನೆಯು ಮೂರ್ತಿ ಕೆತ್ತುವ ಸ್ಥಳದಿಂದ ಸುಮಾರು ೧೦೦ ರಿಂದ ೧೫೦ ಅಡಿ ದೂರದಲ್ಲಿದೆ. ಅವರಿಗೆ ವಯೋಮಾನ ಸಹಜ ತೊಂದರೆಗಳಾಗುತ್ತದೆ ಮತ್ತು ಅವರಿಗೆ ಮಂಡಿ ನೋವಿದೆ. ಆದರೂ ನಾವು ಸೇವೆ ಮಾಡುವಾಗ ಅವರಿಗೆ ನಮಗೆ ಏನಾದರೂ ತೋರಿಸಬೇಕೆಂದು ನೆನಪಾದರೆ ಅವರು ಮನೆಗೆ ಹೋಗಿ ಆ ವಸ್ತು ತಂದು ನಮಗೆ ತೋರಿಸುತ್ತಿದ್ದರು.
ಹಿಂದಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಝೇವಿಯರರವರ ವೈಭವೀಕರಣ ಮಾಡುವ ವಾಕ್ಯವೃಂದವನ್ನು ನೀಡುವ ಹಾಗೂ ನಾಲ್ಕನೇ ತರಗತಿಯ ಆಂಗ್ಲ ವಿಷಯದ ಪಠ್ಯಪುಸ್ತಕದಲ್ಲಿ ಪಾಠವನ್ನು ಸೇರಿಸಿರುವವರ ಮೇಲೆ ಕಾರ್ಯಾಚರಣೆ ನಡೆಯಬೇಕು ! ಹಿಂದೂಗಳು ಇದಕ್ಕಾಗಿ ಕಾನೂನುಬದ್ಧ ಮಾರ್ಗದಿಂದ ಧ್ವನಿಯೆತ್ತಬೇಕು !
ಪ್ರತಿಯೊಬ್ಬ ಪತ್ರಕರ್ತನೂ ವಾರ್ತೆಯ ಮೂಲಕ ಚಳುವಳಿಯನ್ನು ಹೇಗೆ ನಿರ್ಮಿಸಬಹುದು ಅದಕ್ಕಾಗಿ ಪ್ರಯತ್ನಿಸಬೇಕು ! – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ
ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ.