ರಷ್ಯಾದಿಂದ ಫೇಸ್‌ಬುಕ್ ನ ಮೂಲ ಕಂಪನಿ ‘ಮೇಟಾ’ವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ !
ಎಲ್ಲಿ ದೇಶವಿರೋಧಿ ಕಾರ್ಯಾಚರಣೆ ಮಾಡುತ್ತಿರುವ ಆರೋಪ ಮಾಡಿ ಫೇಸ್‌ಬುಕ ಮೇಲೆ ನಿಷೇಧ ಹೇರುವ ರಷ್ಯಾ ಮತ್ತು ಎಲ್ಲಿ ಮೇಲಿಂದ ಮೇಲೆ ಭಾರತದ ತಪ್ಪು ನಕಾಶೆ ಪ್ರಸಾರ ಮಾಡುವ ಸಾಮಾಜಿಕ ಜಾಲತಾಣ ಮೇಲೆ ನಿಷೇಧ ಹೇರದಿರುವ ಭಾರತ !