ಸ್ತ್ರೀಯರಿಗೂ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಿ ಪಡೆಯಲು ಸಮಾನ ಅವಕಾಶ ! – ಸಂಶೋಧನೆಯ ನಿಷ್ಕರ್ಷ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಥೈಲ್ಯಾಂಡ್ ನಲ್ಲಿನ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧ ಪ್ರಬಂಧ ಮಂಡನೆ !

ಭೂಮಿಪೂಜೆಯ ವಿಧಿಯಿಂದ ಪೂಜೆಯ ವಿಧಿಯಲ್ಲಿನ ಘಟಕಗಳ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮವಾಗುವುದು !

ಭೂಮಿಪೂಜೆಯನ್ನು ಮಾಡುವುದರಿಂದ ದೇವತೆಯ ಆಶೀರ್ವಾದದಿಂದ ಭೂಮಿಯಲ್ಲಿರುವ ದೋಷಗಳು ದೂರವಾಗಿ ಭೂಮಿಯು ಶುದ್ಧವಾಗುತ್ತದೆ. ಈ ವಿಧಿಯನ್ನು ಮಾಡುವುದರಿಂದ ಭೂಮಿಯ ಯಜಮಾನನಿಗೆ (ಮಾಲೀಕನಿಗೆ) ಭೂಮಿ ಅನುಕೂಲವಾಗುತ್ತದೆ.

ಇಟಲಿಯಲ್ಲಿ ನೀರಿನ ಅಡಿಯಲ್ಲಿ ನಬಾಟಿಯನ್ ಸಂಸ್ಕೃತಿಗೆ ಸಂಬಂಧಿಸಿದ ಪುರಾತನ ದೇವಾಲಯ ಪತ್ತೆ !

ಇಟಲಿಯ ಪೊಝುವೊಲಿ ಬಂದರು ಪ್ರದೇಶದಲ್ಲಿ ನೀರಿನ ಅಡಿಯಲ್ಲಿ ನಬಾಟಿಯನ್ ನಾಗರಿಕತೆಗೆ ಸೇರಿದ ಪುರಾತನ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ನಬಾಟಿಯನ್ ಸಂಸ್ಕೃತಿಯ ಜನರು ‘ದಸಹರಾ’ ದೇವರನ್ನು ಪೂಜಿಸುತ್ತಿದ್ದರು.

ಚಂದ್ರನ ಮೇಲೆ ೩೦ ಸಾವಿರಕೋಟಿ ಲೀಟರ ನೀರು ಇರುವ ಸಾಧ್ಯತೆ ! – ಸಂಶೊಧನೆ

ಬ್ರಿಟನ್ ನ ’ಓಪನ್ ಯುನಿವರ್ಸಿಟಿ’ಯ ಖಗೋಳಶಾಸ್ತ್ರದ ಪ್ರಾಧ್ಯಾಪಕ ಮಹೇಶ್ ಆನಂದ್ ಅವರು ಈ ಸಂಶೋಧನೆಯನ್ನು ಅತ್ಯಂತ ರೋಚಕವಾಗಿದೆ ಎಂದು ಕರೆದಿದ್ದಾರೆ ಮತ್ತು ಈ ಸಂಶೋಧನೆಯು ನಮಗೆ ಚಂದ್ರನ ಬಗ್ಗೆ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ನೀಡಲು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

ಉಪವಾಸದಿಂದ ಶಾರೀರಿಕ ಲಾಭವಾಗುತ್ತದೆ ! – ಸಂಶೋಧಕರ ಸಾರಾಂಶ

ಉಪವಾಸದಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆ ಆಗುತ್ತದೆ, ನಂತರ ಶರೀರದಲ್ಲಿನ ಮೊದಲಿನಿಂದಲೂ ಇರುವ ಕೊಬ್ಬು ಅದನ್ನು ಶಕ್ತಿ ಉಪಯೋಗಿಸಲು ಆರಂಭಿಸುತ್ತದೆ. ಅದರ ಸಹಾಯದಿಂದ ಶರೀರದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶ ಕಡಿಮೆ ಆಗುತ್ತದೆ.

ಪೃಥ್ವಿಗೆ ಬಂದು ಏಲಿಯನ್ಸ್ ನಿಂದ ಬೇಹುಗಾರಿಕೆ ! – ಅಮೇರಿಕಾದಿಂದ ಎಚ್ಚರಿಕೆ

ಅಮೇರಿಕಾ ಅಜ್ಞಾತ ‘ಹಾರುವ ತಟ್ಟೆಗಳು’ (ಇತರ ಗ್ರಹವಾಸಿಗಳ ವಿಮಾನ) ಈ ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಏಲಿಯನ್ಸ್ ಅಸ್ತಿತ್ವದಲ್ಲಿದ್ದು ಅವು ಸೂರ್ಯ ಮಂಡಲದಲ್ಲಿ ಇವೆ ಎಂದು ಅಮೇರಿಕಾಗ ವಿಶ್ವಾಸವಿದೆ. ಇದರ ಬಗ್ಗೆ ಸಂಶೋಧನೆ ನಡೆಸಲು ಅಮೇರಿಕಾ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ.

ಯಜ್ಞದ ಪ್ರಥಮಾವತಾರವಾಗಿರುವ ‘ಅಗ್ನಿಹೋತ್ರದ ವೈಜ್ಞಾನಿಕ ಸಂಶೋಧನೆ !

ಅಗ್ನಿಹೋತ್ರದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವು ಶುದ್ಧ ಮತ್ತು ಚೈತನ್ಯಮಯವಾಗುತ್ತದೆ. ಹಾಗೆಯೇ ಅಗ್ನಿಹೋತ್ರ ಮಾಡುವ ವ್ಯಕ್ತಿಯ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುತ್ತದೆ.

ಉತ್ತರಖಂಡದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಪ್ರಭಲ ಭೂಕಂಪ !

ರಾಷ್ಟ್ರೀಯ ಭೂವಿಜ್ಞಾನ ಸಂಶೋಧನ ಸಂಸ್ಥೆಯ ವಿಜ್ಞಾನಿಗಳಿಂದ ಎಚ್ಚರಿಕೆ !