ಹೀಗಾದರೆ ಮುಂಬಯಿ ‘ಮಹಮ್ಮದ್ ಲ್ಯಾಂಡ್’ ಆಗಲಿದೆ ! – ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ ರಾಣೆ ಎಚ್ಚರಿಕೆ : Nithesh Rane

ಅವರು ಮಾತನಾಡುತ್ತಾ, ಹಿಂದೆ ‘ಶಿವಸೇನೆ ಇದೆ; ಹಾಗಾಗಿ ಮುಂಬಯಿ ಸುರಕ್ಷಿತವಾಗಿದೆ’ ಎಂದು ಹೇಳಲಾಗುತ್ತಿತ್ತು. ಆದರೆ ಈಗ ‘ಉದ್ಧವ ಠಾಕ್ರೆ ಇದ್ದಾರೆ; ಹಾಗಾಗಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಇದ್ದಾರೆ’ ಎನ್ನುವ ಹೊಸ ಸಮೀಕರಣ ಸೃಷ್ಟಿಯಾಗಿದೆ.

“ನಾವು ಒಟ್ಟಾಗಿ ಬಂದಿದ್ದೇವೆ, ಅದು ಒಟ್ಟಾಗಿ ಇರಲು!” – ಉದ್ಧವ ಠಾಕ್ರೆ ಘೋಷಣೆ

ನಾವು ಯಾವುದೇ ಭಾಷೆಗೆ ವಿರೋಧಿಗಳಲ್ಲ. ಯಾರ ಮೇಲೂ ಅನ್ಯಾಯ ಮಾಡಬೇಡಿ; ಆದರೆ ಕೈ ಮಾಡಿದರೆ, ಕೈಯನ್ನು ಸುಮ್ಮನೆ ಬಿಡಬೇಡಿ. ಮುಂಬಯಿ ರಕ್ಷಣೆಗಾಗಿ ಒಟ್ಟಾಗಿ ನಿಲ್ಲಬೇಕು. ಹಿಂದಿ ಭಾಷೆಯ ‘ಕಡ್ಡಾಯ’ ತೋರಿಸಿದರೆ ನಾವು ‘ಶಕ್ತಿ’ ತೋರಿಸುತ್ತೇವೆ.

‘ನಮ್ಮ ಸರಕಾರ ಬಂದ ನಂತರ ಜಮ್ಮು ಕಾಶ್ಮೀರದಲ್ಲಿನ ಮಹಾರಾಷ್ಟ್ರ ಭವನ ಮುಚ್ಚುತ್ತಾರಂತೆ !

ಜಮ್ಮು ಕಾಶ್ಮೀರ್ ಎಂದರೆ ಅಬ್ದುಲ್ಲಾ ಕುಟುಂಬದ ಆಸ್ತಿ ಅಲ್ಲ, ಎಂಬುದು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಭವಿಷ್ಯದಲ್ಲಿ ಭಾರತದಲ್ಲಿನ ಜನರೇ ಅಬ್ದುಲ್ಲ ಕುಟುಂಬವನ್ನು ಭಾರತದಿಂದ ಹೊರಗೆ ದೂಡುವರು, ಅಂತಹ ಪರಿಸ್ಥಿತಿ ಬಂದರೆ ಆಶ್ಚರ್ಯ ಅನಿಸಬಾರದು !