ಸ್ಟೀಲ್ ಪಾತ್ರೆ ಬಳಸದೇ, ಹಿತ್ತಾಳೆ-ತಾಮ್ರದ ಪಾತ್ರೆಗಳನ್ನು ಬಳಸಿ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ
‘ಸುಮಾರು ೫೦ ರಿಂದ ೬೦ ವರ್ಷಗಳ ಹಿಂದೆ ಪ್ರತಿಯೊಂದು ಮನೆಯಲ್ಲಿ ಹಿತ್ತಾಳೆ ಮತ್ತು ತಾಮ್ರದಿಂದ ತಯಾರಿಸಿದ ಪಾತ್ರೆಗಳನ್ನು ಉಪ ಯೋಗಿಸಲಾಗುತ್ತಿತ್ತು. ಕಾಲಾಂತರ ದಲ್ಲಿ ಅವುಗಳ ಸ್ಥಾನವನ್ನು ಸ್ಟೀಲ್, ಅಲ್ಯುಮಿನಿಯಮ್‌ನಂತಹ ಧಾತು ಗಳಿಂದ ತಯಾರಿಸಿದ ಆಕರ್ಷಕ ಪಾತ್ರೆಗಳು ತೆಗೆದುಕೊಂಡವು. ಪಾತ್ರೆಗಳು ಉಪಯೋಗಿಸಲು ಸುಲಭ ಮತ್ತು ಆಕರ್ಷಕವಾಗಿರುವುದರ ಜೊತೆಗೆ ಅವು ಸಾತ್ತ್ವಿಕವಾಗಿರುವುದೂ ಮಹತ್ವದ್ದಾಗಿದೆ, ಇದನ್ನು ಎಲ್ಲರೂ ಮರೆತಿದ್ದಾರೆ. ‘ವಿವಿಧ ಧಾತುಗಳ ಲೋಟಗಳಲ್ಲಿ ನೀರನ್ನು ಇಟ್ಟಾಗ ನೀರಿನ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ … Read more