ಸನಾತನದ ಅಮೂಲ್ಯ ಗ್ರಂಥ ಇನ್ನು ‘ಈ-ಬುಕ್’ ಸ್ವರೂಪದಲ್ಲಿ ‘ಅಮೆಜಾನ್ ಕಿಂಡಲ್ ಆಪ್’ ನಲ್ಲಿ ಲಭ್ಯ !

ಸನಾತನದ ಗ್ರಂಥಗಳು ಈಗ ‘ಈ-ಬುಕ್’ ಸ್ವರೂಪದಲ್ಲಿ ‘ಅಮೆಜಾನ್ ಕಿಂಡಲ್ ಆಪ್’ ನಲ್ಲಿ ಲಭ್ಯವಿವೆ. ಸದ್ಯ ಸನಾತನದ ಹಿಂದಿ ಗ್ರಂಥ ‘ತ್ಯೋಹಾರ ಮನಾನೆಕಿ ಉಚಿತ ಪದ್ದತಿಯಾಂ ಏವಂ ಅಧ್ಯಾತ್ಮಶಾಸ್ತ್ರ’ ಈ ಗ್ರಂಥದ ‘ಈ-ಬುಕ್’ ‘ಅಮೇಜಾನ್ ಕಿಂಡಲ್ ಆಪ್’ ಮೂಲಕ ಖರೀದಿ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ಈ ಮಾಧ್ಯಮದಿಂದ ತಮ್ಮ ಸಂಚಾರವಾಣಿ, ‘ಟ್ಯಾಬಲೆಟ್’ ಅಥವಾ ಗಣಕಯಂತ್ರದಲ್ಲಿ ಈ ಈ-ಬುಕ್ ತಮಗೆ ಓದಲು ಸಿಗಬಹುದು.

‘ಈ-ಬುಕ್’ನ ಲಾಭವನ್ನು ಪಡೆಯಲು ಹೀಗೆ ಮಾಡಿ !

೧. ಮೊದಲು ನಿಮ್ಮ ಸಂಚಾರವಾಣಿಯಲ್ಲಿ ‘ಅಮೆಜಾನ್ ಕಿಂಡಲ್’ (Amazon Kindle) ಆಪ್ ‘ಇನ್‌ಸ್ಟಾಲ್’ ಮಾಡಿಕೊಳ್ಳಿ. ಈ ಆಪ್ Google Play ಮತ್ತು Apple ಈ ‘ಆಪ್ ಸ್ಟೋರ್ಸ’ನಲ್ಲಿ ಉಚಿತವಾಗಿ ಲಭ್ಯವಿದೆ.

೨. ಒಂದುವೇಳೆ ನಿಮ್ಮಲ್ಲಿ ಅಮೆಜಾನ್‌ನ ‘ಅಕೌಂಟ್’ (ಖಾತೆ) ಇದ್ದಲ್ಲಿ, ಅದನ್ನು ಉಪಯೋಗಿಸಿ ಕಿಂಡಲ್ ಆಪ್‌ನಲ್ಲಿ ‘ಲಾಗ್‌ಇನ್’ ಆಗಬಹುದು, ಒಂದು ವೇಳೆ ಖಾತೆ ಇಲ್ಲದಿದ್ದರೆ, ಹೊಸದಾಗಿ ಖಾತೆಯನ್ನು ತೆರೆಯಬೇಕಾಗುತ್ತದೆ.

೩. ತದನಂತರ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.amazon.in/dp/B09B2J4LLN ಮತ್ತೊಂದು ಪರ್ಯಾಯವೆಂದರೆ ‘Indian Festivals ebook Hindi’ ಎಂದು ‘ಸರ್ಚ್ ಬಾರ್’ನಲ್ಲಿ ಹಾಕಿದರೆ ಆ ಲಿಂಕ್ ತನಕ ಹೋಗಬಹುದು. ಆ ವಿಳಾಸದಲ್ಲಿ ಎಡಭಾಗದಲ್ಲಿ ‘ತ್ಯೋಹಾರ ಮನಾನೆಕಿ ಉಚಿತ ಪದ್ದತಿಯಾಂ ಏವಂ ಅಧ್ಯಾತ್ಮಶಾಸ್ತ್ರ’ ಈ ಗ್ರಂಥದ ಮುಖಪುಟ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

೪. ಗ್ರಂಥದ ‘ಈ-ಬುಕ್’ ಖರೀದಿ ಮಾಡಲು Buy Now ಓoತಿ ಅನ್ನು ಒತ್ತಿರಿ ನಂತರ Payment complete ಮಾಡಿ.

