ಇಸ್ರೋ ಮುಂದಿನ ತಿಂಗಳು ಸೂರ್ಯನ ಅಧ್ಯಯನಕ್ಕೆ ‘ಆದಿತ್ಯ ಎಲ್1’ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ !

ಸೂರ್ಯ ಮತ್ತು ಅದರ ಸುತ್ತಲಿನ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ಸೆಪ್ಟೆಂಬರ್ ತಿಂಗಳಿನಲ್ಲಿ ‘ಆದಿತ್ಯ ಎಲ್1’ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋದ ಮೊದಲ ಅಭಿಯಾನವಾಗಿದೆ.

ಮಾನವನನ್ನು ಚಂದ್ರನ ಮೇಲೆ ಮತ್ತೆ ಕಳುಹಿಸಲಿದೆ ‘ನಾಸಾ’ !

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತೊಮ್ಮೆ ಚಂದ್ರನ ಮೇಲೆ ಮನುಷ್ಯನನ್ನು ಕಳಿಸುತ್ತೇವೆ ಎಂದು ಘೋಷಿಸಿದೆ. ನಾಸಾ ಈ ಅಭಿಯಾನಕ್ಕಾಗಿ ನೀತಿ ಸಿದ್ದಗೊಳಿಸಲು ಭೂಗರ್ಭ ವಿಜ್ಞಾನಿಗಳ ತಂಡದ ಆಯ್ಕೆ ಮಾಡಿದೆ.

‘ಚಂದ್ರಯಾನ-3’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಹಿಂದಿನ ಪ್ರಕ್ರಿಯೆ !

ಲ್ಯಾಡರ್ ವಿಕ್ರಂ ಚಂದ್ರನ ಮೇಲೆ ಇಳಿದ ನಂತರ ಇಸ್ರೋದ ನಿಯಂತ್ರಣ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತ ಇರುವ ವಿಜ್ಞಾನಿಗಳು ಉತ್ಸಾಹದಿಂದ ವಂದೇ ಮಾತರಂನ ಘೋಷಣೆ ಕೂಗಿದರು.

ಚಂದ್ರನ ದಕ್ಷಿಣ ದ್ರುವದ ಮೇಲೆ ಯಶಸ್ವಿಯಾಗಿ ಹೆಜ್ಜೆ ಇಟ್ಟ ಭಾರತದ ಚಂದ್ರಯಾನ-3 !

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಮಹತ್ವದ ಯೋಜನೆಯಾದ ‘ಚಂದ್ರಯಾನ-3’ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಇದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಜನರಲ್ಲಿ ಸಂತಸ ಮೂಡಿಸಿದೆ.

ಚಂದ್ರಯಾನ-3 Live : ಇಂದು ಸಂಜೆ 6 ಗಂಟೆ 04 ನಿಮಿಷಕ್ಕೆ `ಲ್ಯಾಂಡರ ವಿಕ್ರಮ’ ಚಂದ್ರನ ಮೇಲೆ ಇಳಿಯಲಿದೆ

ಭಾರತದ `ಚಂದ್ರಯಾನ-3’ರ `ಲ್ಯಾಂಡರ ವಿಕ್ರಮ’ ಇಂದು ಸಾಯಂಕಾಲ 6 ಗಂಟೆ 04 ಗಂಟೆಗೆ ಚಂದ್ರನ ಮೇಲೆ ಇಳಿಯಲಿದೆ. ಸಾಯಂಕಾಲ 5 ಗಂಟೆ 47 ನಿಮಿಷದಿಂದ ಅದರ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂಪೂರ್ಣ ಕಾಲಾವಧಿಯನ್ನು ‘ಫಿಪ್ಟೀನ್ ಮಿನಿಟ್ಸ ಆಫ್ ಟೆರರ್’ (ಭಯಾನಕ 15 ನಿಮಿಷಗಳು) ಎಂದು ಕರೆಯುತ್ತಾರೆ.

