‘೭೨ ಹೂರೆ’ ಚಲನಚಿತ್ರದ ನಿರ್ದೇಶಕ ಸಂಜಯ ಚೌಹಾನ್ ಇವರಿಗೆ ಸಾಮಾಜಿಕ ಜಾಲತಾಣದಿಂದ ಜೀವ ಬೆದರಿಕೆ !

ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ.

ಖಲಿಸ್ತಾನಿಗಳಿಗೆ ನಿಮ್ಮ ದೇಶವನ್ನು ಬಳಸಲು ಅನುಮತಿಸಿದರೆ, ಸಂಬಂಧಗಳು ಹದಗೆಡುತ್ತವೆ !

ಸಚಿವ ಜೈಶಂಕರ್ ಇವರಿಂದ ಕೆನಡಾ ಸಹಿತ ಇತರ ದೇಶಗಳಿಗೆ ವಿದೇಶಾಂಗ ಎಚ್ಚರಿಕೆ !

ಬಾಂಬ್ ಸ್ಪೋಟದ ಆರೋಪಿ ಅಬ್ದುಲ್ ನಸೀರ ಮದನಿಗೆ ಕೊಚ್ಚಿ (ಕೇರಳ) ಯಲ್ಲಿ ಮುಸಲ್ಮಾನರಿಂದ ಭವ್ಯ ಸ್ವಾಗತ !

ಮೊಕದ್ದಮೆಯ ವಿಚಾರಣೆಗಾಗಿ ಬೆಂಗಳೂರು ಪೊಲೀಸರು ಕೊಚ್ಚಿಗೆ ಕರೆ ತಂದಿದ್ದರು !

೭೨ ಹೂರೇ’ ಚಲನಚಿತ್ರದ ಟ್ರೇಲರ್ ಅನುಮತಿ ಇಲ್ಲದೆ ಪ್ರದರ್ಶನ !

ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳದಿಂದ ಟ್ರೆಲರ್ ಗೆ ಮಾತ್ರ ಅನುಮತಿ ನೀಡಲು ನಕಾರ !

ಹಿಂದೂ ಮತ್ತು ಸಿಖ್ಖ್ ಇವರಲ್ಲಿ ಬಿರಿಕು ನಿರ್ಮಾಣ ಮಾಡಲು ಕಾಂಗ್ರೆಸ್ ನಿಂದ ಖಲಿಸ್ತಾನಿಗೆ ಉತ್ತೇಜನ

`ರಾ’ನ ಮಾಜಿ ನಿರ್ದೇಶಕ ಜಿ.ಬಿ.ಎಸ್. ಸಿದ್ಧೂ ಇವರ ಗಂಭೀರ ಆರೋಪ

ಪೇಶಾವರ (ಪಾಕಿಸ್ತಾನ್) ಇಲ್ಲಿಯ ಸಿಖ್ಕರ ಮೇಲೆ ನಡೆದ ದಾಳಿಯ ಎರಡು ಘಟನೆಯಲ್ಲಿ ಓರ್ವ ಸಾವು ಹಾಗೂ ಓರ್ವನಿಗೆ ಗಾಯ

ಪಾಕಿಸ್ತಾನದ ಸಹಾಯ ಪಡೆದು ಸ್ವತಂತ್ರ ಖಲಿಸ್ತಾನದ ಬೇಡಿಕೆ ಮಾಡುವವರು ಈಗ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಇಂತಹ ಘಟನೆ ಅವರಿಗೆ ಒಪ್ಪಿಗೆಯೇ ?

‘ಹಲಾಲ್ ‘ನಿಂದ ಹಿಂದೂಗಳ ಹಣ ಭಯೋತ್ಪಾದಕ ಚಟವಟಿಕೆಗಳಿಗಾಗಿ ಹೋಗುತ್ತದೆ ! – ಶ್ರೀ. ಕಪಿಲ್ ಮಿಶ್ರಾ, ಸಂಸ್ಥಾಪಕ, ಹಿಂದೂ ಈಕೋಸಿಸ್ಟಮ್

2022 ರಲ್ಲಿ ಶ್ರೀರಾಮನವಮಿಯ ದಿನ ನವ ದೆಹಲಿಯಲ್ಲಿ ಜಹಾಂಗಿರಪುರಿಯಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸುತ್ತಾ ಕಲ್ಲುತೂರಾಟ ನಡೆಸಿದರು. ಈ ದಾಳಿ ಮಾಡುವವರು. ಗುಜರಿ ಅಂಗಡಿಯವರು ಬಾಂಗ್ಲಾದೇಶದ ನುಸುಳುಕೋರರಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅನ್ಸಾರ ಎಂಬ ಮುಸಲ್ಮಾನನನ್ನು ಬಂಧಿಸಿದ್ದಾರೆ.

ಅಖಂಡ ಭಾರತಕ್ಕಾಗಿ ಗೋಹತ್ಯೆ ನಿಲ್ಲಿಸುವುದು ಅವಶ್ಯಕ ! – ಸತೀಶ ಕುಮಾರ, ರಾಷ್ಟ್ರೀಯ ಅಧ್ಯಕ್ಷ, ಗೋರಕ್ಷಾದಳ

ಯಾವ ದೇಶದಲ್ಲಿ ಶೇಕಡಾ ೮೦ ರಷ್ಟು ಜನರು ಸನಾತನ ಧರ್ಮದವರಿದ್ದಾರೆ, ಅದೇ ದೇಶದಲ್ಲಿ ಸನಾತನ ಧರ್ಮದ ಶ್ರದ್ಧೆಗೆ ಸಂಬಂಧಿಸಿದ ಗೋಮಾತೆಯ ಹತ್ಯೆ ನಡೆಯುತ್ತಿದೆ. ಯಾವಾಗ ದೇಶದಲ್ಲಿ ಗೋಹತ್ಯೆ ಆರಂಭವಾಯಿತೋ ಅಂದಿನಿಂದ ಅಖಂಡ ಭಾರತದ ತುಂಡು ತುಂಡುಗಳಾಯಿತು.

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ !

‘ಖಲಿಸ್ತಾನ್ ಟೈಗರ್ ಫೋರ್ಸ್’ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಈತನನ್ನು ಕೆನಡಾದ ಗುರುದ್ವಾರದ ಬಳಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.