ಅತಿಕ್ ಅಹ್ಮದ್ ಸಹಿತ ಉತ್ತರ ಪ್ರದೇಶದಲ್ಲಿ ನಡೆದ ೧೮೩ ಎನ್‌ಕೌಂಟರ್‌ಗಳ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ವಿಶಾಲ್ ತಿವಾರಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೆಲವು ನ್ಯಾಯಮೂರ್ತಿಗಳಲ್ಲಿ ಆಲಸ್ಯ ಇರುವುದರಿಂದ ಅವರು ತೀರ್ಪುಗಳು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ ! – ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ

ಇದು ಬಹಳ ಗಂಭೀರವಾಗಿದ್ದು ನ್ಯಾಯವ್ಯವಸ್ಥೆ ಹೆಚ್ಚು ಗತಿಶೀಲ ಮಾಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಪ್ರಯತ್ನ ಮಾಡುವುದೇ ?

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲವೆಂದು ಕಾಣಿಸುತ್ತಿದೆ. ‘ಅಂತಿಮ ಮಾತು ಯಾರದು ?’ ಎನ್ನುವುದರ ಮೇಲೆ ವಿವಾದಗಳೆದ್ದಿವೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಆದರೆ ಇದೂ ಕೂಡ ಸತ್ಯವಾಗಿದೆ. ‘ನಮಗೇ ತಿಳಿಯುತ್ತದೆ’,  ‘ನಮ್ಮ ಶಬ್ದಗಳೇ ಅಂತಿಮ’ ಎನ್ನುವ ಅಹಂಕಾರದ ಹೋರಾಟವಾಗಿದೆಯೇ ?’

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ  ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ಒಂದು ವೇಳೆ ಸಂವಿಧಾನ ಬದಲಾವಣೆಗೆ ಅವಕಾಶ ನೀಡಿದರೆ, ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಬೇರೆ ಅರ್ಥವನ್ನು ಏಕೆ ಕಲ್ಪಿಸುತ್ತದೆ ?

ಕ್ರೈಸ್ತರಿಂದಾಗುತ್ತಿರುವ ಸಾಮೂಹಿಕ ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ ತೀರ್ಪು !

‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು.

ಜ್ಞಾನವಾಪಿ ಪ್ರಕರಣದ ಎಲ್ಲಾ ಮೊಕದ್ದಮೆಗಳ ಕ್ರೋಢೀಕರಣದ ಕುರಿತು ಸುಪ್ರೀಂ ಕೋರ್ಟನಲ್ಲಿ ವಿಚಾರಣೆ !

ವಾರಣಾಸಿಯಲ್ಲಿನ ಜ್ಞಾನವಾಪಿ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ತನ್ನ ಒಪ್ಪಿಗೆ ನೀಡಿದೆ.

ನ್ಯಾಯಾಧೀಶರು ವಾರದ ಏಳು ದಿನ ಕೆಲಸ ಮಾಡುತ್ತಾರೆ ! – ನ್ಯಾಯಾಧೀಶ ಧನಂಜಯ ಚಂದ್ರಚೂಡ

ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯಮೂರ್ತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ೫೦ ರಿಂದ ೬೦ ಪ್ರಕರಣಗಳನ್ನು ಕೇಳುತ್ತಾರೆ. ಅನೇಕ ಬಾರಿ ತೀರ್ಪು ಕಾಯ್ದಿಸಲಾಗುತ್ತದೆ. ಆದ್ದರಿಂದ ಶನಿವಾರ ನ್ಯಾಯಾಧೀಶರು ತೀರ್ಪು ಬರೆಯುವದರಲ್ಲಿ ತೊಡಗಿರುತ್ತಾರೆ. ಅವರು ಭಾನುವಾರ ಕೂಡ ಸೋಮವಾರದ ವಿಚಾರಣೆಯ ತಯಾರಿಮಾಡಿಕೊಳ್ಳುತ್ತಾರೆ.

ಕ್ರಿಮಿನಲ್ ಕೇಸ ರದ್ದು ಪಡಿಸಲು ಸಾಯರೋ ಮಲಬಾರ್ ಚರ್ಚ್ ನ ಮುಖ್ಯಸ್ಥರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ

ಕೇರಳದಲ್ಲಿನ ಎರ್ನಾಕುಲಂ-ಆಗಮಾಲಿ ಆರ್ಕಡಾಯೋಸಿಸ್ ನ ಭೂ ಹಗರಣದ ಪ್ರಕರಣದಲ್ಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಕೇಸ ರದ್ದು ಪಡಿಸಲು ಒತ್ತಾಯಿಸಿ ಸಾಯರೋ ಮಲಬಾರ್ ಚರ್ಚ್ ನ ಪ್ರಮುಖ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಇವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತಿರಸ್ಕರಿಸಿದೆ.

ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲದಿಂದ ತಿರಸ್ಕಾರ !

ಭೋಪಾಲ್ ದಲ್ಲಿ ೧೯೮೪ ರಲ್ಲಿ ನಡೆದ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಅರ್ಜಿಯ ನಿರ್ಣಯದ ಬಗ್ಗೆ ಪುನರ್ವಿಚಾರ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.