Law Against Deepfake : ‘ಡೀಪ್‌ಫೇಕ್ ವೀಡಿಯೊ’ ವಿರುದ್ಧ ಶೀಘ್ರದಲ್ಲಿಯೇ ಕಾನೂನು!

(ಡೀಪ್‌ಫೇಕ್ ವೀಡಿಯೊ ಅಂದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವ್ಯಕ್ತಿಯ ಮುಖವನ್ನು ಬದಲಾಯಿಸಿ ಮೋಸಗೊಳಿಸುವುದು)

ನವದೆಹಲಿ – ‘ಡೀಪ್‌ಫೇಕ್‌ ವಿಡಿಯೋ’ ಹಾಗೂ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ. ನವೆಂಬರ್ 23 ರಂದು, ಸರಕಾರ ಫೇಸಬುಕ, ಎಕ್ಸ, ಇನ್ಸ್ಟಾಗ್ರಾಮಗಳಂತಹ ಪ್ರಮುಖ ಸಾಮಾಜಿಕ ಮಾಧ್ಯಮಗಳ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಸರಕಾರವು `ಡೀಪ್ ಫೇಕ ವಿಡಿಯೋ’ ಸಿಂಥೆಟಿಕ ವಿಡಿಯೋ(ಮೂಲ ಚಿತ್ರ ಬದಲಾಗಿ ತಯಾರಿಸಿದ ವಿಡಿಯೋ) ಮತ್ತು ನಕಲಿ ಸುದ್ದಿಗಳನ್ನು ಹರಡುವ ಬಳಕೆದಾರರ ವಿರುದ್ಧ ಸರಕಾರ ಕ್ರಮ ಕೈಗೊಳ್ಳದಿದ್ದರೆ ಸಾಮಾಜಿಕ ಜಾಲತಾಣಗಳೇ ಹೊಣೆಯಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಕಠಿಣ ಕಾನೂನು ರಚಿಸಬೇಕು’ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

( ಸೌಜನ್ಯ : Oneindia Hindi )

ಸಂಪಾದಕೀಯ ನಿಲುವು

ಸುಳ್ಳು ಸುದ್ದಿ ಹರಡದಂತೆ ನೋಡಿಕೊಳ್ಳುವುದು ಸಾಮಾಜಿಕ ಜಾಲತಾಣಗಳದ್ದೇ ಜವಾಬ್ದಾರಿ!