‘ಸನಾತನ ಪ್ರಭಾತ’ದ ರೂಪದಲ್ಲಿ ೫ ನೆಯ ವೇದವನ್ನು ರಚಿಸಿ ಸಮಾಜಕ್ಕೆ ಬಹಳ ಉಪಕಾರ ಮಾಡಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆ ! – ಶ್ರೀ. ಚಂದ್ರಕಾಂತ (ಭಾಯಿ) ಪಂಡಿತ, ಅಧ್ಯಕ್ಷರು, ಗೋಮಾಂತಕ ಮಂದಿರ ಮಹಾಸಂಘ, ಗೋವಾ
‘ಸನಾತನ ಪ್ರಭಾತ’ದ ಪ್ರಕಾಶನ ಮತ್ತು ಹೇರಳವಾದ ಗ್ರಂಥಗಳನ್ನು ರಚಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ತುಂಬಾ ಉಪಕಾರ ಮಾಡಿದ್ದಾರೆ. ನಾವು ಅವರ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಇಂತಹ ಕಾರ್ಯವನ್ನು ಕೇವಲ ಶ್ರೀಕೃಷ್ಣನೇ ಮಾಡಲು ಸಾಧ್ಯ.