ಹಣದ ದುಂದುವೆಚ್ಚ ಕಡಿತಗೊಳಿಸುವ ನಿರ್ಧಾರ
ತಾಲಿಬಾನ್ ಹಣದ ದುಂದುವೆಚ್ಚ ಕಡಿಮೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಜಾಗತಿಕ ಸಮುದಾಯವು ನಿಷೇಧ ಹೇರಿರುವುದರಿಂದ ತಾಲಿಬಾನಿಗೆ ಹಣಕ್ಕಾಗಿ ಜಗತ್ತಿನ ಮುಂದೆ ಕೈಚಾಚಲೇ ಬೇಕಾಗಲಿದೆ ಎಂಬುದು ಖಂಡಿತ !- ಸಂಪಾದಕರು

ಕಾಬುಲ(ಅಫಘಾನಿಸ್ತಾನ) – ತಾಲಿಬಾನ್ ಮಂತ್ರಿಮಂಡಲದ ಪ್ರಮಾಣವಚನ ಕಾರ್ಯಕ್ರಮವನ್ನು ಮಾಡದಿರಲು ನಿರ್ಧರಿಸಿದೆ, ಈ ಮೊದಲು ತಾಲಿಬಾನ ತನ್ನ ಮಂತ್ರಿ ಮಂಡಲವು ಸಪ್ಟೆಂಬರ್ 11 ರಂದು ಪ್ರಮಾಣವಚನ ಸ್ವೀಕಾರ ಮಾಡುವುದು ಎಂದು ಹೇಳಿತ್ತು. ಪ್ರಮಾಣವಚನ ಕಾರ್ಯಕ್ರಮಕ್ಕೆ ಹಣ ಖರ್ಚು ಮಾಡದಿರಲು ಈ ನಿರ್ಧಾರವನ್ನು ತಾಲಿಬಾನ್ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
The Taliban have decided to cancel the swearing-in ceremony for their new interim government in #Afghanistan in order to avoid ‘wasting resources and money’.
(@ashraf_wani )https://t.co/msh766TKdZ— IndiaToday (@IndiaToday) September 11, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು