ಲುಧಿಯಾನಾ ಬಾಂಬ ಸ್ಫೋಟದ ಮುಖ್ಯ ಸೂತ್ರಧಾರನ ಬಂಧನ
ಮಲೇಷ್ಯಾ ಭಾರತ ವಿರೋಧಿ ದೇಶವಾಗಿದೆ. ಅಲ್ಲಿ ಭಾರತದಲ್ಲಿನ ಭಯೋತ್ಪಾದಕರು ಅಡಗಿ ಕುಳಿತಿರುವ ಕಾರಣ ಭಾರತ ಮಲೇಷ್ಯಾವನ್ನು ಛೀಮಾರಿ ಹಾಕಬೇಕಾಗಿದೆ ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !
ಮಲೇಷ್ಯಾ ಭಾರತ ವಿರೋಧಿ ದೇಶವಾಗಿದೆ. ಅಲ್ಲಿ ಭಾರತದಲ್ಲಿನ ಭಯೋತ್ಪಾದಕರು ಅಡಗಿ ಕುಳಿತಿರುವ ಕಾರಣ ಭಾರತ ಮಲೇಷ್ಯಾವನ್ನು ಛೀಮಾರಿ ಹಾಕಬೇಕಾಗಿದೆ ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !
ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ಅಲ್ ಕಾಯ್ದಾವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಆಗಿರುವುದು ಒಪ್ಪಿಕೊಂಡಿದೆ. ಕಲಂ ೩೭೦ ತೆಗೆದನಂತರ ಭಾರತ ಸರಕಾರಕ್ಕೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾಡುವುದರಲ್ಲಿ ಯಶಸ್ಸು ದೊರಕಿದೆ ಎಂದು ಅಲ್ ಕಾಯ್ದಾ ಹೇಳಿದೆ.
ಕರ್ನಾಟಕದಲ್ಲಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಹಾದಿ ಭಯೋತ್ಪಾದಕರು `ಹಿಂದೂ’ವಿನಂತೆ ಬಂದು ರಕ್ತಪಾತ ಮಾಡಬಹುದು !
ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !
`ದೇಶದಲ್ಲಿನ ಮುಸಲ್ಮಾನರು ಅಸರಕ್ಷಿತವಾಗಿರುವರು’, ಎಂದು ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಅವರು ಜಿಹಾದಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಾರೆ, ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರ ಹತ್ಯೆ ಮಾಡುತ್ತಾರೆ, ಹಿಂದೂಗಳ ಶಿರಚ್ಚೆದ ಮಾಡುತ್ತಾರೆ, ಇದರ ಬಗ್ಗೆ ಅವರು ಯಾವಾಗ ಮಾತನಾಡುವರು ?
ಜಮ್ಮು ಕಾಶ್ಮೀರ ಭಯೋತ್ಪಾದನೆಯಿಂದ ಯಾವಾಗ ಮುಕ್ತವಾಗುವುದು ?
ಇಲ್ಲಿಯ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿಸಲಾಗಿರುವ ಜಿಹಾದಿ ಉಗ್ರ ಶಾರಿಕ್ ಈ ಮೊದಲು ಕೂಡ ಜಿಹಾದಿ ಚಟುವಟಿಕೆಗಳಲ್ಲಿ ಸಹಭಾಗಿ ಆಗಿದ್ದನು, ಎಂಬ ಮಾಹಿತಿ ಬಹಿರಂಗವಾಗಿದೆ. ಆಗಸ್ಟ್ ೧೫, ೨೦೨೦ ರಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಛಾಯಾಚಿತ್ರ ಇರುವ ಫ್ಲೆಕ್ಸ್ ಫಲಕ ಹಾಕುವುದರ ಬಗ್ಗೆ ನಡೆದಿರುವ ವಿವಾದದ ಸಮಯದಲ್ಲಿ ಅವನು ಇಬ್ಬರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದನು.
ಈ ಪ್ರಕರಣವನ್ನು ಗಮನಿಸಿದಾಗ ಜಿಹಾದಿ ಶಕ್ತಿಗಳು ಸ್ಫೋಟ ಮಾಡಿಸಿ, ಅದನ್ನು ಹಿಂದೂಗಳ ಕೈಗೆ ಕಟ್ಟುವ ಷಡ್ಯಂತ್ರ್ಯ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ.
ಇಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿ ಶಾರಿಕ ಸ್ವತಃ ಶೇ. ೪೫ ರಷ್ಟು ಬೆಂದಿದ್ದಾನೆ. ಪೊಲಿಸರ ವಿಚಾರಣೆಯಿಂದ ಶಾರಿಕ ಇಸ್ಲಾಮಿಕ ಸ್ಟೇಟನ ವಿದೇಶದ ‘ಹ್ಯಾಂಡಲರ’(ಆದೇಶ ನೀಡುವವರ) ಸಂಪರ್ಕದಲ್ಲಿದ್ದನು’, ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಲೋಕ ಕುಮಾರ ಇವರು ಮಾಹಿತಿ ನೀಡಿದ್ದಾರೆ.
ಇಲ್ಲಿ ನವಂಬರ್ ೧೯ ರಂದು ಒಂದು ರಿಕ್ಷಾದಲ್ಲಿ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿ ರಿಕ್ಷಾ ಚಾಲಕ ಮತ್ತು ಇತರ ಇಬ್ಬರು ಕೂಡ ಸುಟ್ಟಿದ್ದಾರೆ. ಈ ಘಟನೆಯ ಸಿಸಿಟಿವಿ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಘಟನೆಯ ನಂತರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇವರು ಈ ಘಟನೆ ಬೆಂಕಿ ಅನಾಹುತ ಎಂದು ಹೇಳಿದ್ದರು.