ತಾಲಿಬಾನಿಗಳು ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದಿದರೆ ಆಶ್ಚರ್ಯ ಪಡಬಾರದು ! – ತಸ್ಲೀಮಾ ನಸರೀನ

ತಸ್ಲೀಮಾ ನಸರೀನ

ನವ ದೆಹಲಿ – ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಹರಡಲು ಇಸ್ಲಾಮಿಕ ಸ್ಟೇಟ ಆವಶ್ಯಕತೆಯಿಲ್ಲ. ಅದಕ್ಕಾಗಿ ತಾಲಿಬಾನಿಗಳೇ ಸಾಕು. ತಾಲಿಬಾನವು ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದಿದರೆ ಆಶ್ಚರ್ಯ ಪಡಬಾರದು, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನ ಇವರು ಟ್ವೀಟ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ನಿರಂತರವಾಗಿ ತಾಲಿಬಾನಿ ಭಯೋತ್ಪಾದಕರು ರಕ್ತಪಾತ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಸ್ಲೀಮಾ ನಸರೀನ ಈ ಹೇಳಿಕೆ ನೀಡಿದ್ದಾರೆ.