ಶಬರಿಮಲೆ ದೇಗುಲದ ಚಿನ್ನದ ಕಳ್ಳತನ ಪ್ರಕರಣ: ಮುಖ್ಯ ಅರ್ಚಕರಿಗೆ ಜಾಮೀನು ಮಂಜೂರು! – Sabarimala Gold Case
ಶಬರಿಮಲೆ ದೇಗುಲದ ಚಿನ್ನದ ಕಳ್ಳತನ ಪ್ರಕರಣದಲ್ಲಿ ತಂತ್ರಿ ಕಂದಾರಾರು ರಾಜೀವರಿಗೆ 41 ದಿನಗಳ ಜೈಲು ನಂತರ ಜಾಮೀನು ದೊರೆತಿದೆ. ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯವು ಅವರ ವಿರುದ್ಧ ಪುರಾವೆಗಳಿಲ್ಲವೆಂದು ಹೇಳಿ SIT ಸಲ್ಲಿಸಿದ ಸಾಕ್ಷ್ಯಗಳನ್ನು ತಿರಸ್ಕರಿಸಿದೆ;