೫. Payment ಆದನಂತರ ನಿಮ್ಮ ಕಿಂಡಲ್ ಆಪ್‌ನಲ್ಲಿ ಗ್ರಂಥದ ‘ಈ-ಬುಕ್’ ಡೌನ್‌ಲೋಡ್ ಆಗುತ್ತದೆ. ಇನ್ನು ಅದು ನೀವು ಯಾವಾಗ ಬೇಕಾದರೂ ಓದಬಹುದು.

೬. ಒಂದುಸಲ ಗ್ರಂಥದ ‘ಈ-ಬುಕ್’ ಖರೀದಿ ಮಾಡಿದ ನಂತರ ನೀವು ಅಮೆಜಾನ್ ಅಕೌಂಟ್ ಎಷ್ಟೇ ಉಪಕರಣಗಳಲ್ಲಿ (devices) ತೆರೆದು ಗ್ರಂಥ ಓದಬಹುದು.

೭. ನೀವು ಈ ಗ್ರಂಥವನ್ನು ಇತರರಿಗೆ ಉಡುಗೊರೆಯಾಗಿ ನೀಡಲು ಬಯಸಿದ್ದರೆ, `Buy for others’ ನ ಕೆಳಗೆ ಈ-ಬುಕ್ ಎಷ್ಟು ಪ್ರತಿಗಳು ಉಡುಗೊರೆ ನೀಡುವಿರಿ, ಎಂಬುದು ಆರಿಸಿ, ನಂತರ`Buy for others’ ಮೇಲೆ ಕ್ಲಿಕ್ ಮಾಡಿ. ನಂತರ `Gift this Kindle eBook’ ಮೇಲೆ ಕ್ಲಿಕ್ ಮಾಡಿ. ಮುಂದಿನ ಪುಟದಲ್ಲಿ ಯಾವ ವ್ಯಕ್ತಿಗೆ ನೀವು ಗ್ರಂಥವನ್ನು ಉಡುಗೋರೆಯಾಗಿ ನೀಡಲು ಬಯಸಿದ್ದೀರಿ, ಅವರ ವಿ-ಅಂಚೆ ವಿಳಾಸ ನೀಡಿ ಮತ್ತು payment ಮಾಡಿ. (ಸೂಚನೆ : ಆ ವ್ಯಕ್ತಿಯು ಈ ಗ್ರಂಥವನ್ನು ಓದಲು ಅವರ ಹತ್ತಿರ ಕಡ್ಡಾಯವಾಗಿ ‘ಕಿಂಡಲ್ ಆಪ್’ ಇರಲೇಬೇಕು.)

(ಸೂಚನೆ : Apple ನ ಕಿಂಡಲ್ ಆಪ್‌ನಲ್ಲಿ ನೇರವಾಗಿ ‘ಈ-ಬುಕ್’ ಖರೀದಿಸಲು ಸಾಧ್ಯವಿಲ್ಲ. ಅದಕ್ಕಾಗಿ Amazon.in ಗೆ ಹೋಗಿ ನಿಮ್ಮ ಅಮೆಜಾನ್ ಕಿಂಡಲ್ ಅಕೌಂಟ್‌ಅನ್ನು ಉಪಯೋಗಿಸಿ ಲಾಗಿನ್ ಮಾಡಬೇಕು. ಅಲ್ಲಿ ಗ್ರಂಥ ಖರೀದಿ ಮಾಡಿದ ನಂತರ ನಿಮ್ಮ Apple ನ ಕಿಂಡಲ್ ‘ಲೈಬ್ರೇರಿ’ಯಲ್ಲಿ ಗ್ರಂಥದ ‘ಈ-ಬುಕ್’ ಕಾಣಿಸುತ್ತದೆ.)

ಸೂಚನೆ : ಮೊಬೈಲ್ ಹೊರತುಪಡಿಸಿ ಕಿಂಡಲ್ ಆಪ್ ಅomಠಿuಣeಡಿ (Microsoft Windows) ಮತ್ತು Apple Mac ನಲ್ಲಿ ಅದೇ ರೀತಿ Amazon (https://read.amazon.com/) ಇದರ ಸಹಾಯದಿಂದ ತಿeb bಡಿoತಿseಡಿ ನಲ್ಲಿಯೂ ಲಭ್ಯವಿದೆ.

ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು

Computer (Microsoft Windows OS) – https://www.amazon.in/kindlepcdownload/ref=klp_hz_win

Computer (Apple MAC OS) – https://apps.apple.com/in/app/kindle/id405399194?mt=12