ಕಲ್ಯಾಣ: ಶಿವಸೇನಾ ಪದಾಧಿಕಾರಿಯ ಬರ್ಬರ ಹತ್ಯೆ!
ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ವೈರತ್ವದಿಂದ ಈ ಕೊಲೆಯಾಗಿರಬಹುದು ಎಂದು ಊಹಿಸಲಾಗಿದೆ.
ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ವೈರತ್ವದಿಂದ ಈ ಕೊಲೆಯಾಗಿರಬಹುದು ಎಂದು ಊಹಿಸಲಾಗಿದೆ.
‘ಭಾಜಪದ ಅಭ್ಯರ್ಥಿಗಾಗಿ ಪ್ರಚಾರ ಮಾಡಬೇಡಿ’, ಎಂದು ಎಚ್ಚರಿಕೆ ನೀಡಿದ ನಂತರ ಈ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸಾಹಿಲ್ ವಡ್ನೆರೆ ಎಂಬಾತನ ಹೆಸರು ಮುಂಚೂಣಿಗೆ ಬಂದಿದ್ದರೂ, ಆತ ಶಿವಸೇನೆಯ ಕಾರ್ಯಕರ್ತನಲ್ಲ ಎಂದು ಸ್ಥಳೀಯ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್‌ನಲ್ಲಿ ಹಿಂದೂಗಳು ಮತ್ತು ಅವರ ನಾಯಕರನ್ನು ಹೆಕ್ಕಿ ಹೆಕ್ಕಿ ಕೊಲ್ಲಲು ಪ್ರಯತ್ನ ನಡೆಯುತ್ತಿದ್ದು, ಅವರ ರಕ್ಷಣೆಗಾಗಿ ಕೇಂದ್ರ ಸರಕಾರವು ಮಧ್ಯಪ್ರವೇಶ ಮಾಡುವುದು ಆವಶ್ಯಕವಾಗಿದೆ!
ಹಿಂದೂ ಬಹುಸಂಖ್ಯಾತ ಮಹಾರಾಷ್ಟ್ರದಲ್ಲಿ, ಹಿಂದೂ ಸಮಾಜ ಮತ್ತು ಸನಾತನ ಹಿಂದೂ ಧರ್ಮವನ್ನು ಅವಮಾನಿಸುವ ಹಾಗೂ ಇಂತಹ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ!
ಇಷ್ಟು ವರ್ಷಗಳ ಕಾಲ ಒಂದು ಪ್ರದೇಶಕ್ಕೆ ಶತ್ರು ರಾಷ್ಟ್ರದ ಹೆಸರನ್ನಿಟ್ಟಿದ್ದರೂ ಆಡಳಿತ ಮಂಡಳಿ ನಿದ್ರಿಸುತ್ತಿತ್ತೇ? ಅಥವಾ ಸರಕಾರಕ್ಕೂ ಇದು ಸಮ್ಮತವಾಗಿತ್ತೇ? ಇದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ.
ಪೂಜ್ಯರಾದ ಸಂತಶ್ರೀ ಅಸಾರಾಂಜೀ ಬಾಪು ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿ ಮುಂದೆ ವಿಚಾರಣೆ ಆರಂಭವಾಯಿತು. ಅದಾದ ನಂತರ, ಅವರ ಸಂಪ್ರದಾಯವು ಕ್ಷೀಣಿಸಲಾರಂಭಿಸಿತು.
ಔರಂಗಜೇಬನ ಗೋರಿಯನ್ನು ಕೆಡವಿದರೆ 100 ಗುಂಟೆ ಭೂಮಿ ಮತ್ತು 11 ಲಕ್ಷ ನಗದು ನೀಡುವುದಾಗಿ ಇಲ್ಲಿನ ಶಿವಸೇನೆಯ ಜಿಲ್ಲಾಧ್ಯಕ್ಷ ಬಿಟ್ಟು ಸಿಖೇಡಾ ಘೋಷಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು! ಇಂತಹ ಶಿಕ್ಷೆಯಿಂದಲೇ ಇತರ ಅಪರಾಧಿಗಳನ್ನು ತಡೆಯಲು ಸಾಧ್ಯ!
ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಿ ಇಟ್ಟಿರುವ ಒಟ್ಟು ೩ ಸಾವಿರದ ೬೯೧ ಸ್ಮಾರಕಗಳು ಮತ್ತು ಗೋರಿಗಳಲ್ಲಿ ಶೇಕಡ ೨೫ ರಷ್ಟು ವಾಸ್ತುಗಳು ಇವು ಮೊಗಲರ ಮತ್ತು ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿ ಕಟ್ಟಲಾಗಿವೆ.
ಔರಂಗಜೇಬನು 40 ದಿನಗಳ ಕಾಲ ಧರ್ಮವೀರ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿದನು. ಅವರ ಧರ್ಮ ಬದಲಿಸಲು ಪ್ರಯತ್ನಿಸಿದ. ಔರಂಗಜೇಬನು ಹಲವಾರು ಮಂದಿರಗಳನ್ನು ಧ್ವಂಸಗೊಳಿಸಿದ. ಮಹಿಳೆಯರ ಮೇಲೂ ಅತ್ಯಾಚಾರ ಮಾಡಿದ.