ಜಿಹಾದಿ ಭಯೋತ್ಪಾದನೆ ವಿರುದ್ಧದ ಕಾರ್ಯತಂತ್ರವನ್ನು ಸಿದ್ಧಪಡಿಸಲು ವಿಶ್ವಸಂಸ್ಥೆಯ ಸಭೆ ಭಾರತದಲ್ಲಿ ನಡೆಯಲಿದೆ !
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ಭಯೋತ್ಪಾದನಾ ನಿಗ್ರಹ ಸಮಿತಿ’ಯ ಮಹತ್ವದ ಸಭೆಯು ಅಕ್ಟೋಬರ್ ೨೮ ಮತ್ತು ೨೯ ರಂದು ಭಾರತದಲ್ಲಿ ನಡೆಯಲಿದೆ. ಈ ಸಭೆಯನ್ನು ಅಕ್ಟೋಬರ್ ೨೮ ರಂದು ಮುಂಬಯಿನಲ್ಲಿ ಮತ್ತು ಅಕ್ಟೋಬರ್ ೨೯ ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ.