`ಗಝವಾ-ಎ-ಹಿಂದ್’ ಅಥವಾ ಹಿಂದೂ ರಾಷ್ಟ್ರ ?
೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ.
೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ.
ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಎಲ್ಲಿಯವರೆಗೆ ನಾಶ ಮಾಡಲಾಗುವುದಿಲ್ಲ ಅಲ್ಲಿಯವರೆಗೆ ದೇಶದಲ್ಲಿ ಭಯೋತ್ಪಾದನೆಯ ಸಮಸ್ಯೆ ಇರುವುದು ! ಅದಕ್ಕಾಗಿ ಪಾಕಿಸ್ತಾನವನ್ನು ನಾಶ ಮಾಡುವುದು ಅವಶ್ಯಕವಾಗಿದೆ, ಇದನ್ನು ಅರಿತುಕೊಳ್ಳಿ !
ಬಾಂಗ್ಲಾದೇಶದ ಚಿತಗಾವ ನಗರದಲ್ಲಿನ ಒಂದು ದೇವಸ್ಥಾನಕ್ಕೆ ನುಗ್ಗಿದ ೫ ಭಯೋದ್ಪಾದಕರನ್ನು ಹಿಂದೂಗಳು ಹಿಡಿದಿದ್ದಾರೆ. ಸ್ಥಳೀಯ ಹಿಂದೂಗಳು ಅವರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಂಜಾಬದಲ್ಲಿ ಖಲಿಸ್ಥಾನವಾದಿಗಳ ಕಾರ್ಯ ಚಟುವಟಿಕೆ ದಿನೇ ದಿನೇ ಹೆಚ್ಚುತ್ತಿದೆ, ಇದನ್ನು ನೋಡುತ್ತಿದ್ದರೆ ಪಂಜಾಬ್ ನಲ್ಲಿ ಶೀಘ್ರವೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ ಖಲಿಸ್ಥಾನವಾದದ ಹುಳು ಶಾಶ್ವತವಾಗಿ ನಾಶಪಡಿಸುವ ಪ್ರಯತ್ನ ಆಗಬೇಕು !
ಇಲ್ಲಿ ಸೆಪ್ಟೆಂಬರ್ ೩೦ ರ ಬೆಳಿಗ್ಗೆ ಶಾಲೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ೨೪ ಜನರು ಸಾವನ್ನಪ್ಪಿದ್ದಾರೆ. ಈ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಇನ್ನೂ ಹೊತ್ತುಕೊಂಡಿಲ್ಲ.
ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ.
ಜಿಹಾದಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಇರುವ ‘ಯು.ಎ.ಪಿ.ಎ’, ಕಾನೂನಿನಡಿಯಲ್ಲಿ ಕ್ರಮ
ರಾಷ್ಟ್ರಕ್ಕಿಂತಲೂ ಸಂಸ್ಥೆ ಮತ್ತು ವಿಚಾರ ದೊಡ್ಡದಲ್ಲ !
ಇಂದಿಗೆ ಬರೋಬರಿ ೬ ವರ್ಷದ ನಂತರ ಪಿ.ಎಫ್.ಐ. ಮೇಲೆ ನಿಷೇದ ಹೇರಿ ಸರಕಾರದಿಂದ ದೇಶದಲ್ಲಿನ ಆಂತರಿಕ ಭಯೋತ್ಪಾದನೆಯ ಮೇಲೆ ಸರ್ಜಿಕಲ್ ಸ್ಟ್ರೈಕ ಮಾಡಿದ್ದಾರೆ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ ಚೇತನ ರಾಜಹಂಸ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.