ಕಾನಪುರದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ತಾಯಿಯೊಂದಿಗೆ ಹಿಂದೂ ಧರ್ಮ ಸ್ವೀಕರಾ !

ಕಾನಪುರ (ಉತ್ತರ ಪ್ರದೇಶ) – ಓರ್ವ ಮುಸಲ್ಮಾನ ಯುವಕನ ತಾಯಿಯು, ಶೋಭನ್ ಸರಕಾರ ಬಾಬಾ ಅವರ ಆಶೀರ್ವಾದದಿಂದ ತನ್ನ ಮಗನ ಕಣ್ಣುಗಳು ಸರಿಯಾದವು, ತದನಂತರ ವರು ತನ್ನ ಮಗನ ಜೊತೆಗೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರೆಂದು ಹೇಳಿದ್ದಾರೆ. ಯುವಕನು, ‘ನಾವು ಹಿಂದೂ ಧರ್ಮ ಸ್ವೀಕರಿಸಿದ್ದರಿಂದ ನನ್ನ ಹೆಂಡತಿ ಮತ್ತು ಮಾವ ನಮ್ಮ ಮೇಲೆ ಕೋಪಗೊಂಡು ಕೊಲೆಯ ಬೆದರಿಕೆ ಹಾಕಿದ್ದಾರೆ’ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
कानपुर में जुनैद नाम के युवक ने अपनाया सनातन धर्म
सनातन में बचपन से आस्था- जुनैद #Kanpur #Sanatan pic.twitter.com/VIIEuMqmXr
— News18 Uttar Pradesh (@News18UP) June 10, 2023
ಈ ಕುರಿತು ಸಿಕ್ಕಿರುವ ಮಾಹಿತಿ ಪ್ರಕಾರ ಬಾಬು ಪೂರ್ವಾ ಇಲ್ಲಿನ ರಾಣಿ ಬೇಗಂ ಅವರ ಮಗ ಜುನೈದನಿಗೆ ಬಾಲ್ಯದಿಂದಲೂ ಕಣ್ಣಿನ ಸಮಸ್ಯೆಯಿತ್ತು, ನಂತರ ದೃಷ್ಟಿ ಕಳೆದುಕೊಂಡಿದ್ದ. ಯಾರೋ ಅವರಿಗೆ ಶೋಭನ್ ಸರಕಾರ ಬಾಬಾರವರ ಪ್ರಸಾದ ಕೊಟ್ಟರು. ಅವರು ಅದನ್ನು ತನ್ನ ಸ್ವಂತ ಮಗ ಜುನೈದನಿಗೆ ತಿನ್ನಿಸಿದರು ಮತ್ತು ತದನಂತರ ಅವನ ದೃಷ್ಟಿ ಮರಳಿ ಬಂತು. ಈ ಘಟನೆಯ ನಂತರ ಅವರಿಗೆ ಮತ್ತು ಅವರ ಮಗನಿಗೆ ಹಿಂದೂ ಧರ್ಮದ ಮೇಲಿನ ನಂಬಿಕೆ ಹೆಚ್ಚಾಯಿತು.
ಜುನೈದ್‌ನ ತಾಯಿ ರಾಣಿ ಬೇಗಂ ಮಾತನಾಡುತ್ತಾ, ನನ್ನ ಮಗ ನಿಯಮಿತವಾಗಿ ಗಣೇಶನ ಮೂರ್ತಿಯನ್ನು ತನ್ನೊಂದಿಗೆ ಇಟ್ಟಿಕೊಳ್ಳತ್ತಾನೆ. ಇದರಿಂದ ಆತನ ಪತ್ನಿಯು ಅವನ ಮೇಲೆ ತೀವ್ರ ಕೋಪಗೊಳ್ಳುತ್ತಾಳೆ ಮತ್ತು ಆತನ ಹೆಂಡತಿಯ ಮನೆಯವರು ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. (ಇದರಿಂದ ಮುಸ್ಲಿಮರ ಕಟ್ಟರತೆ ಗಮನಕ್ಕೆ ಬರುತ್ತದೆ ! – ಸಂಪಾದಕರು)
ಸಂಪಾದಕೀಯ ನಿಲುವುಈಗ ಪ್ರಗತಿಪರರು, ಮತಾಂಧರು, ಕಾಂಗ್ರೆಸಿಗರು ಮುಂತಾದವರು ಕೂಗಾಡದೇ ಇದ್ದರೆ, ಆಶ್ಚರ್ಯ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