ಭಟಿಂಡಾ (ಪಂಜಾಬ) ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಾಲಿಸ್ಥಾನ ಜಿಂದಾಬಾದ’ ಜೊತೆಗೆ ‘ಸಿಖ್, ಮುಸ್ಲಿಂ ಭಾಯಿ ಭಾಯಿ’ ಎಂಬ ಘೋಷಣೆಯ ಬರಹ !

ಭಟ್ಟಿಂಡಾ (ಪಂಜಾಬ) – ಇಲ್ಲಿಯ ಅರಣ್ಯ ಇಲಾಖೆಯ ಕಾರ್ಯಾಲಯದ ಗೋಡೆಯ ಮೇಲೆ ‘ಖಲಿಸ್ಥಾನ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ‘ಹಿಂದುಸ್ತಾನ್ ಮುರ್ದಾಬಾದ್’ ಮತ್ತು ‘ಸಿಖ, ಮುಸ್ಲಿಂ ಭಾಯಿ ಭಾಯಿ’ ಈ ರೀತಿಯ ಖಲಿಸ್ತಾನದ ಬೆಂಬಲಕ್ಕಾಗಿ ಮತ್ತು ಭಾರತದ ವಿರೋಧಿ ಘೋಷಣೆಗಳು ಬರೆಯಲಾಗಿದೆ. ಇದರ ಮಾಹಿತಿ ದೊರೆತನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಈ ಘೋಷಣೆಗಳನ್ನು ಅಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘೋಷಣೆಯ ಹಿಂದೆ ನಿಷೇಧಿಸಲಾಗಿರುವ ಖಲಿಸ್ತಾನ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ಕೈವಾಡ ಇರುವುದು, ಈ ಸಂಘಟನೆಯ ಅಧ್ಯಕ್ಷ ಗುರು ಪತವಂತ ಸಿಂಹ ಪನ್ನು ಇವರು ಸ್ವತಃ ಒಂದು ವಿಡಿಯೋ ಪ್ರಸಾರ ಮಾಡಿ ಹೇಳಿದ್ದಾರೆ. ಆತ ಮಾತು ಮುಂದುವರಿಸಿ, ಬರುವ ಜನವರಿ ೨೬, ೨೦೨೩ ರಿಂದ ಪಂಜಾಬ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಈ ರಾಜ್ಯಗಳಲ್ಲಿ ಖಲಿಸ್ಥಾನದ ಬೇಡಿಕೆಗಾಗಿ ಜನಾಭಿಪ್ರಾಯ ಸಂಗ್ರಹ ಆರಂಭ ಮಾಡಲಾಗುವುದು.

ಸಂಪಾದಕೀಯ ನಿಲುವು

  • ಪಂಜಾಬದಲ್ಲಿ ಖಲಿಸ್ಥಾನವಾದಿಗಳ ಕಾರ್ಯ ಚಟುವಟಿಕೆ ದಿನೇ ದಿನೇ ಹೆಚ್ಚುತ್ತಿದೆ, ಇದನ್ನು ನೋಡುತ್ತಿದ್ದರೆ ಪಂಜಾಬ್ ನಲ್ಲಿ ಶೀಘ್ರವೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ ಖಲಿಸ್ಥಾನವಾದದ ಹುಳು ಶಾಶ್ವತವಾಗಿ ನಾಶಪಡಿಸುವ ಪ್ರಯತ್ನ ಆಗಬೇಕು !
  • ಯಾವ ಮುಸಲ್ಮಾನ ದಾಳಿಕೊರರಿಂದ ಸಿಖ್ ಗುರುಗಳಿಗೆ ಚಿತ್ರಹಿಂಸೆ ನೀಡಿ ಅವರನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದರು, ಅವರ ವಂಶದರಾಗಿರುವ ಪಾಕಿಸ್ತಾನದ ಮತಾಂಧ ಮುಸಲ್ಮಾನರ ಸಹವಾಸ ಮಾಡಿರುವ ಖಲಿಸ್ಥಾನ ಸಿಖ ರ ರಾಷ್ಟ್ರಪ್ರೇಮ ಸಿಖರು ಬಹಿರಂಗವಾಗಿ ವಿರೋಧಿಸುವುದು ಅವಶ್ಯಕತೆವಾಗಿದೆ !