ಸಲಿಂಗಕಾಮಿ ವಿವಾಹ ಪ್ರಕರಣ ನಿರ್ವಹಿಸಲು ನ್ಯಾಯಾಲಯ ಯೋಗ್ಯ ವೇದಿಕೆ ಅಲ್ಲ ! – ಕಿರೆನ್ ರಿಜಿಜೂ
ಸರ್ವೋಚ್ಚ ನ್ಯಾಯಾಲಯ ಕೇವಲ ಕೊರತೆ ದೂರ ಮಾಡಬಹುದು; ಆದರೆ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನಿಗೆ ಪ್ರಭಾವಿತ ಗೊಳಿಸುವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಸರ್ವೋಚ್ಚ ನ್ಯಾಯಾಲಯ ಕೇವಲ ಕೊರತೆ ದೂರ ಮಾಡಬಹುದು; ಆದರೆ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನಿಗೆ ಪ್ರಭಾವಿತ ಗೊಳಿಸುವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಜಂತರಮಂತರ ಪರಿಸರದಲ್ಲಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ ಆಂದೋಲನ ಎಪ್ರಿಲ್ 25 ರಂದು ಅಂದರೆ ಮೂರನೇ ದಿನವೂ ಮುಂದುವರಿದಿದೆ.
‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ ದಿಂದ ಸಲಿಂಗಕಾಮಿ ವಿವಾಹದ ವಿರುದ್ಧದ ಪ್ರಸ್ತಾಪವನ್ನು ಅನುಮೋದಿಸಿದೆ. ‘ಈ ಪ್ರಕರಣವನ್ನು ನ್ಯಾಯಾಲಯವು ದೇಶದ ಸಂಸತ್ತಿಗೆ ಬಿಡಬೇಕು’, ಎಂದು ಈ ಪ್ರಸ್ತಾಪದ ಮೂಲಕ ಬಾರ ಕೌನ್ಸಿಲ್ ವಿನಂತಿಸಿದೆ.
ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಬಳಿ ವಜು ಮಾಡಲು ಮುಸ್ಲಿಂ ಪಕ್ಷದ ಬೇಡಿಕೆಗೆ ಉತ್ತರ ಪ್ರದೇಶ ಸರಕಾರವು ಸವರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದೆ.
ರಂಜಾನ ಈದ್ ದಿನದಂದು ಇಲ್ಲಿಯ ಒಂದು ರಸ್ತೆಯನ್ನು ಮುಸಲ್ಮಾನರು ಬಂದ್ ಮಾಡಿ ನಮಾಜ ಮಾಡುತ್ತಿರುವುದು ಮತ್ತು ಅದರಿಂದ ಸುಮಾರು ೫ ಕಿಲೋಮೀಟರ ವರೆಗೆ ಸಂಚಾರ ಸ್ಥಗಿತಗೊಂಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
೨೦೦೨ ರ ಗುಜರಾತ್ ಗಲಭೆಯ ಆರಂಭವು ಸಾಬರಮತಿ ಎಕ್ಸ್‌ಪ್ರೆಸ್ ಕೋಚ್‌ಗೆ ಬೆಂಕಿ ಹಚ್ಚಿ ಕಾರಸೇವಕರನ್ನು ಜೀವಂತವಾಗಿ ಸುಡುವುದರೊಂದಿಗೆ ಆಯಿತು. ಆ ಘಟನೆಯಲ್ಲಿ ತಪ್ಪಿತಸ್ಥರಾದ ೮ ಮತಾಂಧ ಮುಸ್ಲಿಮರನ್ನು ಸವರ್ವೋಚ್ಚ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳ ಸಮಸ್ಯೆಯನ್ನು ನ್ಯಾಯಾಲಯವಲ್ಲ, ಸಂಸತ್ತು ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗಕಾಮಿ ವಿವಾಹಕ್ಕೆ ವಿರೋಧ !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಮಾಡುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂಗಳಿಗೇಕೆ ನ್ಯಾಯ ಕೇಳಬೇಕಾಗುತ್ತದೆ ? ಇದು ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !
ಏಪ್ರಿಲ್ ೧೬ ರಂದು ಆರ್.ಎಸ್.ಎಸ್. ನಿಂದ ರಾಜ್ಯದ ೪೫ ಕಡೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರವರ ಸರಕಾರವು ಈ ಮೆರವಣಿಗೆಗಳ ಮೇಲೆ ನಿಷೇಧ ಹೇರಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅನುಮತಿ ನೀಡಲಾಯಿತು.