ಸಮಾಜದಲ್ಲಿನ ಸಂತರಿಗೆ ಸನಾತನ ಸಂಸ್ಥೆ ‘ತಮ್ಮದೇ ಆಗಿದೆ ಎಂದು ಏಕೆ ಅನಿಸುತ್ತದೆ ?
ಸಂತರು ಸನಾತನದ ಶ್ರೀ. ರಾಮ ಹೊನಪ ಇವರಿಗೆ ‘ನಿಮ್ಮ ಗುರು (ಪರಾತ್ಪರ ಗುರು ಡಾ. ಆಠವಲೆ)ಗಳು ವೈಕುಂಠದಿಂದ ಬಂದಿದ್ದಾರೆ’, ಎಂದು ಹೇಳಿ ‘ಸನಾತನದ ಮತ್ತು ದತ್ತಗುರುಗಳ ಕಾರ್ಯವು ಒಂದೇ ಆಗಿದೆ’, ಎಂದು ಹೇಳಿದ್ದರು .
ಸಂತರು ಸನಾತನದ ಶ್ರೀ. ರಾಮ ಹೊನಪ ಇವರಿಗೆ ‘ನಿಮ್ಮ ಗುರು (ಪರಾತ್ಪರ ಗುರು ಡಾ. ಆಠವಲೆ)ಗಳು ವೈಕುಂಠದಿಂದ ಬಂದಿದ್ದಾರೆ’, ಎಂದು ಹೇಳಿ ‘ಸನಾತನದ ಮತ್ತು ದತ್ತಗುರುಗಳ ಕಾರ್ಯವು ಒಂದೇ ಆಗಿದೆ’, ಎಂದು ಹೇಳಿದ್ದರು .
ಈ ಪೋಸ್ಟ್ ಗಳು ಕನ್ನಡ ಸಾಪ್ತಾಹಿಕದ ಲಿಂಕ್‍ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‍ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ, ಹಾಗೂ ಮರಾಠಿ ಲಿಂಕ್‍ನಲ್ಲಿ ಆಯಾ ದಿನದ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತವೆ.
ಗೂಗಲ್ ನಲ್ಲಿ ಪರಾಜಿತ ಕಾ ಅರ್ಥ ಎಂದು ಹುಡುಕಿದರೆ ಹರಾಯ ಹೂವ ಎಂದು ಅರ್ಥ ತೋರಿಸುತ್ತಿತ್ತು. ಅದರ ಜೊತೆಗೆ ಬ್ರಾಕೆಟ್‍ನಲ್ಲಿ ಕೊನೆಯಲ್ಲಿ ಅಕ್ಬರನು ಹಲ್ದಿಘಾಟಿ ಯುದ್ಧದಲ್ಲಿ ರಾಣಪ್ರತಾಪ ಅವರನ್ನು ಪರಾಜಿತಗೊಳಿಸಿದನು, ಎಂಬ ತಪ್ಪು ಮತ್ತು ನೋವಾಗುವಂತಹ ಸಂದರ್ಭವನ್ನು ನೀಡಿತ್ತು
ಫೇಸ್‍ಬುಕ್‍ನ ಹಿಂದುದ್ವೇಷ ನೋಡಿದರೆ, ಅದು ನಾಳೆ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳ ಮತ್ತು ನಾಯಕರ ಪುಟಗಳನ್ನು ಬಂದ್ ಮಾಡಿದರೆ, ಅದರಲ್ಲಿ ಅಚ್ಚರಿಯೇನಲ್ಲ ! ಇಂದು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ಬಂದಿರುವ ವಿಪತ್ತು ನಾಳೆ ಇತರ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಬಾರಬಾರದು ಎಂದು ಎಲ್ಲ ಸಂಘಟನೆಗಳು ಒಗ್ಗೂಡಿ ಫೇಸ್‍ಬುಕ್‍ಅನ್ನು ನ್ಯಾಯಸಮ್ಮತ ರೀತಿಯಲ್ಲಿ ವಿರೋಧಿಸಬೇಕು !
ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಸನಾತನ ಪ್ರಭಾತ’ ಮತ್ತು ಸನಾತನ ಸಾತ್ತ್ವಿಕ ಉತ್ಪನ್ನಗಳನ್ನು ಮಾರಾಟ ಮಾಡುವ ‘ಸನಾತನ ಶಾಪ್’ ನ ಫೇಸ್‌ಬುಕ್ ಪುಟಗಳನ್ನು ಬಂದ್ ಮಾಡಲಾಗಿದೆ (ಅನ್‌ಪಬ್ಲಿಶ್). ವಿಶೇಷವೆಂದರೆ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ ಇವುಗಳ ಪುಟಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.