ಬೆಂಗಳೂರಿನಲ್ಲಿ ‘ಅಲ್ ಕಾಯ್ದಾ’ ಭಯೋತ್ಪಾದಕನ ಬಂಧನ

ಬೆಂಗಳೂರು – ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು)ವು ‘ಅಲ್ ಕಾಯ್ದಾ’ದ ಭಯೋತ್ಪಾದಕ ಆರಿಫ್ ನನ್ನು ಬಂಧಿಸಿದೆ. ಆತ ಇಂಟರ್ನೆಟ್ ಮೂಲಕ ಭಯೋತ್ಪಾದಕರ ಸಂಪರ್ಕದಲ್ಲಿದ್ದನು. ಕಳೆದ 2 ವರ್ಷಗಳಿಂದ ಅಲ್ ಕಾಯ್ದಾ ಸಂಪರ್ಕದಲ್ಲಿ ಇದ್ದನು. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಎಂದು ಕೆಲಸ ಮಾಡುತ್ತಿದ್ದನು.

ಎನ್.ಐ.ಎ.ಯು, ಆರಿಫ್ ಕಟ್ಟರವಾದಿಯಾಗಿದ್ದಾನೆ, ಇದುವರೆಗೂ ಅವನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅವನು ಆದಷ್ಟು ಬೇಗನೆ ಇರಾನ್ ಮತ್ತು ಅಫ್ಘಾನಿಸ್ತಾನ ದೇಶಕ್ಕೆ ಹೋಗುವ ಸಿದ್ಧತೆಯಲ್ಲಿದ್ದನು. ಎಂದು ಹೇಳಿದೆ.