ಉತ್ತರ ಭಾರತದಲ್ಲಿ ಸನಾತನ ಸಂಸ್ಥೆಯ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಉದ್ಘಾಟನೆ !
ಸನಾತನ ಸಂಸ್ಥೆ’ಯ ಯೂಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಪೂ. ಸಿಂಗಬಾಳ ಇವರ ಶುಭಹಸ್ತದಿಂದ ದೀಪಪ್ರಜ್ವಲನೆ ಮಾಡಿ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ವನ್ನು ಉದ್ಘಾಟಿಸಲಾಯಿತು.
ಸನಾತನ ಸಂಸ್ಥೆ’ಯ ಯೂಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಪೂ. ಸಿಂಗಬಾಳ ಇವರ ಶುಭಹಸ್ತದಿಂದ ದೀಪಪ್ರಜ್ವಲನೆ ಮಾಡಿ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ವನ್ನು ಉದ್ಘಾಟಿಸಲಾಯಿತು.
ನಾನು ‘ಸನಾತನ ಪ್ರಭಾತ’ ಪತ್ರಿಕೆಯ ಚಂದಾದಾರನಾಗಿದ್ದೇನೆ. ಪತ್ರಿಕೆಯಲ್ಲಿ ಕೂಡ ತುಂಬಾ ಒಳ್ಳೆಯ ವಿಷಯಗಳು ಇರುತ್ತದೆ. ಈ ಜ್ಞಾನವು ಪ್ರತಿಯೊಬ್ಬರಿಗೂ ತಲುಪಬೇಕು. ನೀವು ಮಾಡುತ್ತಿರುವ ಕಾರ್ಯ ಅದ್ಭುತವಾಗಿದೆ. ನೀವು ಇದನ್ನು ಮುಂದುವರಿಸಿ, ಎಂದು ಶ್ರೀಕೃಷ್ಣನಂದ ಗುರೂಜಿ ಇವರು ಸನಾತನದ ಸಾಧಕರಿಗೆ ಆಶೀರ್ವಾದವನ್ನು ನೀಡಿದರು.
ಸಂತರು ಸನಾತನದ ಶ್ರೀ. ರಾಮ ಹೊನಪ ಇವರಿಗೆ ‘ನಿಮ್ಮ ಗುರು (ಪರಾತ್ಪರ ಗುರು ಡಾ. ಆಠವಲೆ)ಗಳು ವೈಕುಂಠದಿಂದ ಬಂದಿದ್ದಾರೆ’, ಎಂದು ಹೇಳಿ ‘ಸನಾತನದ ಮತ್ತು ದತ್ತಗುರುಗಳ ಕಾರ್ಯವು ಒಂದೇ ಆಗಿದೆ’, ಎಂದು ಹೇಳಿದ್ದರು .
ಈ ಗ್ರಂಥಗಳ ಅಧ್ಯಯನದಿಂದ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ. ಇವುಗಳ ಅಧ್ಯಯನ ಮಾಡಿ ಅದನ್ನು ಕೃತಿಯಲ್ಲಿ ತಂದರೆ, ಅದು ಸಾಧನೆಯೇ ಆಗುತ್ತದೆ. ಇದರಿಂದ ಸಾಧಕನ ಉದ್ಧಾರವಾಗಲಿದೆ.
‘ಸನಾತನ ಸಂಸ್ಥೆಯ ಕಾರ್ಯವು ತುಂಬಾ ಚೆನ್ನಾಗಿದೆ. ದೈನಿಕ ಹಾಗೂ ಸಾಪ್ತಾಹಿಕ ಸನಾತನ ಪ್ರಭಾತ’, ಹಾಗೂ ಸನಾತನ ಗ್ರಂಥಗಳು ತುಂಬಾ ಚೆನ್ನಾಗಿವೆ’, ಎಂದು ಕೂಡ ಅವರು ಹೇಳಿದರು.
ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರನ್ನು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ಅಡಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಸನಾತನ ಸಂಸ್ಥೆಯು ಧರ್ಮಕಾರ್ಯವನ್ನು ಶ್ಲಾಘಿಸಿದರು.
ಸನಾತನ ಸಂಸ್ಥೆ ಮೊದಲಿನಿಂದಲೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈಗ ಈ ಗ್ರಂಥ ಅಭಿಯಾನದ ಮಾಧ್ಯಮದಿಂದ ಜ್ಞಾನಶಕ್ತಿಯನ್ನು ಪ್ರಸಾರ ಮಾಡುವುದು, ತುಂಬ ಒಳ್ಳೆಯದಿದೆ. ಅದಕ್ಕೆ ನಮ್ಮ ಸಹಕಾರ ಖಂಡಿತ ಇರುವುದು
ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ.
ಸಾಧಕರಲ್ಲಿರುವ ಸಾಧಕತ್ವವನ್ನು ಗಮನಿಸಿದ ಸ್ವಾಮೀಜಿಗಳು ಪ್ರಸನ್ನರಾಗಿ ತಮ್ಮ ಭಕ್ತರಿಗೆ, “ಇದನ್ನು ಕಲಿಯುವುದು ಮಹತ್ವದ್ದಾಗಿದೆ. ಇತರೆಡೆ ಎಲ್ಲಿಯೂ ಇಂತಹ ಆಚರಣೆಯನ್ನು ಕಲಿಸುವುದಿಲ್ಲ’ ಎಂದು ಹೇಳಿದರು.
‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ‘ಶಾಸ್ತ್ರ ಮತ್ತು ಸಂದೇಹ ನಿವಾರಣೆ” ವಿಶೇಷ ಸಂವಾದದಿಂದ ಮಹತ್ವಪೂರ್ಣ ಮಾರ್ಗದರ್ಶನ!