ತಾಲಿಬಾನ್‌ನ ಸರ್ವೋಚ್ಚ ನಾಯಕ ಅಖುಂದಜಾದಾ ಮತ್ತು ಉಪಪ್ರಧಾನಿ ಬರಾದರ್ ನಾಪತ್ತೆ !
ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.
ಈ ಮೊದಲು ಅಮೇರಿಕಾವು ಈ ರೀತಿಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು ಮತ್ತು ಪಾಕಿಸ್ತಾನವು ಅದನ್ನು ಜಿಹಾದಿ ಉಗ್ರರ ಮೇಲೆ ಖರ್ಚು ಮಾಡಿದೆ ಎಂಬ ಇತಿಹಾಸವಿದೆ !
ಇತಂಹ ಮತಾಂಧರಿಗೆ ಜಾಮೀನು ಸಿಕ್ಕಿದ ನಂತರ ಇದಕ್ಕಿಂತಲೂ ಹೆಚ್ಚಿನ ರಾಷ್ಟ್ರಘಾತಕ ಕೃತ್ಯಗಳನ್ನು ಮಾಡುವುದಿಲ್ಲ, ಎಂಬುದರ ಖಾತ್ರಿಯನ್ನು ಯಾರು ನೀಡುತ್ತಾರೆ ? ಇಂತಹವರಿಂದ ದೇಶದ ರಕ್ಷಣೆಯಾಗಲು ಜನರೇ ಎಚ್ಚರಿಕೆಯಿಂದಿರುವದು ಅಗತ್ಯವಿದೆ !
ಸಾಮ್ಯವಾದಿಗಳು ಮೊಟ್ಟಮೊದಲಿಗೆ ಸೋವಿಯತ್ ಒಕ್ಕೂಟದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅನಂತರ ಪೋಲೆಂಡ್, ಹಾಗೆಯೇ ಪೂರ್ವದಲ್ಲಿನ ಯುರೋಪಿಯನ್ ದೇಶಗಳಲ್ಲಿ ತಮ್ಮ ವಿಚಾರಸರಣಿಯನ್ನು ಬೇರೂರಲು ಪ್ರಯತ್ನಿಸಿದ್ದರು. ಅದರಂತೆಯೇ ತಾಲಿಬಾನಿನ ನಿಲುವು ಇರಬಹುದು.
ಅಫ್ಘಾನಿಸ್ತಾನದ ಪಂಜ್‍ಶಿರ್ ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವು ತಾಲಿಬಾನ್‍ಗೆ ಬಹಿರಂಗವಾಗಿ ಸಹಾಯ ಮಾಡಿದೆ. ಪಾಕಿಸ್ತಾನದ ಸೇನಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು.
ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನ ಕೊಟ್ಟಿದೆ ಮತ್ತು ತಾಲಿಬಾನ್ ಹೇಳುತ್ತಿರುವ ಶರಿಯತ ಕಾನೂನಿನಲ್ಲಿ ಮಹಿಳೆ ಕೇವಲ ಭೋಗದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರ ಎಂದು ತಿಳಿಯಲಾಗಿದೆ, ಎಂಬುದನ್ನು ಗಮನದಲ್ಲಿಡಿ !
ಇಂದು ಅಫಘಾನಿಸ್ತಾನದಲ್ಲಿ ಜಿಹಾದಿ ಉಗ್ರರ ಆಡಳಿತ ಬಂದ ಮೇಲೆ ಮೆಹಬೂಬಾ ಮುಫ್ತಿ ಇವರು ಈ ರೀತಿಯ ಬೇಡಿಕೆ ಇಟ್ಟಿದ್ದಾರೆ. ನಾಳೆ ಕಾಶ್ಮೀರದಲ್ಲಿ ಮತ್ತು ಇಡೀ ಭಾರತದಲ್ಲಿ ಇದೇ ಸ್ಥಿತಿ ಬಂದರೆ ಅವರೇ ಅಷ್ಟೆ ಅಲ್ಲ ಎಲ್ಲಾ ಮತಾಂಧ ನಾಯಕರು ಇದೇ ಬೇಡಿಕೆ ಇಡುವರು
ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ !