ವಿಜ್ಞಾನಿ ನಂಬಿ ನಾರಾಯಣನ್ ಇವರ ಮೇಲೆ `ಇಸ್ರೋ’ದ ಬೇಹುಗಾರಿಕೆಯ ಆರೋಪ ಸುಳ್ಳು !

ನಂಬಿ ನಾರಾಯಣನ್ ಇವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದವರನ್ನು ಹುಡುಕಿ ಅವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಮೊಕದ್ದಮೆ ನಡೆಸಬೇಕು ಮತ್ತು ಅವರಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು !

`ಇಸ್ರೋ’ವು ಉಪಗ್ರಹದ ಮೂಲಕ ತೆಗೆಗಿದ್ದ ಜೋಶಿಮಠದ ಭೂಕುಸಿತದ ಚಿತ್ರಗಳನ್ನು ಜಾಲತಾಣದಿಂದ ತೆಗೆಯಿತು !

ಉತ್ತರಖಂಡದ ಸಚಿವರ ಸೂಚನೆಯ ನಂತರ ಕ್ರಮ

ದುರ್ಗಮ ಪ್ರದೇಶಗಳಿಗೆ ವರ್ಗಾವಣೆ ಬೇಡವೆಂದು ಪ್ರಾಮಾಣಿಕ ಅಧಿಕಾರಿಗಳು ಲಂಚ ತೆಗೆದುಕೊಳ್ಳುವ ವಿಚಾರ ಮಾಡುತ್ತಾರೆ.

ಭಾರತದಲ್ಲಿ ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಮಾನಸಿಕತೆ ಈ ರೀತಿ ಇದ್ದರೆ, ದೇಶದಲ್ಲಿರುವ ಭ್ರಷ್ಟಾಚಾರ ಎಂದಾದರೂ ನಷ್ಟಗೊಳ್ಳುವುದೇ? ಈ ಸ್ಥಿತಿ ಧರ್ಮಾಚರಣಿ ರಾಜಕಾರಣಿಗಳು ಮತ್ತು ಜನತೆಯಿಂದ ಹಿಂದೂರಾಷ್ಟ್ರ ಸ್ಥಾಪನೆಯಿಲ್ಲದೇ ಬೇರೆ ಮಾರ್ಗವಿಲ್ಲ.

ಕಾಶಿ ಮತ್ತು ತಮಿಳುನಾಡು ಇಲ್ಲಿಯ ಜನರ ಡಿ.ಎನ್.ಎ ಒಂದೇ ! – ಸಂಶೋಧಕರ ನಿಷ್ಕರ್ಷ 

ತಮ್ಮನ್ನು `ದ್ರಾವಿಡ’ ಎಂದು ತಿಳಿದು ದೇಶದಲ್ಲಿನ ಇತರ ಹಿಂಂದೂಗಳಿಂದ ತಮ್ಮನ್ನು ಬೇರೆ ಎಂದು ತಿಳಿದುಕೊಳ್ಳುವ ತಮಿಳುನಾಡಿನಲ್ಲಿನ ಹಿಂದುದ್ರೋಹಿಗಳಿಗೆ ಕಪಾಳ ಮೋಕ್ಷ ! 

‘ಇಸ್ರೋ’ನಿಂದ ಪ್ರಪ್ರಥಮ ಬಾರಿ ಖಾಸಗಿ ರಾಕೆಟ್ ನ ಯಶಸ್ವಿ ಉಡಾವಣೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ನವೆಂಬರ್ ೧೮ ರಂದು ಪ್ರಥಮ ಖಾಸಗಿ ರಾಕೆಟ್‌ಅನ್ನು ಬೆಳಿಗ್ಗೆ ೧೧.೩೦ ಕ್ಕೆ ಇಲ್ಲಿನ ‘ಸತೀಶ ಭವನ ಬಾಹ್ಯಾಕಾಶ ಕೇಂದ್ರ’ದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

೧ ಸಾವಿರ ೫೦೦ ವರ್ಷಗಳ ಹಿಂದೆಯೇ ಪೃಥ್ವಿಯ ವ್ಯಾಸವನ್ನು ಹೇಳಿದ್ದ ಆರ್ಯಭಟ್ಟರು !

ವಿಶೇಷವೆಂದರೆ ಈಗ ಉಪಲಬ್ಧವಿರುವ ಆಧುನಿಕ ಉಪಕರಣಗಳಿಂದ ಈ ಮಾರ್ಗದ ಮೇಲೆ ಯಾವುದೇ ಭೂಮಿ ಇಲ್ಲವೆಂದು ತಿಳಿದು ಬಂದಿದೆ; ಆದರೆ ಗಮನಿಸಬೇಕಾದ ಮಹತ್ವದ ವಿಷಯ ವೇನೆಂದರೆ, ೧ ಸಾವಿರದ ೫೦೦ ವರ್ಷಗಳ ಹಿಂದೆ ಆ ಸ್ತಂಭದ ಮೇಲೆ ಅಂದರೆ ‘ಬಾಣಸ್ತಂಭದ ಮೇಲೆ ಅದನ್ನು ಬರೆಯಲಾಗಿತ್ತು, ಆಗ ‘ಗೂಗಲ್ ಅಥವಾ ಆಧುನಿಕ ಭೂ-ಮ್ಯಾಪಿಂಗ್ ಉಪಕರಣಗಳು, ಡ್ರೋನ್ ಅಥವಾ ಉಪಗ್ರಹಗಳಿರಲಿಲ್ಲ.

ಇಸ್ರೋದಿಂದ ಎಲ್ಲಕ್ಕಿಂತ ಭಾರವಾದ ರಾಕೇಟ್ ‘ಎಲ್.ವಿ.ಎಮ್. ೩’ ಯಶಸ್ವೀ ಪ್ರಕ್ಷೇಪಣೆ !

ಇದರ ಮೂಲಕ ‘ವನ್ ವೆಬ್’ ಈ ಕಂಪನಿಯ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಯಿತು.

‘ಇಸ್ರೋ’ದಿಂದ ಉಪಗ್ರಹದ ಯಶಸ್ವಿ ಉಡಾವಣೆ: ಆದರೆ ಸಂಪರ್ಕ ಕಡಿತ !

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ೭೫ ಶಾಲೆಗಳ ೭೫೦ ವಿದ್ಯಾರ್ಥಿಗಳು ‘ಆಜಾದಿ ಸ್ಯಾಟ’ ಉಪಗ್ರಹ ಅಭಿವೃದ್ಧಿ ಪಡಿಸಿದ್ದರು.