ಕೊರೋನ ಪೀಡಿತ ಯಾವ ರೋಗಿಗಳಿಗೆ ನಂತರ ತೊಂದರೆ ಆಯಿತೋ, ಅವರ ಸಾವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ !

ಕೊರೊನಾ ವಾಸಿಯಾಗಿರುವ ರೋಗಿಗಳಿಗೆ ಕೊರೋನ ನಂತರ (ಪೋಸ್ಟ್ ಕೋವಿಡ್) ತೊಂದರೆ ಆಯಿತು, ಅವರ ಮೃತ್ಯುವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (‘ಐ.ಸಿ.ಎಂ.ಆರ್.’) ನಿಷ್ಕರ್ಷ ತೆಗೆದಿದೆ.

ಚಂದ್ರಯಾನ-3′ ರ ‘ಲ್ಯಾಂಡರ್ ವಿಕ್ರಂ’ ಚಂದ್ರನಿಂದ ಕೇವಲ 25 ಕಿಮೀ ದೂರ !

ಭಾರತದ ‘ಚಂದ್ರಯಾನ-3’ ರ ‘ಲ್ಯಾಂಡರ್ ವಿಕ್ರಂ’ ಮತ್ತೊಮ್ಮೆ ವೇಗವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ.

‘ಚಂದ್ರಯಾನ-3’ ‘ಲ್ಯಾಂಡರ್ ವಿಕ್ರಮ್’ ನ ವೇಗ ಕಡಿಮೆ ಮಾಡಿತು !

ಭಾರತದ ‘ಚಂದ್ರಯಾನ-3’ ಮಿಷನ್ ಅಡಿಯಲ್ಲಿ ಆಗಸ್ಟ್ 18 ರಂದು ಮತ್ತೊಂದು ಮೈಲಿಗಲ್ಲು ಪೂರ್ಣಗೊಂಡಿದೆ. ಮುಖ್ಯ ಯಾನದಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್ ವೇಗವನ್ನು ಕಡಿಮೆ ಮಾಡಿದೆ (ಡೀಬೂಸ್ಟ್ ಮಾಡುತ್ತದೆ).

ಚಂದ್ರನ ಅತಿ ಹತ್ತಿರ ತಲುಪಿದ ಭಾರತದ ಐತಿಹಾಸಿಕ ಚಂದ್ರಯಾನ-3 !

ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ‘ಚಂದ್ರಯಾನ-3’ ಈಗ ಚಂದ್ರನ ಅತಿ ಹತ್ತಿರ ತಲುಪಿದೆ. ಭಾರತೀಯ ‘ಇಸ್ರೋ’ ಆಗಸ್ಟ್ 14 ರ ಬೆಳಗ್ಗೆ 11:30 ರಿಂದ 12:30 ರ ಸಮಯದಲ್ಲಿ ‘ಚಂದ್ರಯಾನ-3’ ಚಂದ್ರನೊಂದಿಗಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ.

ಭಾರತದ ಚಂದ್ರಯಾನ ೩ ರ ಜೊತೆಗೆ ಸ್ಪರ್ಧಿಸಲು ರಷ್ಯಾದಿಂದ ಚಂದ್ರನ ಮೇಲೆ ಇಂದು ‘ಲುನಾ ೨೫’ ಯಾನ !

ರಷ್ಯಾ ಭಾರತದ ಸಾಂಪ್ರದಾಯಿಕ ಸ್ನೇಹಿತ ಎಂದು ತಿಳಿಯಲಾಗಿತ್ತು; ಆದರೆ ಅದರ ಈ ಕೃತ್ಯ ಭಾರತವನ್ನು ಮೀರಿಸುವುದಕ್ಕೆ ರಷ್ಯಾದ ಧೂರ್ತ ಉದ್ದೇಶ ಸ್ಪಷ್ಟವಾಗುತ್ತದೆ !